ಎಂ. ಜಯಶ್ರೀ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೨ ನೇ ಸಾಲು:
 
 
[[ಹೊನ್ನಪ್ಪ ಭಾಗವತರ್ ]] ನಿರ್ದೇಶನದ[[ಭಕ್ತ ಕುಂಬಾರ]] ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ[[ ಕನ್ನಡ]], [[ತಮಿಳು ]]ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ [[ನಾಗಕನ್ನಿಕಾ]]. [[ಡಾ.ರಾಜ್ ಕುಮಾರ್]], [[ವಿಷ್ಣುವರ್ಧನ್]] ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು. [[೧೯೭೦]]-[[೧೯೭೧]]ರ ಸಾಲಿನಲ್ಲಿ [[ಅಮರ ಭಾರತಿ]] ಚಿತ್ರಕ್ಕೆ ಶ್ರೇಷ್ಠ ಫೋಷಕಪೋಷಕ ನಟಿ ಪ್ರಶಸ್ತಿಯನ್ನು ಅವರು ಪಡೆದಿದ್ದರು.
 
[[ನಾಗರ ಹಾವು]], [[ಚಕ್ರತೀರ್ಥ]], [[ಜಗನ್ಮೋಹಿನಿ]], [[ತಿಲೋತ್ತಮೆ]], [[ಸೋದರಿ]], [[ಮುತ್ತೈದೆ ಭಾಗ್ಯ]], [[ಚಂದವಳ್ಳಿಯ ತೋಟ]], [[ಜಗಜ್ಯೋತಿ ಬಸವೇಶ್ವರ]], [[ಮಿಸ್ ಲೀಲಾವತಿ]], [[ಸಾವಿರ ಮೆಟ್ಟಿಲು]] -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.
 
ನಾಗ ಕನ್ನಿಕಾ'ನಾಗಕನ್ನಿಕಾ' ಚಿತ್ರದ ನಾಯಕಿಯಾಗಿ ಜಯಶ್ರೀಯವರು ಹೇರಳ ಮೈಮಾಟ ಪ್ರದರ್ಶಿಸಿದ್ದು ಅಂದಿನ ದಿನಗಳಲ್ಲಿ ಮನೆ ಮಾತಾಗಿತ್ತು, ಚಿತ್ರಕ್ಕೆ ಈ ಮೂಲಕ ಹೊಸ ಆಯಾಮವೇ ಬಂದು ಕನ್ನಡಚಿತ್ರಗಳೂ ಕುತೂಹಲಕಾರಿ ಕೋಲಾಹಲ ಉಂಟು ಮಾಡಲಾರಬಿಸಿದವು.ಕನ್ನಡದಲ್ಲಿ ಅಂಗಾಂಗ ಪ್ರದರ್ಶನಕ್ಕೆ ಮುಂದಾದ ಮೊದಲ ನಟಿ ಜಯಶ್ರೀ ಎನ್ನುತ್ತಾರೆ. "ನಮನ"
 
==ನಿಧನ==
"https://kn.wikipedia.org/wiki/ಎಂ._ಜಯಶ್ರೀ" ಇಂದ ಪಡೆಯಲ್ಪಟ್ಟಿದೆ