ಕವಿತಾ ಕೃಷ್ಣಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Removed brackets.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೯ ನೇ ಸಾಲು:
 
==ಆರಂಭಿಕ ಜೀವನ==
ಕವಿತಾ ಅವರ ಹುಟ್ಟುಹೆಸರು ಶಾರದಾ. ಹುಟ್ಟಿದ್ದು ೧೯೫೮ರ ಜನವರಿ ೨೫, ದೆಹಲಿಯಲ್ಲಿ. ತಂದೆ ಟಿ. ಕೆ. ಕೃಷ್ಣಮೂರ್ತಿ [[Education Ministry|ಶಿಕ್ಷಣ ಇಲಾಖೆ]]ಯಲ್ಲಿಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದವರು. ತಮಿಳು ಕುಟುಂಬದಲ್ಲಿ ಹುಟ್ಟಿದ್ದರೂ, ಕವಿತಾ ಬೆಳೆದದ್ದು ಬಂಗಾಳಿ ಕುಟುಂಬದ ಪರಿಸರದಲ್ಲಿ. ಕವಿತಾ ಅವರ ಬಂಗಾಳಿ ಚಿಕ್ಕಮ್ಮ ಪ್ರೊತಿಮಾ ಭಟ್ಟಾಚಾರ್ಯ ಕವಿತಾರನ್ನು ರವೀಂದ್ರ ಸಂಗೀತಕ್ಕೆ ಸೇರಿಸಿದರು. ಅಲ್ಲಿ, ಸುರ್ಮಾ ಬಸು ಅವರ ಬಳಿ ಕವಿತಾ ಸಂಗೀತ ಕಲಿತರು. ಮುಂದುವರೆದು ಬಲರಾಮ್ ಪುರಿ ಅವರ ಬಳಿ [[Hindustani Music|ಹಿಂದೂಸ್ತಾನಿ ಸಂಗೀತ]] ಕಲಿತರು. ದಕ್ಷಿಣ ಭಾರತೀಯರಾದ್ದರಿಂದ ಕರ್ನಾಟಕ ಸಂಗೀತದ ಘಮ ಅವರ ಸಂಗೀತಕೋಶ ಸೇರಿತು. ಈ ಎಲ್ಲ ಕಲಿಕೆಗಳೂ ಮುಂದೆ ಕವಿತಾ ಅವರನ್ನು ಶಾಸ್ತ್ರೀಯ ಜ್ಞಾನವುಳ್ಳ ಗಾಯಕಿ ಎಂದು ಹೆಸರು ಪಡೆಯುವಂತೆ ಮಾಡಿದವು.
 
==ವೃತ್ತಿ ಜೀವನ==