ಕವಿತಾ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಆರಂಭಿಕ ಜೀವನ: ಕೆಲ ಪದಗಳನ್ನು ಸರಿಪಡಿಸಲಾಗಿದೆ.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೨ ನೇ ಸಾಲು:
 
==ವೃತ್ತಿ ಜೀವನ==
ಶಾಲಾ ದಿನಗಳಲ್ಲೇ ಹಾಡುಗಾರಿಕೆಗೆ ಚಿನ್ನದ ಪದಕ ಗೆದ್ದಿದ್ದ ಕವಿತಾ ತಮ್ಮ ಚಿಕ್ಕಮ್ಮನ ಸಲಹೆಯಂತೆ ಕಾಲೇಜು ಶಿಕ್ಷಣಕ್ಕೆಂದು [[Mumbai|ಮುಂಬೈ]]ನ ''ಸಂತ ಕ್ಷೇವಿಯರ್ ಕಾಲೇಜಿನಲ್ಲಿಕಾಲೇಜಿ''ನಲ್ಲಿ ಪ್ರವೇಶ ಪಡೆದರು. ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿದ್ದ ಕವಿತಾ ಅವರನ್ನು [[Hemanth Kumar|ಹೇಮಂತ್ ಕುಮಾರ್]] ಅವರ ಮಗಳು ರಾನು ಮುಖರ್ಜಿ ಗುರುತಿಸಿ ತಮ್ಮ ತಂದೆಯ ಬಳಿ ಕರೆದೊಯ್ದರು. ಕವಿತಾ ಅವರ ಸಂಗೀತ ಕೇಳಿ ಹೇಮಂತ್ ಕುಮಾರರು ತಮ್ಮ ಗುಂಪಿನ ಗಾಯಕಿಯನ್ನಾಗಿ ಸೇರಿಸಿಕೊಂಡರು. ಹೇಮಂತ್ ಕುಮಾರರ ಜೊತೆ ವೇದಿಕೆಗಳಲ್ಲಿ ಹಾಡುತಿದ್ದ ಕವಿತಾ, ಒಮ್ಮೆ [[Manna Dey|ಮನ್ನಾ ಡೇಡೆ]] ಅವರ ಗಮನ ಸೆಳೆದು ಅವರು ಜಾಹೀರಾತುಗಳಲ್ಲಿ ಹಾಡುವ ಅವಕಾಶ ಕೊಡಿಸಿದರು. ಆ ವೇಳೆಗಾಗಲೇ ಶಾರದಾ ಹೆಸರಿನ ಖ್ಯಾತ ಗಾಯಕಿ ಇದ್ದುದರಿಂದ ''ಕವಿತಾ''ಎಂದು ಹೊಸ ಹೆಸರು ಇಡಲಾಯಿತು. ಜಂಡುಬಾಮ್, ಉಜಾಲ, ವಾಷಿಂಗ್ ಪೌಡರ್ ನಿರ್ಮ ಮುಂತಾದ ಜಾಹಿರಾತು ಹಾಡುಗಳು ದೇಶಾದ್ಯಂತ ಜನಪ್ರಿಯವಾಗುತ್ತಿದ್ದ ಹಾಗೇ ಜಯಾ ಚಕ್ರವರ್ತಿ ಅವರ ಮೂಲಕ [[Laxmikant-Pyarelal|ಲಕ್ಷ್ಮಿಕಾಂತ್-ಪ್ಯಾರೇಲಾಲ್]] ಅವರ ಅಂಗಳವನ್ನು ಕವಿತಾ ಸೇರಿದರು.
 
'''ಹಿನ್ನೆಲೆ ಗಾಯಕಿಯಾಗಿ''':
೩೫ ನೇ ಸಾಲು:
 
೧೯೯೦ರ ದಶಕ ಹಿಂದಿ ಸಿನಿಮಾ ಹೊಸ ಹೊಸ ಪ್ರತಿಭೆಗಳನ್ನು ಕಂಡ ಕಾಲ. ತಮ್ಮದೇ ಛಾಪು ಮೂಡಿಸಿದ [[Anuradha Paudwal|ಅನುರಾಧ ಪೊಡ್ವಾಲ್]], [[Alka Yagnik|ಅಲ್ಕಾ ಯಾಗ್ನಿಕ್]], [[Sadhana Sargam|ಸಾಧನಾ ಸರಿಗಮ್]] ಮುಂತಾದ ಹೊಸ ಪ್ರತಿಭಾವಂತ ಧ್ವನಿಗಳ ಮಧ್ಯೆ ಮರೆಯಲಾಗದ ಇನ್ನೊಂದು ಹೆಸರೇ ಕವಿತಾ ಕೃಷ್ಣಮೂರ್ತಿ.
ಹಿಂದಿಯಲ್ಲಿ ಸಾಮಾನ್ಯವಾಗಿ ಕವಿತಾ ಜೊತೆ ಹಾಡುತ್ತಿದ್ದ ಗಾಯಕರಲ್ಲಿ [[Udit Narayan|ಉದಿತ್ ನಾರಾಯಣ್]] ಮತ್ತು [[Kumar Sanu|ಕುಮಾರ್ ಸಾನು]] ಪ್ರಮುಖರು. ಅವರಲ್ಲದೆ [[Shaan|ಶಾನ್]], ಅಭಿಜಿತ್ ಭಟ್ಟಾಚಾರ್ಯ, [[Sonu Nigam|ಸೋನು ನಿಗಮ್]] ಮುಂತಾದವರೊಂದಿಗೂ ಹಿಟ್ ಹಾಡುಗಳನ್ನು ಹಾಡಿದ್ದಾರೆ.
 
==ಕನ್ನಡದ ನಂಟು==