ಹ್ರಸ್ವಸ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಒಂದು [[ಮಾತ್ರೆ(ಛಂದಸ್ಸು)]]ಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಸ್ವರಾಕ್ಷರಗಳು ಹ್ರಸ್ವಸ್ವರಗಳು. ಕನ್ನಡದ ಶುದ್ಧಾಕ್ಷರಗಳಲ್ಲಿ ೫ ಸ್ವರಗಳನ್ನು [[ಕೇಶಿರಾಜ]] ಗುರುತಿಸುತ್ತಾನೆ. ಅವುಗಳು, [[ಅ]], [[ಇ]], [[ಉ]] ,[[ಋ]], [[ಌ]]
== ಸ್ವರ ಸಂಧಿ ==
ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ [[ಸಂಧಿ|ಸ್ವರಸಂಧಿ]]. ಉದಾ: ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+ಇ(ಸಂದಿಪದ ಸಂದರ್ಭ)
===ಸ್ವರಸಂಧಿ ವಿಧಗಳು ===
ಕನ್ನಡದ ಸ್ವರಸಂಧಿಗಳಲ್ಲಿ ಎರಡು ವಿಧ.
#[[ಲೋಪ ಸಂಧಿ]],
#[[ಆಗಮ|ಆಗಮ ಸಂಧಿ]]
 
.
 
[[ವರ್ಗ:ಕನ್ನಡ ವ್ಯಾಕರಣ]]
"https://kn.wikipedia.org/wiki/ಹ್ರಸ್ವಸ್ವರ" ಇಂದ ಪಡೆಯಲ್ಪಟ್ಟಿದೆ