ಸದಸ್ಯ:Yakshitha/ನನ್ನ ಪ್ರಯೋಗಪುಟ/50: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭೪ ನೇ ಸಾಲು:
ಪ್ರೂಫ್ ರೀಡಿಂಗ್ ನಂತರ , ಕೆಂಪು ಗುಂಡಿಯನ್ನು ಹಳದಿಗೆ ಬದಲಾಯಿಸಿ. ಪ್ರೂಫ್ ರೀಡಿಂಗ್ ನಲ್ಲಿ ಏನಾದರೂ ಸಮಸ್ಯೆ ಇದ್ದು , ಇನ್ನೂ ಪರಿಶೀಲನೆ ಅಗತ್ಯವಿದ್ದರೆ ನೀಲಿ ಗುಂಡಿಗೆ ಬದಲಾಯಿಸಿ. ಪುಟದಲ್ಲಿ ಯಾವುದೇ ಪಠ್ಯವಿರದೇ ಖಾಲಿ ಇದ್ದಲ್ಲಿ ಬೂದು (grey) ಬಣ್ಣದ ಗುಂಡಿಗೆ ಬದಲಾಯಿಸಿ.</br>
ಕರಡು ಪರಿಶೀಲಿಸಿದ ಪುಟಗಳನ್ನು ಮಾತ್ರ ದೃಢೀಕರಿಸಬಹುದು . ಕರಡು ಪರಿಶೀಲನೆ ಮಾಡಿದವರು ದೃಢೀಕರಿಸಲು ಸಾಧ್ಯವಿಲ್ಲ . ಹಾಗಾಗಿ ಇಬ್ಬರು ಅಗತ್ಯ. ದೃಢೀಕರಣ ಎಂದರೆ ಆ ಪುಟ ೧೦೦% ದೋಷರಹಿತವಾಗಿದೆ ಮತ್ತು ಇನ್ನೂ ಪರಿಶೀಲನೆ ಅಗತ್ಯ ಇಲ್ಲ ಎಂದರ್ಥ. ದೃಢೀಕರಣಕ್ಕಾಗಿ ಹಳದಿ ಬಣ್ಣದಿಂದ ಹಸಿರು ಬಣ್ಣಕ್ಕೆ ಬದಲಾಯಿಸಬೇಕು.
==Transclusion (in NS:O)==