"ಕಾಂಗೊ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
robot Removing: sl:Kongo; cosmetic changes
ಚು (robot Adding: li:Kongo)
ಚು (robot Removing: sl:Kongo; cosmetic changes)
[[Imageಚಿತ್ರ:Congo-Brazzaville-Congo-Kinshasa.png|right|frame|{{legend|#5CD65C|[[ಕಾಂಗೊ ಗಣರಾಜ್ಯ]]}}{{legend|#3A963A|[[ಕಾಂಗೊ ಪ್ರಜಾತಂತ್ರಿಕ ಗಣರಾಜ್ಯ]]}}]]
'''ಕಾಂಗೊ''' ಸಾಮಾನ್ಯವಾಗಿ [[ಮಧ್ಯ ಆಫ್ರಿಕಾ]]ದಲ್ಲಿ [[ಕಾಂಗೊ ನದಿ]] ಹರಿಯುವ ಎರಡು ಅಕ್ಕಪಕ್ಕದ ದೇಶಗಳನ್ನು ಸೂಚಿಸುತ್ತದೆ. ಇವು
*[[ಕಾಂಗೊ ಗಣರಾಜ್ಯ]] (Republic of the Congo) – "ಕಾಂಗೊ-[[ಬ್ರಾಜವಿಲ್]]" ಎಂದೂ ಕರೆಯಲ್ಪಡುವ ಇದು ಎರಡರಲ್ಲಿ ಪಶ್ಚಿಮಕ್ಕೆ ಇರುವ ಚಿಕ್ಕ ದೇಶ. ೧೯೭೦ರಿಂದ ೧೯೯೨ರ ವರೆಗೆ ಇದನ್ನು "ಕಾಂಗೊ ಜನ ಗಣರಾಜ್ಯ" (People's Republic of Congo) ಎಂದು ಕರೆಯಲಾಗುತ್ತಿತ್ತು.
*[[ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ]] (Democratic Republic of the Congo) – "ಕಾಂಗೊ-[[ಕಿನ್ಷಾಷ]]" ಎಂದೂ ಕರೆಯಲ್ಪಡುತ್ತದೆ.
**೧೯೬೦ರಿಂದ ೧೯೬೪ರ ವರೆಗೆ ಇದನ್ನು "ಕಾಂಗೊ ಗಣರಾಜ್ಯ" (Republic of the Congo) ಎಂದು ಕರೆಯಲಾಗುತ್ತಿತ್ತು.
**೧೯೬೪ರಿಂದ ೧೯೭೧ರ ವರೆಗೆ ಇದನ್ನು "ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯ" ಎಂದು ಹೆಸರಿಡಲಾಗಿತ್ತು.
[[simple:Congo]]
[[sk:Kongo]]
[[sl:Kongo]]
[[sr:Конго]]
[[sv:Kongo]]
೧೬,೪೭೫

edits

"https://kn.wikipedia.org/wiki/ವಿಶೇಷ:MobileDiff/100728" ಇಂದ ಪಡೆಯಲ್ಪಟ್ಟಿದೆ