ವಿಯೆಟ್ನಾಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೬೬ ನೇ ಸಾಲು:
footnotes =1. According to the official name and its 1992 Constitution|
}}
ವಿಯೆಟ್ನಾಮ್ ಒಂದು ಸಮಾಜವಾದಿ ಗಣರಾಜ್ಯ ವಾಗಿದ್ದು, ದಕ್ಷಿಣ ಪಶ್ಚಿಮ ಏಷ್ಯಾದಲ್ಲಿ ನೆಲೆಗೊಂಡಿದೆ,
==ಸನ್ನಿವೇಶ==
ಇದು ವಿಶ್ವದ 15ನೇ ಜನನಿಬಿಡ ರಾಷ್ಟ್ರವಾಗಿದ್ದು, ಉತ್ತರದಲ್ಲಿ ಚೀನಾದೊಂದಿಗೆ, ಪೂರ್ವದಲ್ಲಿ ಲಾವೋಸ್ ಮತ್ತು ಕಾಂಬೋಡಿಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ.
'''ವಿಯೆಟ್ನಾಮ್''' ([[ತಿಯೆಂಗ್ ವಿಯೆಟ್]]ನಲ್ಲಿ: Việt Nam), ಅಧಿಕೃತವಾಗಿ '''ವಿಯೆಟ್ನಾಮ್ ಸಮಾಜವಾದಿ ಗಣತಂತ್ರ''', [[ಇಂಡೋಚೀನ]] [[ದ್ವೀಪಕಲ್ಪ]]ದ ಅತ್ಯಂತ ಪೂರ್ವಭಾಗದಲ್ಲಿರುವ ದೇಶ. ಉತ್ತರಕ್ಕೆ [[ಚೀನ ಜನ ಗಣರಾಜ್ಯ|ಚೀನ]], [[ವಾಯುವ್ಯ]]ಕ್ಕೆ [[ಲಾಓಸ್]] {{flag|Laos}}ಮತ್ತು [[ನೈರುತ್ಯ]]ಕ್ಕೆ [[ಕಾಂಬೋಡಿಯ]] ದೇಶಗಳಿವೆ. ವಿಯೆಟ್ನಾಮ್‍ನ ಪೂರ್ವ ಭಾಗ [[ದಕ್ಷಿಣ ಚೀನೀ ಸಮುದ್ರ]]ಕ್ಕೆ ತಟವಾಗಿದೆ.
 
==ಸ್ವಾತಂತ್ರ==
ವಿಯೆಟ್ನಾಮ್ 1947 ರಲ್ಲಿ ಫ್ರಾನ್ಸಿನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು,1954ರವರೆಗೂ ನಡೆದ ಮೊದಲನೇ ಆಂಗ್ಲೋ-ಚೀನಾ ಯುದ್ಧದಲ್ಲಿ ಫ್ರೆಂಡ್ಸ್ ವಿರುದ್ಧ ಗೆಲುವು ಸಾಧಿಸಿತು
ತದನಂತರ ದೇಶವು ಎರಡು ಭಾಗಗಳಾಗಿ ವಿಭಜನೆಗೊಂಡಿತು, ಒಂದು ಭಾಗ ಸಮಾಜವಾದ ಉತ್ತರ ಮತ್ತು ಇನ್ನೊಂದು ಭಾಗ ಸಮಾಜವಾದಿ ಅಲ್ಲದ ದಕ್ಷಿಣವಾಗಿ ವಿಭಜನೆಗೊಂಡಿತು
ತದನಂತರ ನಡೆದ ಆಂತರಿಕ ಯುದ್ಧದಲ್ಲಿ ಉತ್ತರ ವಿಯೆಟ್ನಾಮಿನ ವಿಜಯದ ನಂತರ ಎರಡು ಭಾಗಗಳು ಒಂದುಗೂಡಿದವು.
 
==ಹೆಚ್ಚಿನ ಓದಿಗೆ==
*ವಿಯೆಟ್ನಾಂ ಜತೆ ಮೈತ್ರಿ ಮರು ಸ್ಥಾಪನೆ9 Sep, 2016::[[http://int.search.myway.com/search/GGmain.jhtml?searchfor=gravity+wave+centre+in+Maharastra&n=781bb936&p2=%5EBYM%5Exdm010%5ETTAB02%5Ein&ptb=29C5A3C8-229D-4FD1-9915-C00630FD4EC9&qs=&ss=sub&st=tab&tpr=sbt&ts=1473439201090]]
"https://kn.wikipedia.org/wiki/ವಿಯೆಟ್ನಾಮ್" ಇಂದ ಪಡೆಯಲ್ಪಟ್ಟಿದೆ