ಭಾಸ್ಕರ್ ಚಂದಾವರ್ಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q2684290 (translate me)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
೧೭ ನೇ ಸಾಲು:
==ವೃತ್ತಿಜೀವನ==
'ಭಾಸ್ಕರ್ ಚಂದಾವರ್ಕರ್' ಗೌರವಾನ್ವಿತ ಸಂಗೀತ ಶಿಕ್ಷಕರು. ಸುಮಾರು ೪೦ ಹಿಂದಿ ಚಿತ್ರಗಳಿಗೆ, ಮರಾಠಿ ಮತ್ತು ಮಲಯಾಳಮ್ ಚಲನ-ಚಿತ್ರಗಳಿಗೆ ಸಂಗೀತವನ್ನು ಸಂಯೋಜಿಸಿಕೊಟ್ಟಿದ್ದರು. ಹೊಸಬಗೆಯ ಸಂಗೀತವನ್ನು ಸೃಷ್ಟಿಸಿ, ಸಂಗೀತಪ್ರಿಯರೆಲ್ಲರ ಮನರಂಜಿಸಿದ್ದರು. ಹೆಸರಾಂತ, ಮರಾಠಿ ನಾಟಕ ರಚನೆಕಾರ, 'ವಿಜಯ್ ತೆಂದುಲ್ಕರ್' ರವರ 'ಘಾಶಿರಾಂ ಕೊತ್ವಾಲ್' ನಾಟಕಕ್ಕೆ, 'ಜಬ್ಬರ್ ಪಟೇಲ್,' ನಿರ್ದೇಶಿಸಿದ್ದರು. ೧೯೭೦ ರ ದಶಕದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಮೇಧಾವಿ, ಹಾಗೂ ಕಠಿಣ ಪರಿಶ್ರಮಿಯಾಗಿದ್ದ 'ಭಾಸ್ಕರ್ ಚಂದಾವರ್ಕರ್' ಸಂಗೀತವನ್ನು ಪುಣೆಯ '[[ಫಿಲ್ಮ್ ಅಂಡ್ ಟೆಲಿವಿಶನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯ]]' ದಲ್ಲಿ ಕಲಿಸುತ್ತಿದ್ದರು. ತಮ್ಮ ೧೫ ವರ್ಷಗಳಕಾಲದ ಅಧ್ಯಾಪನ ಸಮಯದಲ್ಲಿ ಅವರ ವಿಧ್ಯಾರ್ಥಿವೃಂದಕ್ಕೆ ಒಬ್ಬ ಉಚ್ಚಮಟ್ಟದ ಮಾದರಿಯ ಬೋಧಕರಾಗಿ, ಕೆಲಸಮಾಡಿ, ಎಳೆಯರ ಪ್ರೀತ್ಯಾದರ, ಗೌರವಗಳನ್ನು ಗಳಿಸಿದ್ದರು.
;ಕನ್ನಡದ ನಂಟು:
1978ರಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶಿಸಿದ [[ಒಂದಾನೊಂದು ಕಾಲದಲ್ಲಿ]] ಚಿತ್ರಕ್ಕೆ ಸಂಗೀತ ನೀಡಿದ ಭಾಸ್ಕರ್, ಗಾಯಕಿ [[ಕವಿತಾ ಕೃಷ್ಣಮೂರ್ತಿ]] ಅವರಿಗೆ ಮೊದಲ ಅವಕಾಶ ನೀಡಿದ್ದರು.
 
==ಕೆಲವು ವಿಶೇಷ ನಾಟಕ-ಕೃತಿ ಪ್ರಯೋಗಗಳು==
ಕೆಲವು ಸಾಂಪ್ರದಾಯಕ ಚೌಕಟ್ಟನ್ನು ಬಿಟ್ಟು ಹೊರಗೆ ಹೋಗಿ ಹೆಸರುಮಾಡಿದ ಚಿತ್ರಗಳು : ಮರಾಠಿ ಚಲನಚಿತ್ರ ರಂಗದ ಮೇರುನಟ, ಅಮೋಲ್ ಪಾಲೇಕರ್ ರ,