ಬೆಂಗಳೂರು ವಿಶ್ವವಿದ್ಯಾಲಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
೨೧ ನೇ ಸಾಲು:
 
 
'''ಬೆಂಗಳೂರು ವಿಶ್ವವಿದ್ಯಾಲಯ''' - ಭಾರತದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ವಿಶ್ವವಿದ್ಯಲಯವೂವಿಶ್ವವಿದ್ಯಾಲಯವೂ ಒಂದಾಗಿದೆ.<ref>http://bangaloreuniversity.ac.in/</ref> ಇದು ಇದರ ಪ್ರಮಾಣ ಮತ್ತು ಗುಣಮಟ್ಟಗಳೆರಡನ್ನೂ ಗಮನಿಸಿದ ಮಾತು. ಇದನ್ನು ದೃಢೀಕರಿಸುವಂತೆ ಇದರ ವ್ಯಾಪ್ತಿಯಲ್ಲಿರುವ ೭೨೦ ಕಾಲೇಜುಗಳನ್ನು ಮತ್ತು ಇದರ ಶೈಕ್ಷಣಿಕ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಯುಜಿಸಿ ನ್ಯಾಕ್ ಸಮಿತಿಯು ನೀಡಿರುವ ಪಂಚತಾರಾ ಮಾನ್ಯತೆಯನ್ನು ಗಮನಿಸಬಹುದು.<ref>http://bangaloreuniversity.ac.in/wp-content/uploads/2018/02/List-of-Affiliated-colleges-2017-18-05022018.pdf</ref><ref>http://bangaloreuniversity.ac.in/statutory-officers/</ref>
 
[[File:Bangalore university campus.jpg|thumb|ನೂತನ ಕಛೇರಿ]]
 
[[File:Bangalore university campus.jpg|thumb|ನೂತನ ಕಛೇರಿ]]
== ಸ್ಥಾಪನೆ ==
ಬೆಂಗಳೂರು ವಿಶ್ವವಿದ್ಯಾಲಯವು ೨೪.೧೧.೧೯೬೪ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಯಾಯಿತು. [[ಹೆಚ್ ನರಸಿಂಹಯ್ಯ]] ನೂತನ ಆವರಣವನ್ನು ಜ್ಣಾನಭಾರತಿಯಲ್ಲಿ ಸ್ಥಾಪಿಸಿದರು ಮತ್ತು ಸ್ಥಾಪಕ ಉಪಕುಲಪತಿಗಳಾಗಿದ್ದರು. ಅದುವರೆಗೂ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ್ದ ೩೨ ಕಾಲೇಜುಗಳು ಇದರ ವ್ಯಾಪ್ತಿಗೆ ವರ್ಗಾವಣೆಗೊಂಡವು. ಇವುಗಳೊಂದಿಗೆ ೧೮೫೮ರಲ್ಲಿ ಆರಂಭವಾಗಿದ್ದ ಸೆಂಟ್ರಲ್ ಕಾಲೇಜು ಮತ್ತು ೧೯೧೭ರಲ್ಲಿ ಆರಂಭವಾಗಿದ್ದ ಎಂಜಿನಿಯರಿಂಗ್ ಕಾಲೇಜು ಇದರ ಆಂಗಿಕ ಕಾಲೇಜುಗಳಾದವು. ೧೯೭೫ ಸಪ್ಟೆಂಬರ್ ತಿಂಗಳ ತನಕ ನಗರದ ಪ್ರಾದೇಶಿಕ ವ್ಯಾಪ್ತಿ ಮಾತ್ರ ಹೊಂದಿದ್ದ ವಿಶ್ವವಿದ್ಯಾಲಯದಲ್ಲಿ ಒಟ್ಟು ೬೦ ಕಾಲೇಜುಗಳು, ೨೩ ಸ್ನಾತಕೋತ್ತರ ವಿಭಾಗಗಳು ಮಾತ್ರ ಇದ್ದವು. ಇವುಗಳು ಕಲೆ, ವಿಜ್ಞಾನ, ಶಿಕ್ಷಣ, ವಾಣಿಜ್ಯ, ವೈದ್ಯ, ಶಿಲ್ಪ, ಕಾನೂನು ಎಂಬ ನಿಕಾಯಗಳಲ್ಲಿ ಹಂಚಲ್ಪಟ್ಟಿದ್ದವು.