ಸದಸ್ಯ:Yakshitha/ನನ್ನ ಪ್ರಯೋಗಪುಟ/50: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೩ ನೇ ಸಾಲು:
* Posthumous works (ಮೇಲೆ ಹೇಳಿದ್ದಕ್ಕಿಂತ ಹೊರತಾದವು) ಅವು ಪ್ರಕಾಶನಗೊಂಡ ತಾರೀಖಿನಿಂದ ೬೦ ವರ್ಷಗಳ ನಂತರ '''ಸಾ.ಡೊ.ಗೆ''' ಬರುತ್ತವೆ.</br>
* ಉಳಿದ ಕೃತಿಗಳು ಕೃತಿಕಾರನ ಮರಣದ ೬೦ ವರ್ಷಗಳ ನಂತರ '''ಸಾ.ಡೊ.ಗೆ''' ಬರುತ್ತವೆ. ೧೯೪೧ ಕ್ಕಿಂತ ಮೊದಲು ಮರಣ ಹೊಂದಿದ ಕೃತಿಕಾರನ ಕೃತಿಗಳು ೫೦ ವರ್ಷಗಳ ನಂತರ '''ಸಾ.ಡೊ.ಗೆ''' ಬಂದಿವೆ ಮತ್ತು ಅವುಗಳ ಹಕ್ಕುಸ್ವಾಮ್ಯಗಳನ್ನು ಮರುಸ್ಥಾಪಿಸಲಾಗಿಲ್ಲ (not restored)</br>
* ಅಧಿಕೃತ ಗೆಜೆಟ್ : ಅಧಿಕೃತ ಗೆಜೆಟ್ ಗಳಲ್ಲಿ ಪ್ರಕಟಣೆಗೊಂಡ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪಠ್ಯ , ಶಾಸಕಾಂಗದ Act ಗಳು , ಯಾವುದೇ ನ್ಯಾಯಾಂಗ authority ಯ ಆದೇಶ ಅಥವಾ ತೀರ್ಪುಗಳು , ಶಾಸಕಾಂಗಕ್ಕೆ ಮಂಡನೆಯಾದಂತಹ ಯಾವುದೇ ಸರ್ಕಾರಿ ವರದಿಗಳು ಹಕ್ಕುಸ್ವಾಮ್ಯ ಮುಕ್ತವಾಗಿರುತ್ತವೆ.</br>
ಸಂಬಂಧಿತ authority ಇಂದ ಅವುಗಳ ಮರುಮುದ್ರಣ (reproduction) ಅಥವಾ ಪ್ರಕಟಣೆಯ ಪ್ರತಿಬಂಧಿಸಲ್ಪಟ್ಟಿರಬಾರದು /ನಿಷೇಧಿತವಾಗಿರಬಾರದು.</br>
* U.S. ಕಾಪಿರೈಟ್ ಆಫೀಸ್ ನಲ್ಲಿ ಅದು ಜನವರಿ ೧ , ೧೯೨೩ ಕ್ಕಿಂತ ಮೊದಲು ಪ್ರಕಟಗೊಂಡಿರಬೇಕು ಅಥವಾ ನೋಂದಾಯಿತವಾಯಿರಬೇಕು.</br>
*