ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
|website = [http://www.iiwcindia.org/ http://www.iiwcindia.org]
}}
'''ದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್''' (IIWC), [೧] ಒಂದು ಸಾರ್ವಜನಿಕ ಸೇವಾ ಸಂಸ್ಥೆ, ದಕ್ಷಿಣ ಬೆಂಗಳೂರಿನ ಬಸವನಗುಡಿಯ ಬಿ.ಪಿ.ವಾಡಿಯ ರಸ್ತೆಯಲ್ಲಿರುವ ಈ ಸಂಸ್ಥೆ [[ಬಿ. ಪಿ.ವಾಡಿಯ]] (೮,ಅಕ್ಟೋಬರ್,೧೮೮೧-೨೦,ಆಗಸ್ಟ್, ೧೯೫೮) <ref> [http://www.iiwcindia.org/.html chronology] </ref> ಹಾಗೂ ಅವರ ಪತ್ನಿ ಸೋಫಿಯಾ ವಾಡಿಯಾರವರಿಂದ ೧೧, ಆಗಸ್ಟ್, ೧೯೪೫ ರಲ್ಲಿ ಸ್ಥಾಪಿಸಲ್ಪಟ್ಟಿತು. ಈ ಸಂಸ್ಥೆಯಲ್ಲಿ ಬಹುದೊಡ್ಡ ಪುಸ್ತಕಾಲಯವಿದೆ. <ref> [https://vijaykarnataka.com/lavalavk/info/bangalore-bite/articleshow/58123836.cms 'ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ವರ್ಲ್ಡ್ ಲಲ್ಚರ್] ವಿಜಯ ಕರ್ನಾಟಕ, ೧೨,ಏಪ್ರಿಲ್, ೨೦೧೭] </ref> ಈ ಪುಸ್ತಕಾಲಯದಲ್ಲಿ ಕೆಲವು ಅಪರೂಪದ ಪುಸ್ತಕಗಳು ಲಭ್ಯವಿದೆ. ತತ್ವಶಾಸ್ತ್ರದಲ್ಲಿ, ಇತಿಹಾಸದಲ್ಲಿ, ಆಸಕ್ತರಿಗೆ ಬಹಳ ದೊಡ್ಡ ಸಂಗ್ರಹವಿದೆ. ಸಾಹಿತ್ಯ, ಸಾಮಾಜಿಕ ಶಾಸ್ತ್ರ, ಪ್ರವಾಸ, ಕಲೆ ಮ್ಯೂಸಿಕ್ ಗೀತೆಗಳು ಕಾವ್ಯ, ಕಥೆ, ಕಾದಂಬರಿಗಳು, ಇಂಗ್ಲಿಷ್ ಭಾಷೆಯ ಪುಸ್ತಕಗಳು ಹೆಚ್ಚಾಗಿವೆ ಕ್ಯಾಟಲಾಗ್ ನಲ್ಲಿ ಹುಡುಕುತ್ತಾ ಹೋದರೆ ಕನ್ನಡ ಪುಸ್ತಕಗಳನ್ನೂ ಕಾಣುತ್ತೇವೆ. ಮಕ್ಕಳ ವಿಭಾಗದಲ್ಲಿ ಸಾವಿರಾರು ವಿಶ್ವದಾದ್ಯಂತ ಕಥೆ, ನಾನ್ ಫಿಕ್ಷನ್, ಸಚಿತ್ರ ಹೊತ್ತಿಗೆಗಳು, ಆಕರ ಗ್ರಂಥಗಳಿವೆ. ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಮೊದಲು ಒಂದು ಹೇಳಿಕೆಗೆ ಸಹಿಹಾಕಬೇಕು. ಸದಸ್ಯತ್ವ ಹೆಚ್ಚು ಕಷ್ಟವಿಲ್ಲ; ಸಾಧಾರಣ. ಮೊದಲು ಕೆಲವು ಫೈಗಳನ್ನು ಓದಿ ಸಹಿಹಾಕಬೇಕು. 'ವಿಶ್ವಭ್ರಾತೃತ್ವದ ತತ್ವಗಳ ಬಗ್ಗೆ ನನಗೆ ಪೂರ್ಣ ಅನುಕಂಪವಿದೆ. ಅದನ್ನು ಪಾಲಿಸುವಲ್ಲಿ ಮತ್ತು ಅವನ್ನು ನಿತ್ಯಜೀವನದ ಅವಿಭಾಜ್ಯ ಅಂಗವಾಗಿ ಆಚರಣೆಗೆ ತರುವಲ್ಲಿ ತತ್ಪರನಾಗುವೆನೆಂದು ಘೋಷಣೆ ಮಾಡುತ್ತೇನೆ'. ("I declare my sympathy with the ideal of Universal Brotherhood and will endeavor to cultivate the attitude of brotherliness in my daily living")
==ಕ್ಯಾಲೆಂಡರ್ ಕಾರ್ಯಕ್ರಮಗಳು==
ಬಹಳ ಜನಪ್ರಿಯ ಕಾರ್ಯಕ್ರಮಗಳಲ್ಲಿ ಭಜನ್ ತರಗತಿಗಳು ಪ್ರಥಮ ಸ್ಥಾನ ಗಳಿಸಿವೆ. ಬೇಸಿಗೆ ಏಪ್ರಿಲ್, ಮೇ ಪ್ರತಿವರ್ಷ ಆಸಕ್ತಿಯ ವಿಷಯಗಳು ಸೇರಿವೆ. ಕಲೆ, ಕ್ರಾಫ್ಟ್, ಅಡುಗೆ, ಸಂಗೀತ, ಬೊಂಬೆ ಆಟ, ತೋಟಗಾರಿಕೆ, (IIWC), <ref> [http://www.teosofiskakompaniet.net/BPWadiaBiografi.htm BPWadiaBiografy] </ref>