ಹ್ರಸ್ವಸ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
ಒಂದು [[ಮಾತ್ರೆ(ಛಂದಸ್ಸು)]]ಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಸ್ವರಾಕ್ಷರಗಳು ಹ್ರಸ್ವಸ್ವರಗಳು. ಕನ್ನಡದ ಶುದ್ಧಾಕ್ಷರಗಳಲ್ಲಿ ೫ ಸ್ವರಗಳನ್ನು [[ಕೇಶಿರಾಜ]] ಗುರುತಿಸುತ್ತಾನೆ. ಅವುಗಳು, [[ಅ]], [[ಇ]], [[ಉ]] ,[[ಋ]], [[ಌ]]
== ಸ್ವರಾಕ್ಷರಗಳು ಎಂದರೇನು ? ==
# ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
# ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
*[[ಅ]],[[ಆ]], [[ಇ]], [[ಈ]], [[ಉ]], [[ಊ]], [[ಋ]], [[ಋೂ]], [[ಌ]], [[ೡ]], [[ಏ]], [[ಐ]], [[ಓ]], [[ಔ]].
ಕನ್ನಡದಲ್ಲಿ ಅ ಕಾರದಿಂದ ಔ ಕಾರದವರೆಗೆ ೧೨ ಸ್ವರಾಕ್ಷರಗಳು ಇವೆ. ಕೇಶಿರಾಜ ಹೇಳುವ [[ಋ]], [[ಋೂ]], [[ಌ]], [[ೡ]] ಸ್ವರಗಳು ಈಗ ಪಠ್ಯಪುಸ್ತಕಗಳಲ್ಲಿ ಬಳಕೆಯಲ್ಲಿ ಇಲ್ಲ. ಆದರೆ[[ಎ]] ಮತ್ತು [[ಒ]] ಎಂಬ ಎರಡು ದೇಶಿಯಗಳು ಸ್ವರಾಕ್ಷರಗಳ ಸಾಲಿನಲ್ಲಿ ಬಳಕೆಯಲ್ಲಿವೆ.
*[[ಅ]],[[ಆ]], [[ಇ]], [[ಈ]], [[ಉ]], [[ಊ]],[[ಎ]], [[ಏ]], [[ಐ]], [[ಒ]], [[ಓ]], [[ಔ]].
 
== ವಿಧಗಳು ==
ಸ್ವರಗಳನ್ನು ನಾಲ್ಕು ವಿಭಾಗ ಮಾಡಬಹುದು.
"https://kn.wikipedia.org/wiki/ಹ್ರಸ್ವಸ್ವರ" ಇಂದ ಪಡೆಯಲ್ಪಟ್ಟಿದೆ