ಕವಿತಾ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೩೨ ನೇ ಸಾಲು:
 
''ಮಿಸ್ಟರ್ ಇಂಡಿಯಾ'' ಚಿತ್ರದಲ್ಲಿ ಆಶಾ ಭೋಸ್ಲೆಗಾಗಿ ಕವಿತಾ ಹಾಡಿದ ಟ್ರ್ಯಾಕ್ ಹಾಡು "ಹವಾ ಹವಾಯಿ". ಆದರೆ ಕವಿತಾ ಹಾಡಿದ ರೀತಿಗೇ ಲಕ್ಷ್ಮಿಕಾಂತ್-ಪ್ಯಾರೇಲಾಲ್ ''ಇದೇ ಅಂತಿಮ, ಮತ್ತೆ ಯಾರೂ ಹಾಡುವುದು ಬೇಡ'' ಎಂದು ನಿರ್ಧರಿಸಿ ಕವಿತಾ ಧ್ವನಿಯಲ್ಲೇ ಹಾಡನ್ನು ಉಳಿಸಿಕೊಂಡರು. ಮುಂದಿನದೆಲ್ಲ ಈಗ ಇತಿಹಾಸವೇ ಸರಿ.
ಭಾರತ ಚಿತ್ರರಂಗದ ಸರಿಸುಮಾರು ಎಲ್ಲಾ ಸಂಗೀತ ನಿರ್ದೇಶಕರೊಡನೆ ಕವಿತಾ ಕೆಲಸ ಮಾಡಿದ್ದಾರೆ. ಎಲ್ಲಾ ಭಾಷೆಯಲ್ಲೂ ಹಿಟ್ ಹಾಡುಗಳನ್ನೂ, ಅಭಿಮಾನಿಗಳನ್ನೂ ಸಂಪಾದಿಸಿಕೊಂಡಿದ್ದಾರೆ. ಲಕ್ಷ್ಮಿಕಾಂತ್-ಪ್ಯಾರೇಲಾಲ್, [[''ಎ.ಆರ್. ರೆಹಮಾನ್]], [[ಆರ್. ಡಿ. ಬರ್ಮನ್]]'', [[ಸಾಧು ಕೋಕಿಲ]], [[ಹಂಸಲೇಖ]], [[''ಗುರು ಕಿರಣ್]]'' ಮೊದಲಾದವರ ಸಂಯೋಜನೆಯಲ್ಲಿ ಕವಿತಾ ಹಾಡಿದ ಹಾಡುಗಳು ಸದಾ ಹಸಿರು.
 
೧೯೯೦ರ ದಶಕ ಹಿಂದಿ ಸಿನಿಮಾ ಹೊಸ ಹೊಸ ಪ್ರತಿಭೆಗಳನ್ನು ಕಂಡ ಕಾಲ. ತಮ್ಮದೇ ಛಾಪು ಮೂಡಿಸಿದ [[Anuradha Paudwal|''ಅನುರಾಧ ಪೊಡ್ವಾಲ್]], [[Alka Yagnik|ಅಲ್ಕಾ ಯಾಗ್ನಿಕ್]], [[Sadhana Sargam|ಸಾಧನಾ ಸರಿಗಮ್]]'' ಮುಂತಾದ ಹೊಸ ಪ್ರತಿಭಾವಂತ ಧ್ವನಿಗಳ ಮಧ್ಯೆ ಮರೆಯಲಾಗದ ಇನ್ನೊಂದು ಹೆಸರೇ ಕವಿತಾ ಕೃಷ್ಣಮೂರ್ತಿ.
ಹಿಂದಿಯಲ್ಲಿ ಸಾಮಾನ್ಯವಾಗಿ ಕವಿತಾ ಜೊತೆ ಹಾಡುತ್ತಿದ್ದ ಗಾಯಕರಲ್ಲಿ [[Udit Narayan|''ಉದಿತ್ ನಾರಾಯಣ್]]'' ಮತ್ತು [[Kumar Sanu|''ಕುಮಾರ್ ಸಾನು]]'' ಪ್ರಮುಖರು. ಅವರಲ್ಲದೆ [[Shaan|''ಶಾನ್]], ಅಭಿಜಿತ್ ಭಟ್ಟಾಚಾರ್ಯ'', [[Sonu Nigam|ಸೋನು ನಿಗಮ್]] ಮುಂತಾದವರೊಂದಿಗೂ ಹಿಟ್ ಹಾಡುಗಳನ್ನು ಹಾಡಿದ್ದಾರೆ.
 
==ಕನ್ನಡದ ನಂಟು==