ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೩೯ ನೇ ಸಾಲು:
|remarks =
}}
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ೨೦೧೧ರ ದಶಂಬರ ೧೫ರಂದು ಸ್ಥಾಪನೆಯಾಯಿತು. ಇದು ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಹಾಗೂ ಆ ಭಾಗದ ನಾಡು-ನುಡಿಯ ಸಂರಕ್ಷಣೆ ಮತ್ತು ಅರೆಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅರೆಭಾಷೆ ಮಾತಾಡುವ ಜನರು ಕರ್ನಾಟಕ ರಾಜ್ಯದ [[ಕೊಡಗು]] ಮತ್ತು [[ದಕ್ಷಿಣ ಕನ್ನಡ]]ಜಿಲ್ಲೆಯ ಕೆಲವು ತಾಲೂಕುಗಳು ಹಾಗೂಕೇರಳ ರಾಜ್ಯದ ಕಾಸರಗೋಡಿನ ಕೆಲವು ಗ್ರಾಮಗಳಲ್ಲಿ ಅರೆಭಾಷಿಗರು ಇದ್ದಾರೆ.<ref>{{cite book |last1=ಎನ್ |first1=ಚಂದ್ರಶೇಖರ್ |title=ಸಾಹಿತ್ಯ ಮತ್ತು ಸಂಸ್ಕೃತಿ |url=http://kanaja.in/ebook/index.php/e-book/2017-12-16-09-56-00 |accessdate=31 August 2020 |language=kn-in}}</ref>, ಇವರ [[ಅರೆಭಾಷೆ]] ಸಂಸ್ಕೃತಿ, ಆಚಾರ ವಿಚಾರ, ಆಹಾರ ಪದ್ದತಿಗಳು, ಆರಾಧನೆಗಳು ವಿಭಿನ್ನತೆಯಿಂದ ಕೂಡಿದೆ. ಇಂತಹ ವೈವಿಧ್ಯಮಯ ವೈಶಿಷ್ಟ್ಯತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ '''ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ'''ಯು ಕಾರ್ಯನಿರ್ವಹಿಸುತ್ತಿದೆ.
 
ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ವಿಭಿನ್ನವಾದ ಜಾತಿ ಜನಾಂಗ ಧರ್ಮದವರು ನಿಲ್ಲಿಸಿದ್ದು, ಎಲ್ಲಾ ಜನಾಂಗಕ್ಕೂ ತನ್ನದೇ ಆದ ಭಾಷೆ ಸಂಸ್ಕೃತಿ ಪದ್ದತಿ ಇದೆ. ಅದರಲ್ಲಿ [[ಕೊಡಗು]] ಮತ್ತು [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿರುವ ಅರೆಭಾಷೆ ಜನಾಂಗ<ref>{{cite book |last1=ಎನ್ |first1=ಚಂದ್ರಶೇಖರ್ |title=ಸಾಹಿತ್ಯ ಮತ್ತು ಸಂಸ್ಕೃತಿ |url=http://kanaja.in/ebook/index.php/e-book/2017-12-16-09-56-00 |accessdate=31 August 2020 |language=kn-in}}</ref>, ಜನಾಂಗದ [[ಅರೆಭಾಷೆ]] ಸಂಸ್ಕೃತಿ, ಆಚಾರ ವಿಚಾರ, ಆಹಾರ ಪದ್ದತಿಗಳು ವಿಭಿನ್ನವೇ ಆಗಿದೆ.
ಇಂತಹ ವೈವಿಧ್ಯಮಯ ವೈಶಿಷ್ಟ್ಯತೆಗಳನ್ನು ಉಳಿಸಿಕೊಳ್ಳುವ ಸಲುವಾಗಿ '''ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ'''ಯು ಕಾರ್ಯನಿರ್ವಹಿಸುತ್ತಿದೆ.
 
ಶತಮಾನದಷ್ಟು ಹಳೆಯದಾಗಿರುವ ಈ ಅರೆಭಾಷೆ ಐತಿಹಾಸಕವಾಗಿ ಸಿರವಂತ ಸಂಸ್ಕೃತಿ ಹೊಂದಿದ್ದು,
[[ಕನ್ನಡ]] ಪ್ರಭೇದ ಲಿಂಗವಚನ ವ್ಯವಸ್ಥೆಯ ಉತ್ತರ [[ಡ್ರಾವಿಡ]] ವಿಭಾಗದ ನಂತರದ ಹಂತಕ್ಕೆ ಸೇರಿದ್ದಾಗಿದೆ ಎನ್ನಲಾಗುತ್ತದೆ. ಪೂರ್ವವಲಯದ ಅರೆಭಾಷೆ ಜನಾಂಗ ಕನ್ನಡಿಗರ ಒಂದು ಭಾಗ ಎಂದು ಪರಿಗಣಿಸಲಾಗುತ್ತದೆ.
 
ಅರೆಭಾಷೆ<ref>{{cite web |title=Karnataka Arebhashe Academy, Dakshina Kannada Arebhashe Academy, Kodagu Arebhashe Academy |url=http://www.arebhasheacademy.com/index.html |website=www.arebhasheacademy.com |accessdate=31 August 2020}}</ref> ಜನಾಂಗದವರು ಹೆಚ್ಚಾಗಿ ವಾಸಿಸುವ ದಕ್ಷಿಣ ಕನ್ನಡ ಜಿಲ್ಲೆಯವರಿಗೂ ಕೊಡಗಿನವರ ಸಂಸ್ಕೃತಿ ಆಚರಣೆಯಲ್ಲಿ ವಿಭಿನ್ನತೆ ಇವೆ. ದಕ್ಷಿಣ ಕನ್ನಡದಲ್ಲಿ ಭೂತಾರಾಧನೆ, [[ಸುಗ್ಗಿ ಹಬ್ಬ]] ಆಚರಿಸಿಕೊಂಡು ಬಂದಿದ್ದಾರೆ. ಆದರೆ ಕೊಡಗಿನಲ್ಲಿ ಹುತ್ತರಿ, ಕೈಲುಮುಹೂರ್ತ ಮತ್ತು ಆಟಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ. ಕೊಡಗಿನ ಅರೆಭಾಷೆ ಜನಾಂಗದವರ ಸಂಸ್ಕೃತಿ ವಿಶೇಷ ಭಾಷೆ, ಸಂಗೀತ, ಕುಣಿತ, ವೇಷ ಭೂಷಣ ಎಲ್ಲವೂ ವಿಭಿನ್ನ. ರಾಜವಂಶಸ್ಥರಿಂದ ಬಂದಿರುವಂತಹದಾಗಿದ್ದು, ವೀರತನದ ಹೆಗ್ಗುರುತಾಗಿ ಕೋವಿ ಮತ್ತು [[ಒಡಿಕತ್ತಿ]](ಸಾಂಪ್ರದಾಯಿಕ ಕತ್ತಿ, ಇದೀಗ ಆಭರಣ)ವಾಗಿ ಬಳಸುತ್ತಾರೆ. ಹೆಸರೇ ಹೇಳುಂತೆ ಅರೆಭಾಷೆ ಜನಾಂಗ ಅಂದ್ರೆ ಭೂಮಿಯ ಒಡೆಯ. ಅರೆಭಾಷೆ ಜನಾಂಗದವರು ಎಲ್ಲಿಂದ ಬಂದರೂ ಎನ್ನುವುದಕ್ಕೆ ಉದಾಹರಣೆಗಳಿಲ್ಲ. ಆದರೆ ವಿಜಯನಗರರ ಅರಸರ ಕಾಲದಲ್ಲಿ, ಕೃಷ್ಣದೇವರಾಯರ ಕಾಲದಲ್ಲಿ ಅರೆಭಾಷೆ ಜನಾಂಗದವರು ಇದ್ದರೂ ಎಂದು ಚರಿತ್ರೆಯಿಂದ ತಿಳಿದುಬರುತ್ತದೆ. ಅಲ್ಲಿಂದ [[ಐಗೂರು]] ಸೀಮೆ ಮೂಲಕ ದಕ್ಷಿಣ ಕನ್ನಡ ಜಿಲ್ಲೆಗೆ ಬಂದವರು, ಬಳಿಕ ಕೊಡಗು ಜಿಲ್ಲೆಯಲ್ಲಿ ಆಳುತ್ತಿದ್ದ ಹಾಲೇರಿ ರಾಜವಂಶಸ್ಥದವರು ಇಲ್ಲನ ಉಂಬಳಿಗಾಗಿ ಜಮ್ಮಾದ ಮೂಲಕ ಕೊಟ್ಟು ಇಲ್ಲಿ ನೆಲೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ದಾಖಲೆಗಳು ಇತಿಹಾಸದಿಂದ ತಿಳಿದು ಬರುತ್ತದೆ. ಈ ಹಿನ್ನಲೆಯಲ್ಲಿ ಈ ಪುಟ್ಟ ಜಿಲ್ಲೆಯ ಎಲ್ಲಾ ಭಾಗದಲ್ಲಿ ಅರೆಭಾಷೆ ಜನಾಂಗದವರು ಕಾಣಸಿಗುತ್ತಾರೆ.
==ಪ್ರಸ್ತುತ ಕಾರ್ಯ ಯೋಜನೆ==
 
ಅರೆಭಾಷೆ ಜನಾಂಗ ವಿಶೇಷವಾಗಿರುವ ಅರೆಭಾಷೆ ಜನಾಂಗದ ಸಾಹಿತ್ಯ, ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕಾಗಿ ಮೇ 25, ೨೦೧೨ ರಂದು [[ಕರ್ನಾಟಕ]] [[ಅರೆಭಾಷೆ]] [[ಸಂಸ್ಕೃತಿ]] [[ಸಾಹಿತ್ಯ]] ಅಕಾಡೆಮಿಯನ್ನು ಸ್ಥಾಪಿಸಿ ಪುಸ್ತಕ, ಪದಕೋಶ, ಭಾಷಾಂತರ, ದಾಖಲೆಗಳನ್ನು ಸಂಗ್ರಹಿಸುವ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ. ಇವುಗಳೊಂದಿಗೆ ಯುವಕರ ಸಬಲೀಕರಣಕ್ಕಾಗಿ ಯುವ ಸಾಹಿತಿಗಳಿಗೆ ವಿಚಾರ ಸಂಕಿರ್ಣ, ಸಾಹಿತ್ಯ ಶಿಬಿರ, ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಭಾಷೆ ಸಂಸ್ಕೃತಿ ನಶಿಸಿದಂತೆ ದಾಖಲೆ ರೂಪದಲ್ಲಿ ಸಂಗ್ರಹ ಮಾಡುವ ಕೆಲಸವನ್ನೂ ಅಕಾಡೆಮಿ ಮಾಡುತ್ತಿದೆ.
 
== ಅಧೀನತೆ ==