ಸದಸ್ಯ:Yakshitha/ನನ್ನ ಪ್ರಯೋಗಪುಟ/50: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭೭ ನೇ ಸಾಲು:
ವಿಕಿಸೋರ್ಸ್ ಸಂಪಾದಕರು OCR ಮತ್ತು ಪ್ರೂಫ್ ರೀಡಿಂಗ್ ಗಳನ್ನು ಪೇಜ್ ನೇಮ್ ಸ್ಪೇಸ್ ನಲ್ಲಿ ಮಾಡುತ್ತಾರೆ. ಆದರೆ ಓದುಗರಿಗೋಸ್ಕರ ಪುಸ್ತಕಗಳ ಪಠ್ಯವನ್ನು ಮುಖ್ಯ ನೇಮ್ ಸ್ಪೇಸ್ ನಲ್ಲಿ ಇರಿಸಬೇಕಾಗುತ್ತದೆ. ಓದುಗರು ಹಿನ್ನಲೆಯಲ್ಲಿನ ಸಂಪಾದನೆಗೆ ಹೋಗಿ ನೋಡುವ ಅಗತ್ಯವಿಲ್ಲ .
ಉದಾಹರಣೆಗೆ ,
ಒಂದು abc.djvu ಎಂಬ ಪುಸ್ತಕದ ಅದ್ಯಾಯ ೧ ಪುಟ ಸಂಖ್ಯೆ X ಇಂದ ಪುಟ ಸಂಖ್ಯೆ Y ವರೆಗೆ ಇದ್ದಲ್ಲಿ , ಅದರಲ್ಲಿನ ಪಠ್ಯವನ್ನು ಮುಖ್ಯ ನೇಮ್ ಸ್ಪೇಸ್ ನಲ್ಲಿ ಕಾಣುವಂತೆ ಮಾಡಲು (ಪುಟದ ಶೀರ್ಷಿಕೆ abc/ ಅಧ್ಯಾಯ ೧ ಎಂದು ಇರಬೇಕು) , ಈ ಕೆಳಗಿನ syntax ಬಳಸಿ
ಒಂದು
<pages index="abc.djvu" from =x to y/>
೧ ನೇ ಅಧ್ಯಾಯವು ಪುಟ ಸಂಖ್ಯೆ X ನಲ್ಲಿರುವ p ವಿಭಾಗದಿಂದ ಶುರುವಾಗಿ ಪುಟ ಸಂಖ್ಯೆ Y ನಲ್ಲಿರುವ q