ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
==ಮದುವೆ==
೧೪೭೦ ರಲ್ಲಿ ಮದುವೆಯಾಗಿ ಮಗ ಹುಟ್ಟಿದ್ದು ೧೪೮೧ ರಲ್ಲಿ. ಹಲವು ಕತೆಗಳು <ref> [https://archive.org/details/bub_gb_6F0ZIBIL2ZAC/mode/2up The Encyclopedia of Religion dates his death to 1651] </ref>
* ಹುಮಾಯುನ್ಹೂಮಾಯೂನ್ ಶಹಜಿ (1508–1556), ಶಹಜಿ (1594–1665)] ಶಿವಾಜಿಯ ಮರಿಮಗ (1627–1680). ದೇವಾಲಯದ ದಾಖಲಾತಿಗಳಲ್ಲಿ ೧೬೫೮-೫೯ ರಲ್ಲಿ ಎಂದು ಊಹಿಸಲಾಗಿದೆ. ಇದನ್ನು ಪುಷ್ಟಿಗೊಳಿಸಲು ಹಲವಾರು ಕತೆಗಳು ಪ್ರಚಲಿತದಲ್ಲಿವೆ.
===ಹಲವಾರು ಕತೆಗಳು ಹೀಗಿವೆ===
* ಪ್ರಕಾರ ಬೀದರ್ ಕರ್ನಾಟಕ ತಂದೆ, ತಮ್ಮ ಮಗ ಮೋರ್ಯ  ಕೆಲಸಕ್ಕೆ ಬಾರದ ಸೋಮಾರಿಯೆಂದು  ಮನೆಯಿಂದ ಹೊರಗೆಹಾಕಿದಾಗ, ಅವನು ಪಕ್ಕದ ಮಹಾರಾಷ್ಟ್ರದಲ್ಲಿರುವ ಮೊರ್ಗಾವ್ ಎಂಬ ಗ್ರಾಮಕ್ಕೆ ಹೋಗುತ್ತಾನೆ. ಅಲ್ಲಿನ ಗಣೇಶದೇವಾಲಯದಲ್ಲಿ ಗಣಪತಿಯ ಸನ್ನಿಧಿಯಲ್ಲಿ ಜಪಿಸುತ್ತಾ ಕಾಲಕಳೆಯುತ್ತಾನೆ.
* ಪ್ರಕಾರ ಗಣಪತಿಯ ಅನುಗ್ರಹದಿಂದ ಮಗ ಹುಟ್ಟಿದಮೇಲೆ ಪರಿವಾರದವರೆಲ್ಲಾ ಚಿಂಚ್ ವಾಡದಿಂದಚಿಂಚ್ವಾಡದಿಂದ. 40 ಮೈಲಿಗಳು (64 ಮೀ) ಪಿಂಪಲ್ ಗೆ ಹೋದರು. <ref> [https://www.indiaheritagewalks.org/trailing-through-forgoen-lanes-chinchwad A Photo Walk through the Forgotten Lanes of Chinchwad] </ref>  ತಂದೆತಾಯಿ ಸತ್ತಮೇಲೆ ೨ ಮೈಲಿ (3.2 km) ಚಿಂಚ್ ವಾಡದಿಂದ ತಥವಾಡೆ ಗೆ ಹೋದರು. ಈ ಎರಡು ಕತೆಗಳಲ್ಲೂ ಅವರು ಮೊರ್ಗಾವ್ ದೇವಾಲಯಕ್ಕೆ ಆಗಾಗ ಹೋಗುತ್ತಿದ್ದರೆಂದು ತಿಳಿಯುತ್ತದೆ. 
* ಪ್ರಕಾರ ಭಟ್ ಶಾಲಿಗ್ರಾಮ್ ಮತ್ತು ಪತ್ನಿ ಬೀದರ್ ನಿಂದ ಮೊರ್ಗಾವ್  ಹೋದರು. ಮಗುವಿಗೆ  ಆರೋಗ್ಯ ಸರಿಯಿಯಿಲ್ಲದೆ ಗಣೇಶನಿಗೆ ಹರಕೆ ಸಲ್ಲಿಸಿದರು. ಅಲ್ಲಿ ಗುರು ನಾರಾಯಣ್  ಭಾರತಿ ಎಂಬ ಆಯುರ್ವೇದ ಪಂಡಿತರು ಮೋರ್ಯರಿಗೆ ಔಷಧಿಕೊಟ್ಟರು. ಮೋರ್ಯರ ಅಪಾರ ಭಕ್ತಿಪರವಶತೆಗಳನ್ನು ಕಂಡು ಅವರಿಗೆ ತಮ್ಮ ಭಟ್ ಎನ್ನುವ ಹೆಸರನ್ನು ಬದಲಾಯಿಸಿ  ಗೋಸಾವಿ (ಭಗವಂತನ ಶರಣಾರ್ಥಿ ಸದಾ ಗಣೇಶನ ಜಪ ಮಾಡುವ ಶ್ರದ್ಧಾಳು ಎಂದು) ಎಂದು ಕರೆದರು.