ಮೋಕ್ಷಗುಂಡಂ ವಿಶ್ವೇಶ್ವರಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 49.206.6.66 (talk) to last revision by Mahaveer Indra
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೯ ನೇ ಸಾಲು:
[[ಚಿತ್ರ:Vishweshwaraiah-musuem.jpg|thumb|right|250px|'ಬೆಂಗಳೂರಿನ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಮ್ಯೂಸಿಯಮ್']]
 
==ದಿವಾನ== ಪದವಿ
 
[[೧೯೦೮]]ರಲ್ಲಿ ಸ್ವಯಂ-ನಿವೃತ್ತಿ ಘೋಷಿಸಿದ ವಿಶ್ವೇಶ್ವರಯ್ಯನವರು ನಂತರ [[ಮೈಸೂರು]] ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿದರು. ಮಹಾರಾಜ [[ಕೃಷ್ಣರಾಜ ಒಡೆಯರ್]] ಅವರ ಜೊತೆ [[ಮೈಸೂರು ರಾಜ್ಯ]]ದ ಸರ್ವತೋಮುಖ ಬೆಳವಣಿಗೆಗೆ ಕೆಲಸ ಮಾಡಿದರು. [[೧೯೧೭]] ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು. ಇದೇ ಕಾಲೇಜಿಗೆ ನಂತರ ಅವರ ಹೆಸರನ್ನೇ ಇಡಲಾಯಿತು ([[ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್]]). [[ಮೈಸೂರು ವಿಶ್ವವಿದ್ಯಾಲಯ]]ದ ಬೆಳವಣಿಗೆಗಾಗಿಯೂ ಶ್ರಮಿಸಿದರು.
[[Image:kie.jpg|120px|thumb|right| ದಿ ನೈಟ್ ಕಮಾಂಡರ್ ಆ ಇಂಡಿಯನ್ ಎಂಪೈರ್ ಪದಕ]]