ಸಿದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೪ ನೇ ಸಾಲು:
[[ಕಾಶ್ಮೀರ ಶೈವ ಪಂಥ|ಕಾಶ್ಮೀರ ಶೈವ ಪಂಥದಲ್ಲಿ]], '''ಸಿದ್ಧ''' ಪದವು [[ಶಕ್ತಿಪಾತ|ಶಕ್ತಿಪಾತದ]] ಮಾರ್ಗದಿಂದ ಶಿಷ್ಯರಿಗೆ [[ಯೋಗ|ಯೋಗದಲ್ಲಿ]] ದೀಕ್ಷೆ ನೀಡಬಹುದಾದ ಸಿದ್ಧ ಗುರುವನ್ನು ಸೂಚಿಸುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಸಿದ್ಧರು ಅಹಂಕಾರವನ್ನು ಮೀರಿದವರು, ತಮ್ಮ ಮನಸ್ಸುಗಳನ್ನು ತಮ್ಮ ಅರಿವಿಗೆ ಅಧೀನವಾಗುವಂತೆ ನಿಗ್ರಹಿಸಿದವರು, ಮತ್ತು ತಮ್ಮ ದೇಹಗಳನ್ನು ಸತ್ವ ಗುಣವು ಪ್ರಬಲವಾಗಿರುವಂತಹ ಬೇರೆ ರೂಪದಲ್ಲಿ ಮಾರ್ಪಡಿಸಿಕೊಂಡವರು.
== ಕರಾವಳಿ ಪ್ರದೇಶದಲ್ಲಿ ಕಂಡುಬರುವ ನಾಥ ಪರಂಪರೆ==
# ಕುರುಬ ಹಾಗೂ ಗೌಡ ಜನಾಂಗ ದಲ್ಲಿ ಕಂಡುಬರುವ ನಾಥರು.
# ಅಜಿಲರಲ್ಲಿ ಕಂಡುಬರುವ ನಾಥರು.
# ಕೊಡಗಿನ ಮಲೆ ಕುಡಿಯರಲ್ಲಿ ಕಂಡುಬರುವ ನಾಥರು.
===ಆರಾಧನೆಯಲ್ಲಿ ನಾಥ ಪಂಥ===
# ಪುರುಷ ದೈವ.
 
== ಉಲ್ಲೇಖಗಳು ==
{{reflist}}
"https://kn.wikipedia.org/wiki/ಸಿದ್ಧ" ಇಂದ ಪಡೆಯಲ್ಪಟ್ಟಿದೆ