ರಾಜ್ಯೋತ್ಸವ ಪ್ರಶಸ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit

೨೬ ನೇ ಸಾಲು:
 
==ಇತಿಹಾಸ==
ರಾಜ್ಯೋತ್ಸವ ಪ್ರಶಸ್ತಿಯನ್ನು ೧೯೬೬ರಿಂದ ಕೊಡಲು ಪ್ರಾರಂಭಿಸಲಾಯಿತು. ಸಾಮಾನ್ಯವಾಗಿ ಪ್ರಶಸ್ತಿಯನ್ನು [[ಕರ್ನಾಟಕದ ಮುಖ್ಯಮಂತ್ರಿಗಳು]] [[ರವೀಂದ್ರ ಕಲಾಕ್ಷೇತ್ರ]]ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆಮಾಡುತ್ತಾರೆ. ಪ್ರಶಸ್ತಿಯನ್ನು ಈ
ಕೆಳಗಿನ ವಿಭಾಗಗಳಲ್ಲಿ ಸಾಧನೆಗೈದ ಸಾಧಕರಿಗೆ ಕೊಡಲಾಗುತ್ತದೆ:
 
ಕಲೆ, ಸಾಹಿತ್ಯ, ರಂಗಭೂಮಿ, ಸಿನಿಮಾ, ಸಂಗೀತ, ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ / ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ.
 
ಆದರೆ, ೨೦೦೭ನೇ ವರ್ಷದ ಪ್ರಶಸ್ತಿಯನ್ನು ರಾಜ್ಯದಲ್ಲಿ [[ರಾಷ್ಟ್ರಪತಿ ಆಡಳಿತ]] ಇದ್ದ ಕಾರಣ ಅಂದಿನ [[ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿ|ಕರ್ನಾಟಕದ ರಾಜ್ಯಪಾಲ]]ರಾಗಿದ್ದ ಶ್ರೀ [[ರಾಮೇಶ್ವರ್ ಥಾಕೂರ್]] ಪ್ರದಾನ ಮಾಡಿದ್ದರು.
ಹಲವಾರು ಕಾರಣಗಳಿಂದಾಗಿ ರಾಜ್ಯೋತ್ಸವ ಪ್ರಶಸ್ತಿಯನ್ನು ಕೆಲವು ವರ್ಷಗಳಲ್ಲಿ ಪ್ರದಾನ ಮಾಡಲಿಲ್ಲ<ref name="ಹಿಂದು೧">{{cite news |title=Rajyotsava Award turns 50 |url=http://www.thehindu.com/news/national/karnataka/Karnataka-Rajyotsava-Award-turns-50/article15877718.ece |work= The Hindu |date=30 October 2017 |accessdate=3 November 2017}}</ref>. ೧೯೯೨ರಲ್ಲಿ [[ಎಸ್. ಬಂಗಾರಪ್ಪ|ಎಸ್. ಬಂಗಾರಪ್ಪನವರು]] ಮುಖ್ಯಮಂತ್ರಿಗಳಾಗಿದ್ದಾಗ ೧೭೨ ಜನರಿಗೆ ಪ್ರಶಸ್ತಿ ನೀಡಿದ್ದು ಒಂದು ದಾಖಲೆಯಾಗಿತ್ತು. ಆದರೆ ೨೦೦೫ರಲ್ಲಿ [[ಧರಂ ಸಿಂಗ್|ಎನ್. ಧರ್ಮಸಿಂಗ್]] ಅವರ ಸರ್ಕಾರ ೧೭೫ ಜನಕ್ಕೆ ಪ್ರಶಸ್ತಿ ನೀಡಿದ್ದು ಈವರೆಗಿನ ದಾಖಲೆಯಾಗಿ ಉಳಿದಿದೆ. ೧೯೮೫ರ ವರ್ಷ [[ವಿಶ್ವ ಕನ್ನಡ ಸಮ್ಮೇಳನ]]ದ ಅಂಗವಾಗಿ [[ಮೈಸೂರು|ಮೈಸೂರಿ]]ನಲ್ಲಿ ಮತ್ತು ೨೦೦೮ರಲ್ಲಿ [[ಕಂಠೀರವ ಒಳಾಂಗಣ ಕ್ರೀಡಾಂಗಣ|ಕಂಠೀರವ ಕ್ರೀಡಾಂಗಣ]]ದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದಿವೆ.
 
==ದಶಕವಾರು ಪ್ರಶಸ್ತಿಗಳ ಪಟ್ಟಿ==