ಎಂ.ವಿ.ರಾಜಮ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
Fixed typo
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೪ ನೇ ಸಾಲು:
| website =
}}
ಕನ್ನಡ ವೃತ್ತಿ ರಂಗಭೂಮಿಯ "ಅಭಿನಯ ಶಾರದೆ" ಎಂದೇ ಖ್ಯಾತರಾಗಿದ್ದ ಎಂ.ವಿ.ರಾಜಮ್ಮ ಜನಿಸಿದ್ದು (೧೦.೦೩.೧೯೨೧ - ೦೬.೦೭.೨೦೦೦) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ. ತಂದೆ ನಂಜಪ್ಪ, ಜಮೀನ್ದಾರರು. ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ. ಮಹಮದ್ ಪೀರ್‌ರವರ ''ಚಂದ್ರಕಲಾ ನಾಟಕ ಮಂಡಳಿಯಮಂಡಳಿ''ಯ '''ಸಂಸಾರ ನೌಕ''', '''ಗೌತಮಬುದ್ಧ''' ನಾಟಕಗಳ ಅಭಿನಯದಿಂದ ಜನ ಮೆಚ್ಚುಗೆ ಗಳಿಸಿದರು.
೧೯೩೬ರಲ್ಲಿ [[ಕನ್ನಡ ಚಿತ್ರರಂಗ]]ಕ್ಕೆ ಪದಾರ್ಪಣೆ ಮಾಡಿದರು. [[ಸಂಸಾರ ನೌಕೆ]] ಕನ್ನಡ ಚಲನಚಿತ್ರದಲ್ಲಿ ಅಭಿನಯ. ಅನೇಕ ಚಲನಚಿತ್ರಗಳಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ. ಅಂದಿನ ಜನಪ್ರಿಯ ನಟರುಗಳಾದ ಬಿ.ಆರ್.ಪಂತುಲು, ಹೆಚ್.ಎಲ್.ಎನ್.ಸಿಂಹ, ಡಿಕ್ಕಿ ಮಾಧವರಾವ್, ಜಿ.ವಿ.ಕೃಷ್ನಕೃಷ್ಣ ಮೊದಲಾದವರೊಂದಿಗೆ ಅಭಿನಯಿಸಿದ್ದಾರೆ. ಎಂ.ವಿ. ರಾಜಮ್ಮ ಕನ್ನಡದ ಮೊದಲ ಮಹಿಳಾ ಚಿತ್ರ ನಿರ್ಮಾಪಕಿ. ನಮನ.
 
== ಇವರ ಅಭಿನಯದ ಕೆಲವು ಜನಪ್ರಿಯ ಕನ್ನಡ ಚಿತ್ರಗಳು ==
{{Div col|cols=೨}}
"https://kn.wikipedia.org/wiki/ಎಂ.ವಿ.ರಾಜಮ್ಮ" ಇಂದ ಪಡೆಯಲ್ಪಟ್ಟಿದೆ