ಕವಿತಾ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೮ ನೇ ಸಾಲು:
 
==ಕನ್ನಡದ ನಂಟು==
ಕವಿತಾ ಕೃಷ್ಣಮೂರ್ತಿ ಮೊದಲು ಹಾಡಿದ ಹಾಡೇ ಕನ್ನಡದ್ದು. ಒಂದಾನೊಂದು ಕಾಲದಲ್ಲಿ ಚಿತ್ರದ ''ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ.. '' ಹಾಡು ಜನಪ್ರಿಯವಾಗಿತ್ತು. ೧೯೭೮ರಲ್ಲಿ ಆ ಹಾಡು ಹಾಡಿದ ಮೇಲೆ ಹಿಂದಿ ಚಿತ್ರಗಳಲ್ಲಿ ಕವಿತಾ ಇನ್ನಿಲ್ಲದಂತೆ ಸಕ್ರಿಯರಾದರು. ಅವರು ಮತ್ತೆ ಕನ್ನಡಕ್ಕೆ ಹಾಡಿದ್ದೇ ೨೦೦೦ನೇ ವರ್ಷದಲ್ಲಿ ಬಿಡುಗಡೆಯಾದ ಸುದೀಪ್ ನಟನೆಯ ಚಿತ್ರ [[Sparsha|'''ಸ್ಪರ್ಶ]]'''. ಆ ಚಿತ್ರದಲ್ಲಿ ನಾದಬ್ರಹ್ಮ ಹಂಸಲೇಖ ಅವರ ಜೊತೆ ಕವಿತಾ ಮೊದಲ ಬಾರಿ ಕೆಲಸ ಮಾಡಿದರು. ''ಬರೆಯದ ಮೌನದ ಕವಿತೆ'' ಹಾಡು ಸೂಪರ್ ಹಿಟ್ ಆಗಿ ಕವಿತಾ ಅವರ ಹೆಸರು ಕನ್ನಡದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂತು. ಇಲ್ಲಿಂದ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಸಾಧು ಕೋಕಿಲ ಸಂಯೋಜಿಸಿದ ''H2o'' ಚಿತ್ರದ ''ಹೂವೇ ಹೂವೇ'' ಹಾಡಂತೂ ಕವಿತಾ ಅವರ ಹೆಸರನ್ನು ಕರ್ನಾಟಕದಲ್ಲಿ ಮನೆಮಾತಾಗಿಸಿತು. ಇಂದಿಗೂ ಈ ಹಾಡು ಜನಪ್ರಿಯ ಹಾಡಾಗಿ ರಿಂಗಣಿಸುತ್ತದೆ.
 
'''ಕವಿತಾ ಕೃಷ್ಣಮೂರ್ತಿ ಹಾಡಿದ ಜನಪ್ರಿಯ ಕನ್ನಡ ಹಾಡುಗಳು''':
* ''ಒಂದಾನೊಂದು ಕಾಲದಾಗ ಏಸೊಂದು ಮುದವಿತ್ತಾ'' (ಒಂದಾನೊಂದು ಕಾಲದಲ್ಲಿ)
* ''ಬರೆಯದ ಮೌನದ ಕವಿತೆ'' (ಸ್ಪರ್ಶ)
೫೨ ನೇ ಸಾಲು:
* ''ಕೋಗಿಲೆ ಕುಹೂ ಹಾಡುವೆ ಈ ದಿನ'' (ಬದ್ರಿ)
* ''ಕಾವೇರಿ ಕಾವೇರಿ'' (ರಾಜಾಹುಲಿ)
ಮುಂತಾದವು.
 
==ಪ್ರಶಸ್ತಿ-ಪುರಸ್ಕಾರಗಳು==