ವಚನ(ವ್ಯಾಕರಣ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿವ್ಬವ್ nbnhj bbvg ಹೇಳು ಬೇಡ ಬಂನ್ಬ್ ನೀನು ಬೇಡ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2401:4900:16FB:CFCD:1:1:49D6:FF59 (talk) to last revision by Pavanaja
೧ ನೇ ಸಾಲು:
ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕಾದಿ ಲಿಂಗ ಸೂಚಕ ನಾಮಗಳಿಗೆ [[ವಿಭಕ್ತಿ ಪ್ರತ್ಯಯಗಳು|ವಿಭಕ್ತಿಪ್ರತ್ಯಯ]]ಗಳು ಸೇರುವ ಪೂರ್ವದಲ್ಲಿ ವಚನಗಳು ಬಂದು ಸೇರುತ್ತವೆ. [[ಕನ್ನಡ]] ಭಾಷೆಯಲ್ಲಿ ವಸ್ತು, [[ಪ್ರಾಣಿ]], ಅಥವಾ ವ್ಯಕ್ತಿಗಳ ಸಂಖ್ಯೆಯನ್ನು ತಿಳಿಸುವ ಶಬ್ದಗಳನ್ನು ವಚನ ಎಂದು ಹೇಳುತ್ತಾರೆ. ಒಂದು ವಸ್ತುವನ್ನು ಹೇಳುವುದು ಏಕವಚನ. ಅನೇಕ ವಸ್ತುಗಳನ್ನು ಹೇಳುವುದು ಬಹುವಚನ.
Bvbcbgbcb h ಹಾಗೆ
 
== ಏಕವಚನ-ದ್ವಿವಚನ-ಬಹುವಚನ ==
[[ಕೇಶಿರಾಜ]]ನ ಸೂ : 104 “ಏಕ-ದ್ವಿತ್ವ ಬಹುತ್ವಮನೇಕ ದ್ವಿ-ಬಹುತ್ವ ವಸ್ತುಗಳೊಳಾಚರಿಪರ್, ಸ್ವಿಕಾರ ಕನ್ನಡದೊಳಗೇಕ ಬಹುತ್ವಂ ದ್ವಿವಚನ ಮುಚಿತದೆ ಬರ್ಕುಂ.” [[ಒಂದು]], [[ಎರಡು]], [[ಮೂರು]] ಎಂದು ಪದಾರ್ಥಗಳ ಸ್ವೀಕೃತ. ಕನ್ನಮಡದಲ್ಲಿ ಏಕ ಮತ್ತು ಬಹುವಚನ. ಸಾಮಾನ್ಯವಾಗಿ ದ್ವಿವಚನ ಉಚಿತವಾಗಿ ಬರುತ್ತದೆ.
Line ೧೬ ⟶ ೧೫:
#ಸಂಖ್ಯಾವಾಚಕ ಗಳಿಗೆ ‘ಅರ್’ ಸೇರಿದಾಗ ‘ವ’ ಕಾರವು ಆಗಮವಾಗುತ್ತದೆ. ಪ್ರಯೋಗ : ಇರ್ವರ್, ಮೂವರ್.
#ಪರಿಮಾಣವಾಚಕ ಗಳಿಗೆ ‘ಅರ್’ ಸೇರಿದಾಗ ‘ವ’ಕಾರವು ಆಗಮವಾಗುತ್ತದೆ. ‘ವ’ ಕಾರವು ‘ಬ’ ಕಾರವು ಬರುತ್ತದೆ.
:ಪ್ರಯೋಗ : ಎಲ್ಲರ್, ಅನಿಬರ್, ಪಲವರ್, ಕೆಲಬರ್, ಇತ್ಯಾದಿ.
#ಈ ಪಲವು ಕೆಲವು ಶಬ್ದಗಳಿಗೆ ಪುಲ್ಲಿಂಗ, ಸ್ತ್ರೀಲಿಂಗ ಬಹುವಚನದಲ್ಲಿ ಮೂರು ರೂಪಗಳಿವೆ.
:ಪ್ರಯೋಗ : ಪಲವು=ಪಲಂಬರ್-ಪಲಬರ್-ಪಲರ್. ಕೆಲವು=ಕೆಲಂಬರ್-ಕೆಲಬರ್-ಕೆಲರ್.
"https://kn.wikipedia.org/wiki/ವಚನ(ವ್ಯಾಕರಣ)" ಇಂದ ಪಡೆಯಲ್ಪಟ್ಟಿದೆ