ಸ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted 2 edits by 124.123.104.194 (talk) to last revision by Vishwanatha Badikana (TW)
ಟ್ಯಾಗ್: ರದ್ದುಗೊಳಿಸಿ
೧೧ ನೇ ಸಾಲು:
ಌ - ಇದು '''ಲುೃ'' ಗೆ ಹತ್ತಿರದ ಉಚ್ಛಾರ ಹೊಂದಿದೆ
 
== ವಿಧಗಳು ==
==
ಸ್ವರಗಳನ್ನು ನಾಲ್ಕು ವಿಭಾಗ ಮಾಡಬಹುದು.
#[[ಹ್ರಸ್ವಸ್ವರ]]
#[[ದೀರ್ಘಸ್ವರ]]
#[[ಸಂಧ್ಯಕ್ಷರ]]
#[[ಪ್ಲುತ]]
=== ಹ್ರಸ್ವಸ್ವರ ===
Line ೩೩ ⟶ ೩೮:
ಕೇಶಿರಾಜನು ಅ,ಆ - ಇ,ಈ - ಉ,ಊ - ಋ,ಋೂ - ಲುೃ,ಲೂೃ ಅಕ್ಷರಗಳ ಜೋಡಿಗಳನ್ನು ಸವರ್ಣ/ಸಮಾನಅಕ್ಷರಗಳೆಂದು ಕರೆದಿದ್ದಾನೆ. ಅಲ್ಲದೆಯೆ, ಎ,ಏ – ಒ,ಓ ಎಂಬ ಅಕ್ಷರಗಳು ಸವರ್ಣ/ಸಮಾನ ಅಕ್ಷರಗಳೆಂದು ಹೇಳಿ ಕನ್ನಡಕ್ಕೆ ವಿಶಿಷ್ಟವಾಗಿರುವ ಕೆಲವು ಅಕ್ಷರಗಳನ್ನು ಗುರುತಿಸಿದ್ದಾನೆ. ಅ. ಆ. ಎಂಬ ವರ್ಣದ ಹಿಂದನ ಸ್ವರಗಳು ‘ನಾಮಿ’ ಸಂಜ್ಞೆಯನ್ನು ಪೆಯುವುವು.
 
== ಅನುಸ್ವಾರ ಮತ್ತು ವಿಸರ್ಗ ==
 
ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ವಂಜನಾಂಗವೆಂದೂ ಕರೆಯಲಾಗಿದೆ.
 
== ಉಲ್ಲೇಖ ==
"https://kn.wikipedia.org/wiki/ಸ್ವರ" ಇಂದ ಪಡೆಯಲ್ಪಟ್ಟಿದೆ