ಸದಸ್ಯ:Mithun Mijar/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಈ ಟೂಲ್ ಮೂಲಕ ಅಪ್ಲೋಡ್ ಮಾಡಲು
1. IA-upload ಗೆ ಹೋಗಿ ಲಾಗ್ ಇನ್ ಮಾಡಿ ಇದು ನಿಮ್ಮ ವಿಕಿಮೀಡಿಯ ಕಾಮನ್ಸ್ ಖಾತೆಯಿಂದ ಒಂದು "oAuth" (ಸೀಮಿತ accessಗಾಗಿ ಅನುಮತಿ) ಕೇಳುತ್ತದೆ.
2. ಮೊದಲ ಫೀಲ್ಡ್ ನಲ್ಲಿ archive.org ಯ identifier access (URL '''https://archive.org/dataits/SID''' ಯಲ್ಲಿರುವ '''SID''' ಭಾಗ)ನಮೂದಿಸಿ.
3. ಎರಡನೇ ಫೀಲ್ಡ್ ನಲ್ಲಿ ಕಾಮನ್ಸ್ ಗೆ ಅಪ್ಲೋಡ್ ಮಾಡಬೇಕಾದ ಫೈಲ್ ನೇಮ್ ಹಾಕಿ ಅದರಲ್ಲಿ Fail:prefix ಅಥವಾ djvu suffix ಇರಬಾರದು. ನಂತರ ಮುಂದುವರಿಯಿರಿ.
4. Get metadata ಗುಂಡಿಯನ್ನು ಕ್ಲಿಕ್ಕಿಸಿ.
5. ಆಟೊಮಾಟಿಕ್ ಮೆಟಾಡೇಟಾವನ್ನು ಪರಿಶೀಲಿಸಿ, ಬೇಕಾದಲ್ಲಿ ಬದಲಾವಣೆ ಮಾಡಿ. ಅದು ಕಾಮನ್ಸ್ ನ {{book}} ಟೆಂಪ್ಲೇಟ್ ಆಧಾರದಲ್ಲಿ ಬಂದಿರುತ್ತದೆ.
6. ಮಾರ್ಚ್ ೨೦೧೬ ರಿಂದ internet archieve djvu ಮಾದರಿಯ ಫೈಲುಗಳನ್ನು ರಚಿಸುವುದನ್ನು ನಿಲ್ಲಿಸಿದೆ. ಹಾಗಾಗಿ ಅಲ್ಲಿ ಕೆಲವು djvu ಮಾದರಿಯ ಫೈಲುಗಳನ್ನು ಹಾಗೂ ಆ ಮಾದರಿ ಅಲ್ಲದ ಬೇರೆ ಫೈಲುಗಳನ್ನು ಕಾಣಬಹುದು.IA-upload ಟೂಲ್ ನಿಮಗೆ djvu ಮಾದರಿಯ ಫೈಲುಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.
a. ನೀವು JP2 ಅಥವಾ PDF ಮಾದರಿಯ ಫೈಲುಗಳನ್ನು ಡ್ಜ್ವು ಮಾದರಿಗೆ ಪರಿವರ್ತಿಸಲು ಬಯಸಿದಲ್ಲಿ ನಿಮ್ಮ ಕೋರಿಕೆಯು ಸರದಿಯಲ್ಲಿ ದಾಖಲಾಗುತ್ತದೆ ಮತ್ತು ಅದು ಪರಿವರ್ತಿತವಾಗಲು ಕೆಲ ಸಮಯ ಬೇಕಾಗುತ್ತದೆ.ಆ ಟೂಲ್ ಮುಖಪುಟದಲ್ಲಿ '''ಸರದಿಯ''' ತೋರಿಸಲ್ಪಡುವುದನ್ನು ನೀವು ಸರಿಪಡಿಸಬಹುದು.
b. Archive ನಲ್ಲಿ ಈಗಾಗಲೇ djvu ಮಾದರಿಯ ಫೈಲುಗಳಿದ್ದಲ್ಲಿ ನೀವು source ನಲ್ಲಿ djvu ಎಂದು ಆಯ್ಕೆ ಮಾಡಿಕೊಂಡರೆ ಆ ಫೈಲು ತಕ್ಷಣ ಅಪ್ಲೋಡ್ ಆಗುತ್ತದೆ.
{{book}} ಟೆಂಪ್ಲೇಟ್ ಅನ್ನು ಇಲ್ಲಿ ನೋಡಿ [22]
URL2 commons
URL2 commens [23] ಎಂಬುದು ಬೇರೆ ಜಾಲತಾಣದಿಂದ ವಿಕಿಮೀಡಿಯ ಕಾಮನ್ಸ್ ಗೆ ಫೈಲುಗಳನ್ನು ವರ್ಗಾಯಿಸಲು ಬಳಸಿವಂತಹ ಅಪ್ಲೋಡ್ ಟೂಲ್. IA-upload ಟೂಲ್ ಮೂಲಕ '''ಕೇವರ''' djvu ಫೈಲುಗಳನ್ನು ಅಪ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಆದರೆ URL2 commens ಮೂಲಕ ಅನುಮತಿ ಇರುವಂತಹ ಯಾವುದೇ ಫೈಲು ಮಾದರಿಯನ್ನು ಯಾವುದೇ ಜಾಲತಾಣದಿಂದ ಅಪ್ಲೋಡ್ ಮಾಡಬಹುದು.
1. ಈ ಟೂಲ್ ಬಳಸಲು ನಿಮ್ಮ ಹೆಸರಲ್ಲಿ ಅಪ್ಲೋಡ್ ಮಾಡುವುದಕ್ಕೋಸ್ಕರ ಮೊದಲು 'oAuth' ಧೃಢೀಕರಿಸಿ.
2. URL ಫೀಲ್ಡ್ ನಲ್ಲಿ (ಮೊದಲ ಫೀಲ್ಡ್)
a. ಸಾಲಿಗೆ ಒಂದರಂತೆ URL ನಮೂದಿಸಿ.
b. URL ನಂತರ ಒಂದು space ಬಿಟ್ಟು ಕಾಮನ್ಸ್ ಅಪ್ಲೋಡ್ ಮಾಡಲು ನೀವು ಬಯಸುವ ಫೈಲ್ ಹೆಸರನ್ನು ನಮೂದಿಸಿ.
3. Description ಫೀಲ್ಡ್ ನಲ್ಲಿ {{book}} ಟೆಂಪ್ಲೇಟ್ ಬಳಸುವುದು ಒಳ್ಳೆಯದು.
ಧೃಢೀಕರಿಸಲು ಈ ಕೊಂಡಿ [24] ನೋಡಿ [22] [23]