ಸದಸ್ಯ:Yakshitha/ನನ್ನ ಪ್ರಯೋಗಪುಟ/50: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೫ ನೇ ಸಾಲು:
| >೧೯೫೮ || ಯಾವುದೇ ತಾರೀಖು || ಉದಾಹರಣೆ || ಉದಾಹರಣೆ
|}
==ಅಪ್ಲೋಡ್ (NS:File)==
ಒಂದು ಕೃತಿಯ ಹಕ್ಕುಸ್ವಾಮ್ಯದ ಸ್ಥಿತಿಯನ್ನು ಪರಿಶೀಲಿಸಿದ ನಂತರ ಮುಂದಿನ ಹಂತವೆಂದರೆ ಅದನ್ನು ವಿಕಿಮೀಡಿಯಾ ಕಾಮನ್ಸ್ ಗೆ [೧೮] ಅಪ್ಲೋಡ್ ಮಾಡುವುದು . ಅಲ್ಲಿಗೆ ಒಂದು ಪುಸ್ತಕವನ್ನು ಅಪ್ಲೋಡ್ ಮಾಡಲು ಹಲವು ದಾರಿಗಳಿವೆ.
==ಅಪ್ಲೋಡ್ ಉಪಕರಣಗಳು (ಟೂಲ್ಸ್)==
ಅಪ್ಲೋಡ್ ವಿಜಾರ್ಡ್ [೧೯]
ಇದು ವಿಕಿಮೀಡಿಯಾ ಕಾಮನ್ಸ್ ನ default upload tool ಆಗಿದ್ದು ಇದರಲ್ಲಿ ನಿಮ್ಮ ಕಂಪ್ಯೂಟರಿಂದ ಒಂದು ಬಾರಿಗೆ ೫೦ ಫೈಲುಗಳನ್ನು ಅಪ್ಲೊಡ್ ಮಾಡಬಹುದು . ಈ ಅಪ್ಲೋಡ್ ವಿಜಾರ್ಡ್ ಬಳಕೆ ಹೇಗೆ ಎಂಬುದರ ಬಗ್ಗೆ ವಿವರವಾಗಿ ತಿಳಿಯಲು upload wizard ಪುಟವನ್ನು [೨೦] ನೋಡಬಹುದು.