ಸದಸ್ಯ:Ashwini2001/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೮ ನೇ ಸಾಲು:
OCR4 Wikisource
 
OCR4 Wikisource ಎಂಬುದು ಟಿ. ಶ್ರೀನಿವಾಸನ್ ಅವರು ಲಿನಕ್ಸ್ OS ಗಾಗಿ ತಯಾರಿಸಿದ ಒಂದು ಉಚಿತ ಮತ್ತು ಮುಕ್ತತಂತ್ರಾಂಶ. ಇದರಲ್ಲಿ ಗೂಗಲ್ ಡ್ರೈವ್ API ಬಳಸಿಕೊಂಡು ಸ್ವಯಂಚಾಲಿತವಾಗಿ ಹೆಚ್ಚಿನ ಪ್ರಮಾಣದಲ್ಲಿ (mass) ಗೂಗಲ್ OCR ಮಾಡಬಹುದು. ಈ ತಂತ್ರಾಂಶವು ಹೀಗೆ ಕಾರ್ಯ ನಿರ್ವಹಿಸುತ್ತದೆ.
1. ವಿಕಿಮೀಡಿಯಾ ಕಾಮನ್ಸ್ನಿಂದ ಪುಸ್ತಕವನ್ನು ಡೌನ್ಲೋಡ್ ಮಾಡುವುದು.
2. ಆ ಫೈಲನ್ನು ಪ್ರತ್ಯೇಕ ಒಂದೊಂದು ಪುಟಗಳಂತೆ ತುಂಡರಿಸುವುದು.
3. ಅದನ್ನು OCR ಮಾಡಲು ಒಂದೊಂದಾಗಿ ಗೂಗಲ್ ಡ್ರೈವ್ಗೆ ಅಪ್ಲೋಡ್ ಮಾಡುವುದು.
4. OCR ಆದ ಪಠ್ಯವನ್ನು ಡೌನ್ಲೋಡ್ ಮಾಡುವುದು.
5. ಆಯಾ ವಿಕಿಸೋರ್ಸ್ ಪುಟಕ್ಕೆ ಅದನ್ನು ಅಪ್ಲೋಡ್ ಮಾಡುವುದು.
ಈ ಪ್ರೋಗ್ರಾಮ್ ಬಳಸಲು bot ಖಾತೆಯನ್ನು ಸೃಷ್ಟಿ ಮಾಡಿಕೊಳ್ಳುವುದನ್ನು ಶಿಫಾರಸ್ಸು ಮಾಡಲಾಗಿದೆ.