ಅರೆಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೦ ನೇ ಸಾಲು:
*ಸುಳ್ಯ ಪರಿಸರದಲ್ಲಿ ಮಾತನಾಡುವ ಗೌಡಕನ್ನಡ/ಅರೆಭಾಷೆ ಯಲ್ಲಿ ನೂರಾರು ಕತೆಗಳಿವೆಯೆಂದು ಡಾ. ವಿಶ್ವನಾಥ ಬದಿಕಾನ ಅವರ (ಎಂ.ಪೀಲ್.ಪ್ರೌಡ ಪ್ರಬಂಧ) "ಗೌಡಕನ್ನಡದ ಜನಪದ ಕತೆಗಳು" ಕೃತಿಯಿಂದ ತಿಳಿದು ಬರುತ್ತದೆ. ಅವುಗಳಲ್ಲಿ ಕೆಲವು ಕತೆಗಳನ್ನು ಅರೆಭಾಷೆಯಲ್ಲೇ ಓದುವ ಪ್ರಯತ್ನವನ್ನು ಮಾಡಬಹುದು.
 
#*ಸುಳ್ಯ ತಾಲೂಕಿನಲ್ಲಿ ಜಾನಪದ ಅಧ್ಯಯನಕ್ಕೆ ತೊಡಗಿಸಿಕೊಂಡ ಹಲವರನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ. [[ಪುರುಷೋತ್ತಮ ಬಿಳಿಮಲೆ]], [[ವಿಶ್ವನಾಥ ಬದಿಕಾನ]], [[ಪೂವಪ್ಪ ಕಣಿಯೂರು]], [[ಕೋಡಿ ಕುಶಾಲಪ್ಪ ಗೌಡ]] ಮುಂತಾದವರು ಸಂಶೋಧನೆಗೆ ಅರೆಭಾಷೆಯನ್ನು ಒಳಪಡಿಸಿದ್ದಾರೆ.
==ಅರೆಭಾಷೆ ಜಾನಪದ ಅಧ್ಯಯನ==
#ಸುಳ್ಯ ತಾಲೂಕಿನಲ್ಲಿ ಜಾನಪದ ಅಧ್ಯಯನಕ್ಕೆ ತೊಡಗಿಸಿಕೊಂಡ ಹಲವರನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ. [[ಪುರುಷೋತ್ತಮ ಬಿಳಿಮಲೆ]], [[ವಿಶ್ವನಾಥ ಬದಿಕಾನ]], [[ಪೂವಪ್ಪ ಕಣಿಯೂರು]], [[ಕೋಡಿ ಕುಶಾಲಪ್ಪ ಗೌಡ]] ಮುಂತಾದವರು ಸಂಶೋಧನೆಗೆ ಅರೆಭಾಷೆಯನ್ನು ಒಳಪಡಿಸಿದ್ದಾರೆ.
 
==ಅರೆಭಾಷೆ - ಭಾಷಾ ಬಳಕೆ==
"https://kn.wikipedia.org/wiki/ಅರೆಭಾಷೆ" ಇಂದ ಪಡೆಯಲ್ಪಟ್ಟಿದೆ