"ಸದಸ್ಯ:Ashwini2001/ನನ್ನ ಪ್ರಯೋಗಪುಟ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
2. ಪುಟಗಳ ಪಟ್ಟಿಯನ್ನು (pagelist) ತಯಾರಿಸುವುದು ಹೀಗೆ? (ಉದಾಹರಣೆ)
 
ಒಂದು ಪುಸ್ತಕದಲ್ಲಿ ಮೊದಲ ಪುಟ ರಕ್ಷಾಪುಟ, ೨ನೇ2ನೇ ಪುಟದಲ್ಲಿ ಒಂದು ಚಿತ್ರ , ೩ನೇ3ನೇ ಪುಟದಲ್ಲಿ ಖಾಲಿ, ಹಾಗೂ ೪ನೇ4ನೇ ಪುಟದಿಂದ ಪುಸ್ತಕದ 1ನೇ ಪುಟಸಂಖ್ಯೆ ಶುರುವಾಗಿದ್ದರೆ, ಆ pagelist ಕೋಡಿಂಗ್ ಈ ಕೆಳಗಿನ ರೀತಿ ಇರುತ್ತದೆ. ಪರಿವಿಡಿ ಪುಟಗಳಲ್ಲಿನ ಪುಟಗಳ ಪಟ್ಟಿಯು, ನಾಲ್ಕನೇ ಪುಟದಲ್ಲಿ ಪುಟಸಂಖ್ಯೆ 1, ಐದನೇ ಪುಟದಲ್ಲಿ ಪುಟಸಂಖ್ಯೆ 2..... ಹೀಗೆ ತೋರಿಸುತ್ತದೆ.
ಯಾವುದಾದರೂ ಪುಟಸಂಖ್ಯೆ ಇಲ್ಲವಾ, ಅಥವಾ ಎರಡು ಬಾರಿ ಒಂದೇ ಸಂಖ್ಯೆ ಇದೆಯಾ, ಅಥವಾ ಸಂಖ್ಯೆಗಳ ಕ್ರಮ ತಪ್ಪಾಗೆದೆಯಾ ಎಂದು ಪರಿಶೀಲಿಸಿ. ಹಾಗೇನಾದರೂ ಆಗಿದ್ದಲ್ಲಿ progress to source file ಎಂಬಲ್ಲಿ Incorrect (ತಪ್ಪಿದೆ) ಎಂದು ಆಯ್ಕೆಮಾಡಿ. (ಹಿಂದಿನ ಕೋಷ್ಟಕವನ್ನು ಗಮನಿಸಿ)
 
ಆಪ್ಟಿಕಲ್ ಕ್ಯಾರಕ್ಟರ್ ರೆಕಾಗ್ನಿಷನ್ (OCR) ಅಂದರೆ pdf\djvu\jpg ಮುಂತಾದ ಮಾದರಿಗಳಲ್ಲಿ ಸ್ಕ್ಯಾನ್ ಮಾಡಿರುವ ಇಮೇಜ್ನಲ್ಲಿ ಇರುವಂತಹ ಪಠ್ಯವನ್ನು ಯುನಿಕೋಡ್ ಅಕ್ಷರಗಳನ್ನಾಗಿ ಪರಿವರ್ತಿಸುವ ಒಂದು ಪ್ರಕ್ರಿಯೆ.
2015ರ ನಡುವಿನವರೆಗೆ ಭಾರತೀಯ ಭಾಷೆಗಳಿಗೆ ಸರಿಯಾಗಿ ಹೊಂದುವಂತಹ OCR ಇರಲಿಲ್ಲ.ಅನಂತರ ಗೂಗಲ್ ಭಾರತೀಯ ಭಾಷೆಗಳಿಗೆ OCR ಸೇವೆಯನ್ನು ಬಿಡುಗಡೆ ಮಾಡಿತು. ಅಲ್ಲಿಂದ ವಿಕಿಸೋರ್ಸ್ ಸಮುದಾಯವು ಆ OCR ಸೇವೆಯನ್ನು ಬಳಸಿಕೊಳ್ಳುತ್ತಿದೆ.
 
OCR4 Wikisource
 
OCR4 Wikisource ಎಂಬುದು ಟಿ. ಶ್ರೀನಿವಾಸನ್ ಅವರು ಲಿನಕ್ಸ್ OS ಗಾಗಿ ತಯಾರಿಸಿದ ಒಂದು ಉಚಿತ ಮತ್ತು ಮುಕ್ತತಂತ್ರಾಂಶ. ಇದರಲ್ಲಿ ಗೂಗಲ್ ಡ್ರೈವ್ API ಬಳಸಿಕೊಂಡು ಸ್ವಯಂಚಾಲಿತವಾಗಿ ಹೆಚ್ಚಿನ ಪ್ರಮಾಣದಲ್ಲಿ (mass) ಗೂಗಲ್ OCR ಮಾಡಬಹುದು.
೧,೯೨೭

edits

"https://kn.wikipedia.org/wiki/ವಿಶೇಷ:MobileDiff/1006767" ಇಂದ ಪಡೆಯಲ್ಪಟ್ಟಿದೆ