ಸುಳ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೯ ನೇ ಸಾಲು:
ಇತಿಹಾಸ ಪುರುಷರಾದ "[[ಕೋಟಿ ಚೆನ್ನಯ|ಕೋಟಿ ಚೆನ್ನಯರ]]" ಊರು [[ಪಂಜ]] ಕೂಡಾ ಇದೇ ತಾಲೂಕಿನಲ್ಲಿದೆ.
 
ಎಲ್ಲ ಮತ ಪಂಥಗಳ ಜನರೂ ಇಲ್ಲಿ ವಾಸಿಸುತ್ತಿದ್ದಾರೆ, ಮುಖ್ಯವಾಗಿ [[ಹಿಂದೂ]], [[ಮುಸ್ಲಿಂ]], [[ಕ್ರೈಸ್ತ ಧರ್ಮ|ಕ್ರೈಸ್ತ]], [[ಜೈನ]]ರು ವಾಸವಾಗಿದ್ದಾರೆ. [[ಕನ್ನಡತುಳು]] ಇಲ್ಲಿನ ಪ್ರಮುಖ ಭಾಷೆ ಅಲ್ಲದೆ [[ತುಳುಅರೆಭಾಷೆ]], [[ಅರೆಭಾಷೆಕನ್ನಡ]], [[ಮಲಯಾಳಂ]], [[ಕೊಂಕಣಿ]], [[ಬ್ಯಾರಿ]] ಮುಂತಾದ ಭಾಷೆಗಳನ್ನು ಇಲ್ಲಿ ಮಾತನಾಡಲಾಗುತ್ತಿದೆ.
ಈ ಪಟ್ಟಣ ಜಿಲ್ಲಾ ಕೇಂದ್ರ ಮಂಗಳೂರಿನಿಂದ 86 ಕಿ.ಮೀ ಹಾಗೂ ಜಿಲ್ಲೆಯ ಪ್ರಮುಖ ನಗರ ಪುತ್ತೂರಿನಿಂದ 36 ಕಿ.ಮೀ ದೂರದಲ್ಲಿದೆ.
 
"https://kn.wikipedia.org/wiki/ಸುಳ್ಯ" ಇಂದ ಪಡೆಯಲ್ಪಟ್ಟಿದೆ