ಸದಸ್ಯ:Yakshitha/ನನ್ನ ಪ್ರಯೋಗಪುಟ/50: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
 
೫೮ ನೇ ಸಾಲು:
| ಧ್ವನಿಗ್ರಹಣ || ಯಾವುದೇ ಮಾಧ್ಯಮದಲ್ಲಿ ಮಾಡಿದಂತಹ ಅತವಾ ಯಾವುದೇ method ಮೂಲಕ ಕೇಳಿಸಬಹುದಾದಂತೆ ಮಾಡಿರುವ ಶಬ್ದ/ ಧ್ವನಿ ಗ್ರಹಣ ದಾಖಲೆಗಳು.
|-
| ಸಿನೆಮಾಟೋಗ್ರಾಫಿ - ಫಿಲಂ || ದೃಶ್ಐದೃಶ್ಯ ದಾಖಲೆಗಳು - ಯಾವುದೇ ಮಾಧ್ಯಮದಲ್ಲಿ ಬಂದು ಪ್ರಕ್ರಿಯೆ ಮೂಲಕ ಚಲಿಸುವಂತಹ ದೃಶ್ಯಗಳನ್ನು ಯಾವುದೇ mean ಬಳಸಿ ಮಾಡಿದ್ದು ಮತ್ತು ಆ ದೃಶ್ಯದೊಂದಿಗೆ ಶಬ್ದಗ್ರಹಣವನ್ನು ಒಳಗೊಂಡಿರುವಂತದ್ದು.(Some text to be translated)
|-
| ಸರ್ಕಾರಿ ಕೆಲಸಗಳು</br>(ದಾಖಲೆಗಳು)|| ಈ ಕೆಳಗಿನವುಗಳ ನಿರ್ದೇಶನ ಅಥವಾ ನಿಯಂತ್ರಕಾದಲ್ಲಿ ರಚಿಸಿದ ಅಥವಾ ಪ್ರಕಟಿಸಿದ ಕೃತಿಗಳು</br>* ಸರ್ಕಾರ ಅಥವಾ ಸರ್ಕಾರದ ಯಾವುದೇ ಇಲಾಖೆ</br> * ಭಾರತದ ಯಾವುದೇ ಶಾಸಕಾಂಗ</br>* ಭಾರತದ ಯಾವುದೇ ಕೋರ್ಟ್ , '''ಪೀಠ'''(tribunal), ಅಥವಾ ಇತರ ನ್ಯಾಯಾಧಿಕಾರಿಗಳು
೬೪ ನೇ ಸಾಲು:
| ಭಾರತೀಯ ಕೃತಿಗಳು || ಸಾಹಿತ್ಯ , ನಾಟಕ ಅಥವಾ ಸಂಗೀತ ಕೃತಿ</br> * ಕರ್ತೃವು ಭಾರತದ ಪ್ರಜೆಯಾಗಿರುವಂತದ್ದು</br> * ಭಾರತದಲ್ಲಿ ಮೊದಲು ಪ್ರಕಟವಾಗಿರುವಂತದ್ದು</br>* ಅಪ್ರಕಟಿತ ಕೃತಿಯಾಗಿದ್ದಲ್ಲಿ , ಆ ಕೃತಿಯನ್ನು ರಚಿಸುವಾಗ ಕರ್ತೃವು ಭಾರತೀಯ ಪ್ರಜೆಯಾಗಿರುವಂತದ್ದು.
|}
 
==ಹಕ್ಕುಸ್ವಾಮ್ಯದ ಸ್ಥಿತಿಗತಿಯ ಪರಿಶೀಲನೆ==
ಯಾವುದೇ ಸಾಹಿತ್ಯ ಕೃತಿ , ಚಿತ್ರ , ವೀಡಿಯೋ ಮುಂತಾದವುಗಳನ್ನು ವಿಕಿಮೀಡಿಯಾ ಕಾಮನ್ಸ್ ಗೆ ಅಪ್ಲೋಡ್ ಮಾಡುವ ಮೊದಲು ಅದು ಎರಡೂ ದೇಶಗಳಲ್ಲಿ ಮುಕ್ತ ಪರವಾನಗಿಯ ವರ್ಗದಡಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು.</br>