ಸದಸ್ಯ:Mithun Mijar/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
No edit summary
೧ ನೇ ಸಾಲು:
ಈ ಟೂಲ್ ಮೂಲಕ ಅಪ್ಲೋಡ್ ಮಾಡಲು
೧. IA-upload ಗೆ ಹೋಗಿ ಲಾಗ್ ಇನ್ ಮಾಡಿ ಇದು ನಿಮ್ಮ ವಿಕಿಮೀಡಿಯ ಕಾಮನ್ಸ್ ಖಾತೆಯಿಂದ ಒಂದು "oAuth" (ಸೀಮಿತ accessಗಾಗಿ ಅನುಮತಿ) ಕೇಳುತ್ತದೆ.
೨. ಮೊದಲ ಫೀಲ್ಡ್ ನಲ್ಲಿ archive.org ಯ identifier access (URL https://archive.org/dataits/SID ಯಲ್ಲಿರುವ SID ಭಾಗ)ನಮೂದಿಸಿ.
೩. ಎರಡನೇ ಫೀಲ್ಡ್ ನಲ್ಲಿ ಕಾಮನ್ಸ್ ಗೆ ಅಪ್ಲೋಡ್ ಮಾಡಬೇಕಾದ ಫೈಲ್ ನೇಮ್ ಹಾಕಿ ಅದರಲ್ಲಿ Fail:prefix ಅಥವಾ djvu suffix ಇರಬಾರದು. ನಂತರ ಮುಂದುವರಿಯಿರಿ.
೪. Get metadata ಗುಂಡಿಯನ್ನು ಕ್ಲಿಕ್ಕಿಸಿ.
೫. ಆಟೊಮಾಟಿಕ್ ಮೆಟಾಡೇಟಾವನ್ನು ಪರಿಶೀಲಿಸಿ, ಬೇಕಾದಲ್ಲಿ ಬದಲಾವಣೆ ಮಾಡಿ. ಅದು ಕಾಮನ್ಸ್ ನ {{book}} ಟೆಂಪ್ಲೇಟ್ ಆಧಾರದಲ್ಲಿ ಬಂದಿರುತ್ತದೆ.
೬. ಮಾರ್ಚ್ ೨೦೧೬ ರಿಂದ internet archieve djvu ಮಾದರಿಯ ಫೈಲುಗಳನ್ನು ರಚಿಸುವುದನ್ನು ನಿಲ್ಲಿಸಿದೆ. ಹಾಗಾಗಿ ಅಲ್ಲಿ ಕೆಲವು djvu ಮಾದರಿಯ ಫೈಲುಗಳನ್ನು ಹಾಗೂ ಆ ಮಾದರಿ ಅಲ್ಲದ ಬೇರೆ ಫೈಲುಗಳನ್ನು ಕಾಣಬಹುದು.IA-upload ಟೂಲ್ ನಿಮಗೆ djvu ಮಾದರಿಯ ಫೈಲುಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.