ಸದಸ್ಯ:Mithun Mijar/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಈ ಟೂಲ್ ಮೂಲಕ ಅಪ್ಲೋಡ್ ಮಾಡಲು
೧. IA-upload ಗೆ ಹೋಗಿ ಲಾಗ್ ಇನ್ ಮಾಡಿ ಇದು ನಿಮ್ಮ ವಿಕಿಮೀಡಿಯ ಕಾಮನ್ಸ್ ಖಾತೆಯಿಂದ ಒಂದು "oAuth" (ಸೀಮಿತ accessಗಾಗಿ ಅನುಮತಿ) ಕೇಳುತ್ತದೆ.
೨. ಮೊದಲ ಫೀಲ್ಡ್ ನಲ್ಲಿ archive.org ಯ identifier access (URL '''https://archive.org/dataits/SID''' ಯಲ್ಲಿರುವ '''SID''' ಭಾಗ)ನಮೂದಿಸಿ.
೩. ಎರಡನೇ ಫೀಲ್ಡ್ ನಲ್ಲಿ ಕಾಮನ್ಸ್ ಗೆ ಅಪ್ಲೋಡ್ ಮಾಡಬೇಕಾದ ಫೈಲ್ ನೇಮ್ ಹಾಕಿ ಅದರಲ್ಲಿ Fail:prefix ಅಥವಾ djvu suffix ಇರಬಾರದು. ನಂತರ ಮುಂದುವರಿಯಿರಿ.
೪. Get metadata ಗುಂಡಿಯನ್ನು ಕ್ಲಿಕ್ಕಿಸಿ.
೫. ಆಟೊಮಾಟಿಕ್ ಮೆಟಾಡೇಟಾವನ್ನು ಪರಿಶೀಲಿಸಿ, ಬೇಕಾದಲ್ಲಿ ಬದಲಾವಣೆ ಮಾಡಿ. ಅದು ಕಾಮನ್ಸ್ ನ {{book}} ಟೆಂಪ್ಲೇಟ್ ಆಧಾರದಲ್ಲಿ ಬಂದಿರುತ್ತದೆ.
೬. ಮಾರ್ಚ್ ೨೦೧೬ ರಿಂದ internet archieve djvu ಮಾದರಿಯ ಫೈಲುಗಳನ್ನು ರಚಿಸುವುದನ್ನು ನಿಲ್ಲಿಸಿದೆ. ಹಾಗಾಗಿ ಅಲ್ಲಿ ಕೆಲವು djvu ಮಾದರಿಯ ಫೈಲುಗಳನ್ನು ಹಾಗೂ ಆ ಮಾದರಿ ಅಲ್ಲದ ಬೇರೆ ಫೈಲುಗಳನ್ನು ಕಾಣಬಹುದು.IA-upload ಟೂಲ್ ನಿಮಗೆ djvu ಮಾದರಿಯ ಫೈಲುಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.
a. ನೀವು JP2 ಅಥವಾ PDF ಮಾದರಿಯ ಫೈಲುಗಳನ್ನು ಡ್ಜ್ವು ಮಾದರಿಗೆ ಪರಿವರ್ತಿಸಲು ಬಯಸಿದಲ್ಲಿ ನಿಮ್ಮ ಕೋರಿಕೆಯು ಸರದಿಯಲ್ಲಿ ದಾಖಲಾಗುತ್ತದೆ ಮತ್ತು ಅದು ಪರಿವರ್ತಿತವಾಗಲು ಕೆಲ ಸಮಯ ಬೇಕಾಗುತ್ತದೆ.ಆ ಟೂಲ್ ಮುಖಪುಟದಲ್ಲಿ '''ಸರದಿಯ'''ತೋರಿಸಲ್ಪಡುವುದನ್ನು ನೀವು ಸರಿಪಡಿಸಬಹುದು.