ಅರೆಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೨ ನೇ ಸಾಲು:
==ಸಾಮಾಜಿಕ ಹಿನ್ನೆಲೆ==
ಈ ಅರೆಭಾಷಿಕ ಗೌಡರು ಇತರ ಸಮುದಾಯದ ಜನರೊಂದಿಗೆ ಸೇರಿಕೊಂಡು ಕೊಡಗಿನಿಂದ ಬ್ರಿಟಿಷರನ್ನು ಪದಚ್ಯುತಗೊಳಿಸಲು ಸುಮಾರು 5 ವರ್ಷಗಳ ಕಾಲ (1832-37) ಹೋರಾಡಿದ್ದು ಇದೀಗ 'ಕಲ್ಯಾಣಪ್ಪನ ಕಾಟುಕಾಯಿ' ಎಂದು ಪ್ರಸಿದ್ಧವಾಗಿದೆ. ಈ ಹೋರಾಟದಿಂದ ಬ್ರಿಟಿಷರ ಅವಕ್ರಪೆಗೆ ಒಳಗಾದ ಸುಳ್ಯ ಪರಿಸರವು ಅಭಿವದ್ಧಿಯಾಗದೆ ಹಿಂದೆ ಬಿತ್ತು. 1970-80ರ ದಶಕದಲ್ಲಿ ಅಡಿಕೆಗೆ ಒಳ್ಳೆಯ ಮಾರುಕಟ್ಟೆ ದೊರಕಿದ ಆನಂತರ ಸುಳ್ಯವು ಅಭಿವದ್ಧಿಯಾಯಿತು. ಇಂಥ ಬೆಳವಣಿಗೆಗೆಳ ಜತೆಗೆ ಅರೆಭಾಷೆ- ಸಾಹಿತ್ಯಗಳ ಬಗೆಗೂ ನಿಧಾನವಾಗಿ ಜನರಲ್ಲಿ ತಿಳಿವಳಿಕೆ ಹೆಚ್ಚತೊಡಗಿತು. ಅಣ್ಣಾಮಲೈನಲ್ಲಿ ಇದ್ದು, ಮುಂದೆ ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಸಿದ್ಧ ಭಾಷಾ ವಿಜ್ಞಾನಿ ಪ್ರೊ.ಕೋಡಿ ಕುಶಾಲಪ್ಪಗೌಡರು ಅರೆಭಾಷೆಯನ್ನು 'ಗೌಡ ಕನ್ನಡ'ವೆಂದು ಕರೆದು, ಇಂಗ್ಲಿಷಿನಲ್ಲಿ ಪುಸ್ತಕ ಪ್ರಕಟಿಸಿದ ಮೊದಲ ಮಹನೀಯರು. ಆದರೆ ಸುಳ್ಯ ಪರಿಸರದಲ್ಲಿ ಗೌಡೇತರರೂ ಈ ಭಾಷೆಯನ್ನು ಆಡುವುದರಿಂದ 'ಅರೆ ಭಾಷೆ'ಯೆಂಬ ಪದ ಬಳಕೆಯಲ್ಲಿ ಉಳಿಯಿತು. ಈ ಭಾಷೆಯಲ್ಲಿ ಕನ್ನಡವು ಅರ್ಧರೂಪದಲ್ಲಿ ಉಳಿದಿರುವುದರಿಂದ ಅದನ್ನು ಯಾರೋ ಅರೆಭಾಷೆಯೆಂದು ಕರೆದಿರಬೇಕು. ಉದಾಹರಣೆಗೆ 'ಹೋಗುತ್ತೇನೆ' ಎಂಬ ಕನ್ನಡ ಪದವು ಅರೆಭಾಷೆಯಲ್ಲಿ 'ಹೋನೆ'; 'ಬರುತ್ತೇನೆ-ಬನ್ನೆ'; 'ತಿನ್ನುತ್ತೇನೆ' ಎಂಬುದು 'ತಿಂದನೆ' ಎಂದೆಲ್ಲಾ ಆಗುತ್ತದೆ. ಕನ್ನಡದಿಂದ ಇದೀಗ ಮರೆಯಾಗುತ್ತಿರುವ ಙ, ಞ, ಗಳೆಲ್ಲ ಈ ಭಾಷೆಯಲ್ಲಿ ಈಗಲೂ ಉಳಿದಿದೆ. ಕನ್ನಡಿಗರಿದ್ದಾರೆ.
=== ಉದಾಹರಣೆ ===
ಅರೆಭಾಷೆ ವರ್ಣಮಾಲೆಯಲ್ಲಿ ಇರುವ ಲಿಪಿ ಸಂಜ್ಞೆಗಳು ಇವು:
 
{| border="0"
|-
|
{| border="1" cellpadding="5" cellspacing="0" width="30%"
|-
! colspan="10" | ಸ್ವರಗಳು
|-
| '''ಹ್ರಸ್ವ''' || ಅ || ಇ || ಉ || ಋ || ಎ ||   || ಒ ||  
|-
| '''ದೀರ್ಘ''' || ಆ || ಈ || ಊ || ೠ || ಏ || ಐ || ಓ || ಔ
|-
| '''ಯೋಗವಾಹಗಳು''' || ಅಂ (ಅನುಸ್ವಾರ) || ಅಃ (ವಿಸರ್ಗ)
|}
 
|
{| border="1" cellpadding="5" cellspacing="0"
|-
! colspan="8" | ವರ್ಗೀಯ ವ್ಯಂಜನಗಳು
|-
| '''ಕಂಠ್ಯ''' (ಕವರ್ಗ) || ಕ || ಗ || ಙ
|-
| '''ತಾಲವ್ಯ''' (ಚವರ್ಗ) || ಚ || ಜ || ಞ
|-
| '''ಮೂರ್ಧನ್ಯ''' (ಟವರ್ಗ) || ಟ || ಡ|| ಣ
|-
| '''ದಂತ್ಯ''' (ತವರ್ಗ) || ತ || ದ || ನ
|-
| '''ಓಷ್ಠ್ಯ''' (ಪವರ್ಗ) || ಪ || ಬ || ಮ
|-
|}
|}
 
{| border="1" cellpadding="6" cellspacing="0" width="30%"
|-
! colspan="15" | ಅವರ್ಗೀಯ ವ್ಯಂಜನಗಳು
|-
| '''ಅವರ್ಗೀಯ ವ್ಯಂಜನಗಳು‍''' || ಯ || ರ || ಲ || ವ ||ಸ || ಹ || ಳ||
|}
===ಬಳಕೆ===
{| class="wikitable"
|-
! '''[[ಕನ್ನಡ]]'''
! ಅರೆಭಾಷೆ
|-
| ನಾನು
| ನಾ
|-
| ನಾವು
| ನಾವ್
|-
| ನೀನು
| ನೀ
|-
| ನೀವು
| ನೀವ್
|-
| ಅವನು
| ಅಂವ
|-
| ಅವಳು
| ಅದ್
|-
| ಅದು
| ಅದ್
|-
| ಅವರು
| ಅವು
|-
| ಅವು
| ಅವು
|}
=== ಐನ್ ಮನೆಗಳು ===
# [[ಕುಂಚಡ್ಕ]]
"https://kn.wikipedia.org/wiki/ಅರೆಭಾಷೆ" ಇಂದ ಪಡೆಯಲ್ಪಟ್ಟಿದೆ