ಆರ್.ವಿ.ಭಂಡಾರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚುNo edit summary
೧ ನೇ ಸಾಲು:
{{Infobox Writer
ಆರ್.ವಿ.ಭಂಡಾರಿಯವರ ಕೆಲವು ಸಾಹಿತ್ಯಕೃತಿಗಳು:
| name       = ರೋಹಿದಾಸ ವಿಠ್ಠಲ ಭಂಡಾರಿ
* ಕಣ್ಣೆ ಕಟ್ಟೆ ಕಾಡೆ ಗೂಡೆ
| image =
* ಕೊಲೆಗಾರನು ಪತ್ತೆಯಾಗಲಿಲ್ಲ
| imagesize =
-ಪ್ರೀ ತಿಯಕಾಳು(ಮಕ್ಕ ಳ ನಾಟಕ;ಸಂಕಲನ)
| caption = ಆರ್. ವಿ. ಭಂಡಾರಿ
-ಸಮಾಜವಾದಿ ವಾಸ್ತವ(ವಿಮರ್ಶೆ
| pseudonym =
{{ಚುಟುಕು}} [[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]]
| birth_date = [[ಮೇ]] ೫, ೧೯೩೬
| birth_place = ಕೆರೆಕೋಣ, ಹೊನ್ನಾವರ ತಾಲ್ಲೂಕು, [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]]
| death_date = [[ಅಕ್ಟೋಬರ್]] ೨೫, ೨೦೦೮
| death_place = ಮಣಿಪಾಲ, [[ದಕ್ಷಿಣ ಕನ್ನಡ|ದಕ್ಷಿಣ ಕನ್ನಡ ಜಿಲ್ಲೆ]]
| resting_place = ಕೆರೆಕೋಣ, ಹೊನ್ನಾವರ ತಾಲ್ಲೂಕು, [[ಉತ್ತರ ಕನ್ನಡ|ಉತ್ತರ ಕನ್ನಡ ಜಿಲ್ಲೆ]]
| alma_mater = [[ಮಂಗಳೂರು ವಿಶ್ವವಿದ್ಯಾನಿಲಯ]]
| spouse = ಸುಬ್ಬಿ
| children = ಇಂದಿರಾ, ಮಾಧವಿ, ವಿಠ್ಠಲ
| relatives = ಸರಸ್ವತಿ (ತಾಯಿ) ಛಾಯಾ, ಅನಿಲ (ಮೊಮ್ಮಕ್ಕಳು) ಕಮಲಾಕರ (ಅಳಿಯ), ಯಮುನಾ ಗಾಂವ್ಕರ (ಸೊಸೆ)
| occupation = ಪ್ರಾಥಮಿಕ ಶಾಲಾ ಶಿಕ್ಷಕ (ನಿ. ೧೯೯೪ ಜೂನ್), ಲೇಖಕ,
| nationality = ಭಾರತೀಯ
| period = 20ನೆಯ ಶತಮಾನ
| genre = ಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಶಿಶು ಸಾಹಿತ್ಯ
| subject =
| movement = [[ಬಂಡಾಯ]]
| debut_works =
| awards = [[ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ]](೨೦೦೫), ವಾಜಂತ್ರಿ ಪ್ರಶಸ್ತಿ, ಕೊಗ್ರೆ ಶಿಕ್ಷಣ ಪ್ರತಿಷ್ಠಾನದ ಪ್ರಶಸ್ತಿ
| influences =
| influenced = ವಿಡಂಬಾರಿ (ವಿಷ್ಣು ಭಂಡಾರಿ), ಕಿರಣ ಭಟ್ಟ ಶಿರಸಿ, ಡಾ. ಶ್ರೀಪಾದ ಭಟ್, [[ವಿಠ್ಠಲ ಭಂಡಾರಿ]], ಮಾಧವಿ ಭಂಡಾರಿ
<ref>https://pusthakapreethi.wordpress.com/2008/10/28/%e0%b2%b9%e0%b2%bf%e0%b2%b0%e0%b2%bf%e0%b2%af-%e0%b2%ac%e0%b2%82%e0%b2%a1%e0%b2%be%e0%b2%af-%e0%b2%b8%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%86%e0%b2%b0%e0%b3%8d%e0%b2%b5%e0%b2%bf/</ref>
| footnotes = (ಇತರ ವಿಷಯಗಳು)
}}
 
ವೃತ್ತಿಯಲ್ಲಿ ಶಿಕ್ಷಕರಾಗಿ, ಸಾಹಿತ್ಯ ಕ್ಷೇತ್ರದಲ್ಲಿ ಬಂಡಾಯ ಸಾಹಿತಿಯೆಂದೇ ಗುರುತಿಸಿಕೊಂಡಿದ್ದ ಆರ್. ವಿ. ಭಂಡಾರಿಯವರು ಮಕ್ಕಳ ಸಾಹಿತ್ಯ, ವಿಮರ್ಶನೆ ಮತ್ತು ಸಾಕ್ಷರತಾ ಸಾಹಿತ್ಯ ಕ್ಷೇತ್ರದಲ್ಲಿ ಬಹುಮುಖ್ಯ ಕೊಡುಗೆ ನೀಡಿದ್ದಾರೆ.
 
== ಜೀವನ ==
೫ ಮೇ, ೧೯೩೬ರಲ್ಲಿ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಜನಿಸಿದ ಆರ್. ವಿ. ಭಂಡಾರಿಯವರು ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಎಂ. ಎ. ಪದವಿಗಳನ್ನುಗಳಿಸಿ, ೧೯೯೫ರಲ್ಲಿ ಮಂಗಳೂರಿನ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ವ್ಯಾಸಂಗನ್ನೂ ಪೂರೈಸಿದರು. ನಂತರ, ಶಿಕ್ಷಕರಾಗಿ ೧೯೯೪ರಲ್ಲಿ ನಿವೃತ್ತಿ ಹೊಂದಿದರು.
 
 
== ಪ್ರಶಸ್ತಿ-ಪುರಸ್ಕಾರಗಳು ==
 
* ವಾಜಂತ್ರಿ ಶಿಕ್ಷಕ ಪ್ರಶಸ್ತಿ
* ಜಿಲ್ಲಾ ಶಿಕ್ಷಕ ಪ್ರಶಸ್ತಿ - ೧೯೯೨
* ರಾಜ್ಯ ಶಿಕ್ಷಕ ಕಲ್ಯಾಣ ಪ್ರಶಸ್ತಿ - ೧೯೯೪
* ಕೊಗ್ರೆ ಶಿಕ್ಷಣ ಪ್ರತಿಷ್ಠಾನ ಪ್ರಶಸ್ತಿ
* ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ ಪ್ರಶಸ್ತಿ - ೧೯೯೬
* 'ಸಿಸು ಸಂಗಮೇಶ ದತ್ತಿ' ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ
* ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಅಂಬೇಡ್ಕರ್ ಫೆಲೋಶಿಪ್ - ೧೯೯೭
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ೨೦೦೨ ('ಯಶವಂತನ ಯಶೋಗೀತ' ಮಕ್ಕಳ ಕಾದಂಬರಿಗೆ)
* ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಗೌರವ ಪ್ರಶಸ್ತಿ - ೨೦೦೫
 
== ಕೃತಿಗಳು ==
 
=== ಕಾದಂಬರಿಗಳು ===
* ಬೆಂಕಿಯ ಮಧ್ಯೆ - ೧೯೮೪
* ಬಿರುಗಾಳಿ - ೨೦೦೧
* ನೆರೆ ಹಾವಳಿ ಮತ್ತು ಗೋಡೆಗಳು - ೨೦೦೨
* ತಲೆಮಾರು - ೨೦೦೪
 
=== ಕವನ ಸಂಕಲನ ===
* ಕಣ್ಣೇಕಟ್ಟೆ ಕಾಡೇ ಗೂಡೆ - ೧೯೭೭
* ಕೊಲೆಗಾರ ಪತ್ತೆಯಾಗಲಿಲ್ಲ - ೧೯೮೧
* ಹದ್ದುಗಳು - ೨೦೦೭
 
=== ವಿಮರ್ಶೆ ===
* ಸಮಾಜವಾದಿ ವಾಸ್ತವ - ೧೯೮೯
* ವರ್ಣದಿಂದ ವರ್ಗದ ಕಡೆಗೆ - ೨೦೦೩
* ಕನ್ನಡ ಕಾದಂಬರಿಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷ - ೨೦೦೩
* ಒಳದನಿ - ೨೦೦೫
* ಸಾಹಿತ್ಯ ಮತ್ತು ಪ್ರಭುತ್ವ- ೨೦೦೫
* ಕುವೆಂಪು ದೃಷ್ಠಿ-ಸೃಷ್ಠಿ
 
=== ಮಕ್ಕಳ ಸಾಹಿತ್ಯ ===
* ಪ್ರೀತಿಯಕಾಳು(ಮಕ್ಕಳ ನಾಟಕ;ಸಂಕಲನ)
* ಅಪ್ಪಿಕೋ ಮತ್ತೆರಡು ಮಕ್ಕಳ ನಾಟಕಗಳು - ೧೯೮೪
* ಬೆಳಕಿನ ಕಡೆಗೆ (13 ನಾಟಕ)
* ಬೆಳಕು ಹಂಚಿದ ಬಾಲಕ & ನಾನೂ ಗಾಂಧಿ ಆಗ್ತೇನೆ (2 ನಾಟಕಗಳು) - ೨೦೦೪
* ಬಣ್ಣದ ಹಕ್ಕಿ (2 ನಾಟಕಗಳು) - ೨೦೦೫
* ಆಡು ಬಾ ಹಾಡು ಬಾ
* ಹೂವಿನೊಡನೆ ಮಾತುಕತೆ - ೨೦೦೭
* ಯಶವಂತನ ಯಶೋಗೀತ (ಕಾದಂಬರಿ) - ೨೦೦೨
* ಚಿನ್ನದ ಹುಡುಗಿ ಚಿನ್ನಮ್ಮ (ಕಿರುಕಾದಂಬರಿ) - ೨೦೦೮
* ಈದ್ಗಾ ಮತ್ತು ಬೆಳಕಿನ ಕಡೆಗೆ(ನಾಟಕ) - ೨೦೦೯
* ಪ್ರೀತಿಯ ಕಾಳು (ನಾಟಕ) - ೨೦೧೧
* ಒಂದೇ ಗೂಡಿನ ಹಕ್ಕಿಗಳು(ನಾಟಕ) - ೨೦೧೧
 
=== ವ್ಯಕ್ತಿಚಿತ್ರ ===
* ನಿರಂಜನ - ೨೦೦೫
* ಕಾಡಿನ ಕವಿ (ಕುವೆಂಪು) - ೨೦೦೪
* ನೇತಾಜಿ ಸುಭಾಶ್ಚಂದ್ರ ಬೋಸ್ - ೨೦೦೩
=== ಸಾಕ್ಷರತಾ ಸಾಹಿತ್ಯ ===
* ಕೇವಲ ಸಹಿ - ೧೯೯೪
* ಐದು ಯಕ್ಷಗಾನ ಏಕಾಂಕಗಳು - ೧೯೯೪
* ಇಟ್ಟ ಹೆಜ್ಜೆ ಮುಂದಕೆ - ೨೦೦೨
* ನಾನು ಪ್ರೀತಿಸುತ್ತೇನೆ
 
=== ಸಂಪಾದನೆ ===
* ರಸರಾಜ
* ದೀಪರಾಧನೆ
* ಕಲ್ಯಾಣ ಪ್ರಸಂಗಗಳು (ಯಕ್ಷಗಾನ ಪ್ರಸಂಗ ಸಂಪುಟ)
* ಗೌರೀಶ ಕಾಯ್ಕಿಣಿ ಸಾಹಿತ್ಯ ಸಂಪುಟ (ಸಂಪಾದಕ ಮಂಡಲಿ ಸದಸ್ಯರು)
* ಉಪಸಂಸ್ಕೃತಿ ಮಾಲೆ- ಕನರ್ಾಟಕ ಸಾಹಿತ್ಯ ಅಕಾಡಮಿ ಇತ್ಯಾದಿ (ಸಂಪಾದಕ ಮಂಡಲಿ ಸದಸ್ಯರು)
 
=== ಇತರೆ ===
* ಯಾನ ಮತ್ತು ಇತರ ನಾಟಕಗಳು - ೨೦೦೧
* ಮೀನ್‌ಪಳ್ದಿ (ಕಥಾ ಸಂಕಲನ) - ೨೦೦೭
* ಕನ್ನಡದಲ್ಲಿ ಇಂಗ್ಲಿಷ ವ್ಯಾಕರಣ - ೨೦೦೪
 
== ಮರಣ ==
 
ದೀರ್ಘಕಾಲದ ಅಸ್ವಸ್ಥತೆಯ ನಂತರ [[ಅಕ್ಟೋಬರ್]] ೨೫, ೨೦೦೮ರ ಶನಿವಾರ ಮಧ್ಯಾಹ್ನ ಮಣಿಪಾಲದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮರುದಿನ ಬೆಳಿಗ್ಗೆ ಅವರ ಊರಾದ ಹೊನ್ನಾವರ ತಾಲ್ಲೂಕಿನ ಕೆರೆಕೋಣದಲ್ಲಿ ಅಂತ್ಯಕ್ರಿಯೆ ನಡೆಯಿತು. [https://pusthakapreethi.wordpress.com/2008/10/28/%e0%b2%b9%e0%b2%bf%e0%b2%b0%e0%b2%bf%e0%b2%af-%e0%b2%ac%e0%b2%82%e0%b2%a1%e0%b2%be%e0%b2%af-%e0%b2%b8%e0%b2%be%e0%b2%b9%e0%b2%bf%e0%b2%a4%e0%b2%bf-%e0%b2%86%e0%b2%b0%e0%b3%8d%e0%b2%b5%e0%b2%bf/]
[[ವರ್ಗ:ಕನ್ನಡ ಸಾಹಿತ್ಯ]] [[ವರ್ಗ:ಸಾಹಿತಿಗಳು]]
"https://kn.wikipedia.org/wiki/ಆರ್.ವಿ.ಭಂಡಾರಿ" ಇಂದ ಪಡೆಯಲ್ಪಟ್ಟಿದೆ