ಸದಸ್ಯ:Indudhar Haleangadi/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೬ ನೇ ಸಾಲು:
ಇದರಲ್ಲಿ ಭಾಗಿಯಾದ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಸಿಎಂ ಬಿ.ಎಸ್.ಯಡಿಯುರಪ್ಪ ಆದೇಶಿಸಿದ್ದಾರೆ.<ref>https://vijaykarnataka.com/news/bengaluru-city/bengaluru-violence-cm-bs-yediyurappa-gives-free-hand-to-police-for-controlling-situation/articleshow/77493645.cms</ref> ಯಾರು ಸರ್ಕಾರಿ ಮತ್ತು ಖಾಸಗಿ ಆಸ್ತಿಯನ್ನು ಹಾನಿಪಡಿಸಿದ್ದಾರೋ, ಅವರಿಂದಲೇ ನಾಶವನ್ನು ಭರಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ.<ref>https://publictv.in/bengaluru-basavaraj-bommai-investigation-bengaluru-riots-police</ref>
 
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ<ref>https://suddivani.com/hindu-muslims-maintain-peace/</ref> ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಗಲಭೆಯು ಸಂಘಟಿತ ಜನಸಮೂಹ ಎಂಬುವುದನ್ನು ಅಲ್ಲಗೆಳೆದಿದ್ದಾರೆ. ಪ್ರಮುಖವಾಗಿ, ಸಾಮಾಜಿಕ ಮಾಧ್ಯಮದಲ್ಲಿ ಹಾಕಲಾಗಿದ್ದ ಅವಹೇಳನಕಾರಿ ಪೋಸ್ಟ್ ಒಂದನ್ನು ಮಾತ್ರ ವಿರೋಧಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಮತ್ತು ಪೋಲೀಸರು ಗಲಭೆಗಯು ಯೋಜಿತ ಮತ್ತು ಸಂಘಟಿತವೆಂದು ಹೇಳಿದೆ<ref>https://www.prajavani.net/karnataka-news/bengaluru-riots-congress-bjp-jds-statement-politics-appeasement-752811.html</ref>.
 
ಸೋದರಳಿಯ, ತನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಶಾಸಕ, ಆಗಸ್ಟ್ 11 ಸಂಜೆ ವಿಡಿಯೋ ಸಂದೇಶದ ಮೂಲಕ ಶಾಂತಿ ಕೋರಿದ್ದಾರೆ.