ಸದಸ್ಯ:Yakshitha/ನನ್ನ ಪ್ರಯೋಗಪುಟ/50: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೭ ನೇ ಸಾಲು:
* U.S. ಕಾಪಿರೈಟ್ ಆಫೀಸ್ ನಲ್ಲಿ ಅದು ಜನವರಿ ೧ , ೧೯೨೩ ಕ್ಕಿಂತ ಮೊದಲು ಪ್ರಕಟಗೊಂಡಿರಬೇಕು ಅಥವಾ ನೋಂದಾಯಿತವಾಯಿರಬೇಕು.</br>
* ಮೊದಲು ಭಾರತದಲ್ಲಿ ಪ್ರಕಟಣೆಯಾಗಿ ನಂತರ ೩೦ ದಿನಗಳ ಒಳಗೆ ವ ದೇಶದಲ್ಲಿ ಪ್ರಕಟಣೆಯಾಗಿರಬಾರದು.</br>
* ಹಕ್ಕುಸ್ವಾಮ್ಯದ ಸೂಚನೆಯಿಲ್ಲದೇ ೧ ಮಾರ್ಚ್ ೧೯೮೯ ಕ್ಕಿಂತ ಮುಂಚೆ ಮೊದಲ ಬಾರಿಗೆ ಪ್ರಕಾಶನಗೊಂಡಿರುವಂತದ್ದು . ಅತವಾ ಹಕ್ಕುಸ್ವಾಮ್ಯದ renewal ಮಾಡದೇ ೧೯೬೪ ಕ್ಕಿಂತ ಮುಂಚೆ ಪ್ರಕಾಶನಗೊಂಡಿರುವಂತದ್ದು ಅಥವಾ ೧ ಜನವರಿ ೧೯೯೬ ರಲ್ಲಾದ ಉರುಗ್ವೆ ಒಪ್ಪಂದದಂತೆ [೧೦] ಭಾರತವು U.S. ದೇಶದೊಂದಿಗೆ ಹಕ್ಕುಸ್ವಾಮ್ಯ ಸಂಬಂಧಗಳನ್ನು ಒಡಂಬಡಿಕೆ (establish) ಮಾಡಿಕೊಳ್ಳುವುದಕ್ಕಿಂತ ಮೊದಲು ಭಾರತದಲ್ಲಿ ಸಾರ್ವಜನಿಕ ಡೊಮೈನಿನಲ್ಲಿ ಇದ್ದಂತದ್ದು.</br>
ಇದನ್ನು ಹೀಗೆ summarize ಮಾಡಬಹುದು .