ಬಿ. ಪಿ.ವಾಡಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
 
==ಹೋಂರೂಲ್ ಆಂದೋಳನದಲ್ಲಿ ಸಕ್ರಿಯ ಪಾತ್ರ==
೧೯೧೮ ರಲ್ಲಿ ಮದ್ರಾಸ್ ನ ಅಡಿಯಾರ್ ಗೆ ಬ್ಲವಿಟ್ಸ್ಕಿ ಬಗ್ಗೆ ಆದರೆ ದಿನದಲ್ಲೂ ಅದರ ಪ್ರೇರಣೆ ಬಂದಾಗ ಬಿ.ಪಿ.ವಾಡಿಯ, ಹೋಮ್ ರೂಲ್ ಆಂದೋಳನಕ್ಕೆ ಸೇರಿ ರಾಜಕೀಯ ವಲಯದಲ್ಲಿ ಒಳ್ಳೆಯ ಹೆಸರು ಗಳಿಸಿದರು. ಸಾರ್ವಜನಿಕ ವಲಯದಲ್ಲಿ ಕಾರ್ಯಕರ್ತರಾಗಿ ಚಟುವಟಿಕೆಯಿಂದ ಓಡಾಡುತ್ತಿದ್ದರು. ಈ ಸಂಧರ್ಭದಲ್ಲೇ ಡಾ.ಎಸ್.ರಾಧಾಕೃಷ್ಣನ್,ಸರೋಜಿನಿ ನಾಯಿಡು, ಡಾ.ಭಗವಾನ್ ದಾಸ್, ಪಂಡಿತ್ ಭವಾನಿ ಶಂಕರ್ ಮೊದಲಾದ ಮುಂದಾಳುಗಳ ಪರಿಚಯವಾಯಿತು. ಎಲ್ಲರೂ ಅವರನ್ನು ಪ್ರೀತಿ ಗೌರವಗಳಿಂದ ಕಾಣುತ್ತಿದ್ದರು. ಬಿ.ಪಿ.ವಾ ಅವರ ಗೆಳೆಯರು ರಾಜಕೀಯಕ್ಕೆ ಸೇರಲು ಒತ್ತಾಯ ಮಾಡಿದರೂ, ಅವರು ರಾಜಕೀಯಕ್ಕೆ ಇಳಿಯಲಿಲ್ಲ. ಊಟಿಯಲ್ಲಿ ಅವರು ಕೈಗೊಂಡ ರಾಜಕೀಯ ವಿದ್ಯಮಾನಗಳು ಎಲ್ಲರಿಗೂ ಪರಿಚಯವಾಗಿದ್ದವು.
==ಮದ್ರಾಸ್ ನಲ್ಲಿ ಬಟ್ಟ ಗಿರಣಿ ಕಾರ್ಮಿಕರ ಸಂಘಟೆನೆಯ ನಾಯಕನಾಗಿ==
೧೯೧೭ ರ ೧೬ ಜೂನ್ ನಿಂದ ೭ ಸೆಪ್ಟೆಂಬರ್ ವರೆಗೆ ಬಂಡಿತೊಡ ಎಂಬ ಹಿಂದುಳಿದ ಜನಾಂಗವನ್ನು ಅರಿಯಲು ಪ್ರಯತ್ನಿಸಿ ಅವರಿಗೆ ಸಹಾಯ ಮಾಡಿದರು. ಮದ್ರಾಸಿನ ಬಟ್ಟೆ ಗಿರಣಿ ಕೆಲಸಗಾರರ ಜೊತೆ ರಾಷ್ಟ್ರದಲ್ಲಿ ಮೊಟ್ಟಮೊದಲ ಬಟ್ಟೆ ಗಿರಣಿ ಕೆಲಸಗಾರರ ಸಂಘಟನೆ ಸ್ಥಾಪಿಸಿದರು.<ref> [https://archive.org/details/labourinmadras00wadiiala labourinmadras] </ref> ಇವತ್ತಿಗೂ 'ವಾಡಿಯಾ ಹೌಸ್' ಎಂದು ಪ್ರಸಿದ್ಧಿಯಾದ ಕಟ್ಟಡ, 'ವಾಡಿಯಾ ಪಾರ್ಕ್' ಎದುರಿಗೆ ಇದೆ. ಇಂಗ್ಲೆಂಡ್ ನ ಪಾರ್ಲಿಮೆಂಟ್ ಕಮಿಟಿಗೆ ವರದಿಗಾರರ ಸಂಘದಿಂದ ಅಮೇರಿಕಾದ ವಾಷಿಂಗ್ಟನ್ ನಲ್ಲಿ ಪ್ರತಿನಿಧಿ ೧೯೧೯ ರಲ್ಲಿ ಲೀಗ್ ಆಫ್ ನೇಶನ್ಸ್ ನ ಅಡಿಯಲ್ಲಿ ಲೇಬರ್ ಕಾನ್ಫ಼ರೆನ್ಸ್ ಗೆ ಪ್ರತಿನಿಧಿಯಾಗಿ ಹೋಗಿದ್ದರು. ಟೆಕ್ನಿಕಲ್ ಸಲಹೆಗಾರ ಭಾರತೀಯ ಡೆಲಿಗೇಷನ್ ಗೆ ಥಿಯೊಸಾಫ್ ಶಾಖೆಗಳನ್ನು ಭೇಟಿ ಯುರೋಪ್, ಇಂಗ್ಲೆಂಡ್ ಅಮೇರಿಕ, ಕೆನಡಾ ೧೯೧೯ ರಲ್ಲಿ ಹಾಲಿವುಡ್ ನ ಥಿಯೊಸೊಫಿ ಕ್ರೋಟೋನ ಲಾಡ್ಜ್ ಭೇಟಿ ಯುನೈಟೆ ಲಾಡ್ಜ್ ಆಫ್ ಥಿಯೋಸೋಫಿಸ್ಟ್ಸ್ ಭೇಟಿ ಪ್ರಥಮ ಬರಿ ಡಿಕ್ಲರೇಶನ್ ಘೋಷಣೆ ಮಾಡಲು ಮುದವಾಯಿತು. ಹಿಂದೆ ಸಂಘಟನೆಯಲ್ಲಿ ಮುಂದಾಳಾಗಿದ್ದರು "Back to Blavatsky" ಮೂಲ ತತ್ವದಿಂದ ಸರಿಯುತ್ತಿದೆಯೆಂಬ ಭಾವನೆ ವಿಲಿಯಮ್ ಕ್ವಾನ್ ಜಡ್ಜ್ ಹೊಸ ವಿಧಾನವನ್ನು ಪರಿಚಯಿಸಿದರು. ಇದರಲ್ಲಿ ಜಯ ಲಭಿಸದೆ ರಾಜೀನಾಮೆ ಕೊಟ್ಟರು. ಥಿಯೋಸಾಫಿಕಲ್ ಜರ್ನಲ್ ೧೮ ಜುಲೈ ೧೯೨೨ ರಲ್ಲಿ ಅಸೋಸಿಯೇಟ್ ಆಗಿ ಕೆಲಸಮಾಡುತ್ತಿದ್ದರು ೧೯೨೩-೨೮ ಬಹಳ ಸಕ್ರಿಯವಾಗಿ ಕೆಲಸ. ಯು.ಎಲ್.ಟಿ. ಯನ್ನು ಬಲಪಡಿಸುವ ಲಾಸ್ ಎಂಜಲಿಸ್ ಮತ್ತು ನ್ಯೂಯಾರ್ಕ್ ೧೯೨೮ ರಕೊನೆಯಲ್ಲಿ ಯುಎಲ್ಟಿ ಮತ್ತು ಅದರ ತತ್ವಗಳನ್ನು ಭಾರತಕ್ಕೆ ತರಲು ನಿರ್ಧರಿಸಿದರು. ಈ ಸಮಯದಲ್ಲಿ ಮಿಸ್ ಸೋಫಿಯಾ ಕ್ಯಮೆಚೊ ಕೊಲಂಬಿಯಾ ಸಂಜಾತೆಯ ಪರಿಚಯವಾಯಿತು. ನ್ಯೂಯಾರ್ಕ್ ನಿಂದ ಭಾರತಕ್ಕೆ ಜೊತೆಗೆ ಬರಲು ಒಪ್ಪಿ ಅವರ ಕೆಲಸದಲ್ಲಿ ನೆರವಾದರು. ೧೯೨೮ ರಲ್ಲಿ ಲಂಡನ್ ನಲ್ಲಿ ಸೋಫಿಯ ಕ್ಯಾಮೆಚೊ ರ <ref> [https://blavatskytheosophy.com/theosophy-and-the-brotherhood-of-religions/ religions/Teeosophy and brotherhood of Religions By : Sophia wadia] </ref> ಜೊತೆ ವಿವಾಹವಾಯಿತು. ಇವರ ಜೊತೆಯಲ್ಲಿ ಹಲವಾರು ಗೆಳೆಯರು ಭಾರತಕ್ಕೆ ಬಂದರು.
* Mr. and Mrs. Wm. D. TenBroeck of Los Angeles,
* Mr. and Mrs. T.L. Crombie of London,
"https://kn.wikipedia.org/wiki/ಬಿ._ಪಿ.ವಾಡಿಯ" ಇಂದ ಪಡೆಯಲ್ಪಟ್ಟಿದೆ