ರಾಧಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೨೪ ನೇ ಸಾಲು:
 
==ರಾಧಮ್ಮನವರ, ಅದ್ಭುತ ಜ್ಞಾಪಕ ಶಕ್ತಿ==
ಇಷ್ಟನ್ನೂ ರಾಧಮ್ಮನವರು ತಮ್ಮ ಜ್ಞಾಪಕಶಕ್ತಿಯಿಂದ ಅತ್ಯಂತ ಹರ್ಷದಿಂದ ಚಾಪೆಯಮೇಲೆ ಕುಳಿತುಕೊಂಡು, ಒಂದಾದ ಮೇಲೆ ಒಂದರಂತೆ, ಸ್ವಲ್ಪವೂ ತಡವರಿಸದೆ, ನಗುಮುಖದಿಂದ ಹಾಡಿದನಂತರ, ಮಂಗಳಾರತಿಯ ಹಾಡನ್ನು ಹೇಳಿ ಆರತಿ ಬೆಳಗಿದ ಮೇಲೆ, ಪೂಜೆ ಮುಕ್ತಾಯವಾಗುತ್ತಿತ್ತು. ಅಲ್ಲಿಯವವರೆಗೂ ಎಲ್ಲರೂ ಭಕ್ತಿಯಿಂದ ಅವರ ಹಾಡಿನಲ್ಲಿ ಮಗ್ನರಾಗುತ್ತಿದ್ದರು. ಮಧ್ಯೆ, ನಳಮಹರಾಯನ ಅವಸ್ಥೆ, ಪರದಾಟಗಳನ್ನೂ, ದಮಯಂತಿ ಆತನನ್ನು ಸಂತೈಸುವ ರೀತಿಯನ್ನೂ ಮನದಟ್ಟಾಗುವಂತೆ ಕನ್ನಡದಲ್ಲಿ ವಿವರಿಸುತ್ತಿದ್ದರು. ಅವರ [[ಮಂಗಳಾರತಿಯ ಹಾಡು (ಕೀರ್ತನೆ)]] '[[ಶೇಷಶಯನ ಕೇಶವಗೆ]], [[ಶುಭಮಂಗಳಂ]]' '[[ವಾಸುಕಿ ಶಯನನಿಗೆ]] [[ಶುಭಮಂಗಳಂ]]' <ref>[https://archive.org/details/Radhammanavaru/Radhamma.+Ahalya+mandodari+tara.mp3 ಶೇಷಶಯನ ಕೇಶವಗೆ ಶುಭಮಂಗಳಂ ಹಾಗೂ ಅಹಲ್ಯಾ ದ್ರೌಪದಿ ತಾರಾ] </ref>ಎನ್ನುವ ಹಾಡು ಸರ್ವರಿಗೂ ಅಚ್ಚುಮೆಚ್ಚಾದದ್ದು.
 
==ಪತಿ ರಂಗರಾಯರು, ಬರೆದಿಟ್ಟ '[[ನಳಚರಿತ್ರೆ]],'==
 
"https://kn.wikipedia.org/wiki/ರಾಧಮ್ಮ" ಇಂದ ಪಡೆಯಲ್ಪಟ್ಟಿದೆ