ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೧ ನೇ ಸಾಲು:
 
==ಐತಿಹ್ಯ==
(ಕರ್ನಾಟಕದವನು) ಶಾಲಿಗ್ರಾಮ್ ಎನ್ನುವ ಗ್ರಾಮದವನು. ಆತ ಗಣಪತಿಯನ್ನು ಎಷ್ಟು ಹಚ್ಚಿಕೊಂಡಿದ್ದನೆಂದರೆ, ಕನಸು ಮನಸ್ಸಿನಲ್ಲೂ ಅವನು ಗಣಪತಿಯನ್ನು ನೆನಸುತ್ತಿದ್ದನು  ಅದೇತರಹ  ಕೆಲವು ಸಾಮಾನ್ಯಜನರು ಇದನ್ನು ಒಂದು ತರಹದ ಹುಚ್ಚು ಎಂದು ನಗೆಯಾಡುತ್ತಿದ್ದರು. ಒಮ್ಮೆ ಗೋಸಾಯಿಯವರು ಪುಣೆ ಹತ್ತಿರದ ಚಿಂಚ್ವಾಡಿ ಎನ್ನುವ ಗ್ರಾಮದಲ್ಲಿ ನೆಲಸಿ ವಿನಾಯಕನನ್ನು ಕುರಿತು ಧ್ಯಾನ ಮಾಡಲಾರಂಭಿಸಿದರು. ಆಗ ಗಣಪತಿಯ ಸಿದ್ಧಿಯೂ ಲಭಿಸಿತು.  ಆತನ ಮೈಯೆಲ್ಲಾ ಪುಳಕಿತವಾಗಿ ಒಂದು 'ಭವ್ಯ ಶಕ್ತಿ' ಅವರ ಹೃದಯಲ್ಲಿ ಬಂದು ಸೇರಿದಂತೆ ಭಾಸವಾಯಿತು. ಈ ಮಹತ್ವದ ಅನುಭೂತಿಯನ್ನು ಸ್ಮರಿಸಲು ಅವರು ಮತ್ತು ಅವರ ಮಗ ಚಿಂತಾಮಣಿ  ಒಂದು ಗಣಪತಿ ದೇವಸ್ಥಾನವನ್ನು ನಿರ್ಮಿಸಿದರು. ಮೊರೆಗಾವ್ ನಲ್ಲಿ ಮೋರೇಶ್ವರದಲ್ಲಿಯೂ ಅಲ್ಲಿಯೂ ವಿನಾಯಕನ ಮಂದಿರ ಸ್ಥಾಪನೆಯಾಯಿತು. ಮೋರ್ಯ ಗೋಸವಿಯವರ ಶ್ರದ್ಧಾ ಭಕ್ತಿಗಳು ಗಣಪತಿಯ ಭಕ್ತರನ್ನು ಆಕರ್ಷಿಸತೊಡಗಿ ಸಾವಿರಾರು ಸಂಖ್ಯೆಯಲ್ಲಿ  ದೇಶದ ಎಲ್ಲಾ ಕಡೆಗಳಿಂದ ಮೊರೆಗಾವ್ ಗೆ ಬರಲು ಆರಂಭಿಸಿದರು. ಮೋರ್ಯ ಗೋಸಾವಿಯರ ಒಂದು ಪರಮ ಇಚ್ಛೆಯಂತೆ ಯಾರು ಗಣೇಶ ಭಾಗವಾನರನ್ನು ಪರಮ ಭಕ್ತಿಯಿಂದ ಸ್ತುತಿಸುವರೋ ಆ  ಸಮಯದಲ್ಲಿ  ಅವರ ಆರಾಧ್ಯ ದೇವರು ಶ್ರೀ ಗಣಪತಿಯ ಹೆಸರಿನ ಜೊತೆಗೆ ಪರಮ ಭಕ್ತಪರಮಭಕ್ತ  ಮೋರ್ಯರಹೆಸರನ್ನು ಸೇರಿಸಿ ಭಜಿಸಬೇಕೆಂದು ಎಲ್ಲರಲ್ಲೂ ಬಿನ್ನವಿಸಿಕೊಂಡರು. 
ಇಂದಿಗೂ  ಮೋರ್ಯರವರ  ಭಕ್ತಿ, ಶ್ರದ್ಧೆಗಳು ಸಿದ್ಧಿವಿನಾಯಕನ ಭಜನೆಯ ಪ್ರತಿ ಅಕ್ಷರ, ವಿಧಿ-ವಿಧಾನಗಳಲ್ಲೂ ವಿಜೃಂಭಿಸುತ್ತಿದೆ. ರಂಜನ್ ಗಾವ್ ನಲ್ಲಿ ಮತ್ತೊಂದು ಗಣಪತಿಯ ದೇವಾಲಯ ನಿರ್ಮಾಣವಾಯಿತು.
ಇಂದಿಗೂ  ಮೋರ್ಯರವರ  ಭಕ್ತಿ, ಶ್ರದ್ಧೆಗಳು ಸಿದ್ಧಿವಿನಾಯಕನ ಭಜನೆಯ ಪ್ರತಿ ಅಕ್ಷರ, ವಿಧಿ-ವಿಧಾನಗಳಲ್ಲೂ ವಿಜೃಂಭಿಸುತ್ತಿದೆ. ರಂಜನ್ ಗಾವ್ ಗೆ ಮತ್ತೊಂದು ದೇವಾಲಯ ಮತ್ತು ಚಿಂಚ್ ವಾಡ್ ಮಗ ಚಿಂತಾಮಣಿ ದೇವರ ಅವತಾರವೆಂದೇ ಭಕ್ತರು ಭಾವಿಸಿ ಪೂಜಿಸುತ್ತಿದ್ದರು. ಮುಘಲ್ ಚಕ್ರವರ್ತಿ ಹುಮಾಯುನ್ (1508–1556) ಕಾಬೂಲಿನಿಂದ ತಪ್ಪಿಸಿಕೊಂಡು ಹೋಗುವಾಗ ದೆಹಲಿಗೆ ರಾಜನಾಗಳು ಸಹಾಯ ಬಹಳ ಹಣವನ್ನು ಕೊಟ್ಟನು ಧೇರೆ  ಪ್ರಕಾರ, ಶಹಜಿ(1594–1665) ಮೋರ್ಯರಿಗೆ ಧನವನ್ನು ಕೊಡುತ್ತಿದ್ದುದಾಗಿ ದಾಖಲಾತಿ ಇದೆ. ಪತಿನಿ ನಿಧನರಾದರು ಗುರು ನಯನ ಭಾರ್ತಿಯವರ ಸಂಜೀವನ್ ಸಮಾಧಿ ಮೋರ್ಯರೂ ಸಂಜೀವನ್ ಸಮಾಧಿ ಸಜೀವವಾಗಿ ಒಂದು ಯಲ್ಲಿ ಪವಿತ್ರ ಗ್ರಂಥವನ್ನು ಓದುತ್ತಿದ್ದಂತೆಯೇ  ಎಂದೂ ಸಮಾಧಿಯನ್ನು ತೆರೆಯದಮೇ ಅಪ್ಪಣೆ ಮಾಡಿದರು ಮಗ ಚಿಂತಾಮಣಿ ತಂದೆಯವರಿಗೆ ಸಮಾಧಿ ನಿರ್ಮಿಸಿದ್ರು ಒಂದು ದೇವಾಲಯ ವರ್ಕರಿ ಸಂತ ಕವಿ ತುಕಾರಾಂ (577 – c.1650), ಗಣೇಶನ ಅವತಾರವೇ ಎಂದು ಉಲ್ಲೇಖಿಸಿದ್ದಾರೆ. ದೇವನೆಂದು ಕರೆದರೂ ಮುಂದೆ ದೇವಾ ಪರಿವಾರವೆಂದು ಪ್ರಸಿದ್ಧಿಪಡೆಯಿತು ದೇವ್ ನಾರಾಯಣ್ ಚಿಂತಾಮಣಿ ೨, ಧರ್ಮಾಧರ್, ಚಿಂತಾಮಣಿ ೩, ನಾರಾಯಣ್ ೨, ಮತ್ತು ಧರ್ಮಾಧರ್ ೨,  ಔರಂಗಜೇಬ್  (1658–1707)ನಾರಾಯಣ್ ರಿಗೆ ೮ ಗ್ರಾಮಗಳ ಕೊಟ್ಟರು ಪ್ರಭಾವಿತರಾಗಿ ದನದ ಸವನ್ನು ಕಲಿಸಿದ್ದನ್ನು ಮಲ್ಲಿಗೆ ಹೂವನ್ನಾಗಿ ಮಾಡಿದ ಪವಾಡ ೨ ನೆಯ ನಾರಾಯಣ್ ಮೌರ್ಯರ ಆಜ್ಞೆಯನ್ನು ಪರಿಪಾಲಿಸದೆ  ಸ್ಮಾರಕವನ್ನು ತೆಗೆದರು. ಪ್ರಕಾರ ಒಳಗೆ ಕುಳಿತು ಧ್ಯಾನ ಮಗ್ನರಾಗಿದ್ದನ್ನು ಕಂಡರು ಅವರಿಗೆ ಡಿಸ್ಟರ್ಬ್ ಆಗಿ ನಾರಾಯಣ್ ೨ ರನ್ನು ಶಾಪಕೊಟ್ಟರು ಅವರಿಗೆ ಹುಟ್ಟುವ ಮಗ ಕೊನೆಯ ದೇವನೆಂದು ಕೊನೆಗೊಳ್ಳಲಿ ಎಂದು ಧರ್ಮಧರ್ ೨ ಹೀಗೆ ೭ ತಲೆಮಾರಿನ ದೇವ್ ವಂಶಾವಳಿ ಕೊನೆಗೊಂಡಿತು ೧೮೧೦ ರಲ್ಲಿ ಮಕ್ಕಳಿದ್ದಾರೆ ಮೃತಿಹೊಂದಿದರು ಮೋರ್ಯ ವಂಶ ಹೀಗೆ ಕೊನೆಗೊಂಡಿತು, ಕೊನೆಗೆ ಧರ್ಮಾಧರ್ ರ ದೂರದ ಸಂಬಂಧಿ ಸಖಾರಿ ಯನ್ನು ಸ್ಥಾಪಿಸಲಾಯಿತು ಅವರಿಗೂ ದೇವ್ ಎಂದು ಕರೆದರೂ ದೇವಸ್ಥಾನದ ಗಳನ್ನೂ ಮುಂದುವರೆಸಿಕೊಂಡು ಹೋಗಲು ಎಲ್ಲಾ ದೇವ್ ಪಂಥಿಗಳ ಭಕ್ತಿಗೀತೆಗಳು ಶ್ಲೋಕಗಳು ಇನ್ನೂ ಬಳಕೆಯಲ್ಲಿವೆ
ಸಂತ ಕವಿ ತುಕಾರಾಂ (577 –c.1650), ತಮ್ಮ ಗ್ರಂಥದಲ್ಲಿ ಮೋರ್ಯ ಗೋಸಾವಿಯವರು ಸಾಕ್ಷಾತ್ ಗಣೇಶನ ಅವತಾರವೇ ಎಂದು ಉಲ್ಲೇಖಿಸಿದ್ದಾರೆ. ದೇವನೆಂದು ಭಕ್ತಾದಿಗಳು ಕರೆದರೂ ಮುಂದೆ ದೇವ ಪರಿವಾರವೆಂದು ಪ್ರಸಿದ್ಧಿಪಡೆಯಿತು :
* ದೇವ್ ನಾರಾಯಣ್ ಚಿಂತಾಮಣಿ
* ಧರ್ಮಾಧರ್, ಚಿಂತಾಮಣಿ ೩,
* ನಾರಾಯಣ್ ೨,
* ಧರ್ಮಾಧರ್ ೨,
ಮೊಘಲ್ ಬಾದಶಹ ಔರಂಗಜೇಬ್, (೧೬೫೮–೧೭೦೭)ನಾರಾಯಣ್ ರಿಗೆ ೮ ಗ್ರಾಮಗಳ ಕೊಟ್ಟರು ಪ್ರಭಾವಿತರಾಗಿ, ಪರೀಕ್ಷಿಸಲು ದನದ ಮಾಂಸವನ್ನು ಕಳಿಸಿದ್ದನ್ನು ಮಲ್ಲಿಗೆ ಹೂವನ್ನಾಗಿ ಮಾಡಿದ ಪವಾಡ ಎಲ್ಲಾ ಭಕ್ತರ ಗಮನ ಸೆಳೆಯಿತು.
==ಮೋರ್ಯರ ಸಮಾಧಿಯನ್ನು ತೆರೆದು ನೋಡಿದಾಗ==
೨ ನೆಯ ನಾರಾಯಣ್ ಮೌರ್ಯರ ಆಜ್ಞೆಯನ್ನು ಪರಿಪಾಲಿಸದೆ ಕುತೂಹಲಕ್ಕಾಗಿ ಸಮಾಧಿಯನ್ನು ತೆಗೆದು ನೋಡಿದಾಗ, ಒಳಗೆ ಕುಳಿತಿದ್ದ ಮೋರ್ಯ ಗೋಸಾವಿಯವರು ಧ್ಯಾನಮಗ್ನರಾಗಿದ್ದನ್ನು ಕಂಡರು. ಅವರಿಗೆ ಧ್ಯಾನ ಭಂಗವಾಗಿ ಅವರಿಗೆ ಹುಟ್ಟುವ ಮಗ, ಕೊನೆಯ ದೇವನೆಂದು ಕೊನೆಗೊಳ್ಳಲಿ ಎಂದು ಶಾಪಕೊಟ್ಟರು. ಧರ್ಮಧರ್ ೨ ಹೀಗೆ ೭ ತಲೆಮಾರಿನ ದೇವ್ ವಂಶಾವಳಿ ಕೊನೆಗೊಂಡಿತು. ೧೮೧೦ ರಲ್ಲಿ ಮಕ್ಕಳಿಲ್ಲದೆ ಮೃತಿಹೊಂದಿದರು. ಮೋರ್ಯಗೋಸಾವಿಯವರ ವಂಶ ಹೀಗೆ ಕೊನೆಗೊಂಡಿತು. ಕೊನೆಗೆ ಧರ್ಮಾಧರ್ ರ ದೂರದ ಸಂಬಂಧಿಯೊಬ್ಬನನ್ನು ಸಖಾರಿಯಾಗಿ ಸ್ಥಾಪಿಸಲಾಯಿತು. ಅವರನ್ನು ಎಲ್ಲರೂ ದೇವ್ ಎಂದು ಸಂಬೋಧಿಸಿದರೂ, ದೇವಸ್ಥಾನದ ದೈನಂದಿನ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಲು ಅವರನ್ನು ಬಳಸಿಕೊಳ್ಳಲಾಯಿತು. ಆದರೆ, ಇದುವರೆಗೂ ಇದ್ದ ದೇವ್ ಪಂಥಿಗಳು ರಚಿಸಿದ ಭಕ್ತಿಗೀತೆಗಳು, ಶ್ಲೋಕಗಳು ಇಂದಿಗೂ ಬಳಕೆಯಲ್ಲಿವೆ
 
==ಮೋರ್ಯ ಗೋಸವಿಯವರು ದೈವಾಂಶ ಸಂಭೂತರೆಂದು ನಂಬಿಕೆ ==