ಸದಸ್ಯ:Indudhar Haleangadi/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
ಆಗಸ್ಟ್ ೧೧, ೨೦೨೦ ರ ರಾತ್ರಿ, ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹಿಂಸಾತ್ಮಕ ಗಲಭೆಗಳು ನಡೆದವು. 100 ಕ್ಕೂ ಹೆಚ್ಚು ಮುಸ್ಲಿಂ ಜನಸಮೂಹ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶಾಸಕ, ಅಖಂಡ ಶ್ರೀವಾಸ ಮೂರ್ತಿ ಅವರ ನಿವಾಸಕ್ಕೆ ಬೆಂಕಿ ಹಚ್ಚಿ ದಾಳಿ ನಡೆಸಿದ್ದಾರೆ<ref>https://publictv.in/pulikeshi-nagar-congress-mla-akhanda-srinivas-murthy-house-vandalised-by-mob-bengaluru</ref>. ನಂತರ ಅದೇ ಜನಸಮೂಹವು ಡಿ.ಜೆ ಹಳ್ಳಿ ಪೊಲೀಸ್ ಠಾಣೆಯ ಮೇಲೆಯೂ ದಾಳಿಯನ್ನು ಮಾಡಿತು ಮತ್ತು ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳನ್ನು ಸುಟ್ಟುಹಾಕಲಾಯಿತು. ಶಾಸಕರ ಸಂಬಂಧಿಯೊಬ್ಬರು, ಪ್ರವಾದಿ ಮುಹಮ್ಮದ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿದ್ದರಿಂದ, ಜನಸಮೂಹ ಪ್ರತಿಭಟನೆಗೆ ಇಳಿಯಿತು ಎನ್ನಲಾಗಿದೆ. ಸುಮಾರು 3 ಗಂಟೆಗಳ ಕಾಲ ನಡೆದ ಗಲಭೆ ಮುಂದುವರೆಯಿತು<ref>https://www.timesnownews.com/bengaluru/article/bengaluru-cctv-footage-of-mob-outside-congress-mla-s-house-accessed-violence-continued-for-over-3-hours/635743</ref>. ಯಾವಾಗ ಇದು ನಿಯಂತ್ರಣಕ್ಕೆ ಬರಲಿಲ್ಲವೋ, ಪೋಲೀಸರು ಗಾಳಿಯಲ್ಲಿ ಗುಂಡನ್ನು ಹಾರಿಸಿದ್ದಾರೆ. ಆದರೂ ಕದಲದ ಜನರಿಂದ ಬೇಸತ್ತ ಪೋಲೀಸ್ ಪಡೆ, ಗೋಲಿಬಾರ್ ಶುರು ಹಚ್ಚಿದರು. ಇದರಿಂದಾಗಿ ಮೂವರು ಸಾವನ್ನಪ್ಪಿದರು ಮತ್ತು ಹಲವರಿಗೆ ಗಾಯಗಳಾಗಿವೆ. ಗಲಭೆಕೋರರು ನಡೆಸಿದ ದಾಳಿಯಲ್ಲಿ ಸುಮಾರು 60 ಪೊಲೀಸ್ ಸಿಬ್ಬಂದಿಗಳಿಗೆ ಗಾಯಗಳಾಗಿವೆ<ref>https://vijaykarnataka.com/news/karnataka/midnight-high-drama-police-and-protesters-clash-in-kg-halli-bengaluru/articleshow/77493367.cms</ref> ಎಂದು ವರದಿಯಾಗಿದೆ.
 
=ಹಿನ್ನೆಲೆ=
೧೯ ನೇ ಸಾಲು:
 
ಸೋದರಳಿಯ, ತನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. [24] ಶಾಸಕ, ಆಗಸ್ಟ್ 11 ಸಂಜೆ ವಿಡಿಯೋ ಸಂದೇಶದ ಮೂಲಕ ಶಾಂತಿ ಕೋರಿದ್ದಾರೆ.
 
=ಉಲ್ಲೇಖಗಳು=