ರಾಮ ಮಂದಿರ, ಅಯೋಧ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox Mandir | name = ರಾಮ ಮಂದಿರ ಅಯೋಧ್ಯೆ | image = Shri Ram in Ram Mandir Ayodhya (Illustration).jpg | image_size...
 
No edit summary
೨೮ ನೇ ಸಾಲು:
}}
 
[[ಅಯೋಧ್ಯೆ|ಅಯೋಧ್ಯೆಯ]] ರಾಮಮಂದಿರ [[ಹಿಂದೂ]] [[ದೇವಸ್ಥಾನ|ದೇವಾಲಯವಾಗಿದ್ದು]], ಇದನ್ನು [[ಭಾರತ|ಭಾರತದ]] [[ಉತ್ತರ ಪ್ರದೇಶ|ಉತ್ತರ ಪ್ರದೇಶದ]] [[ಅಯೋಧ್ಯೆ]]ಯಲ್ಲಿರುವ [[ಶ್ರೀ ರಾಮ ಜನ್ಮಭೂಮಿ|ರಾಮ ಜನ್ಮಭೂಮಿಯ]] ಪವಿತ್ರ ಯಾತ್ರಾ ಸ್ಥಳದಲ್ಲಿದೆ..<ref>{{Cite web|title=Land levelling for Ayodhya Ram temple soon, says mandir trust after video conference|url=https://www.newindianexpress.com/nation/2020/may/07/land-levelling-for-ayodhya-ram-temple-soon-says-mandir-trust-after-video-conference-2140354.html|last=Bajpai|first=Namita|date=7 May 2020|website=The New Indian Express|url-status=live|archive-url=|archive-date=|access-date=8 May 2020}}</ref> ೦೬-೦೮-೨೦೧೮ ರಂದು [[ಭಾರತ]]ದ [[ಪ್ರಧಾನ ಮಂತ್ರಿ|ಪ್ರಧಾನಿ]] [[ನರೇಂದ್ರ ಮೋದಿ|ನರೇಂದ್ರಮೋದಿ]] [[ದೇವಸ್ಥಾನ|ದೇವಾಲಯದ]] ಶಿಲಾನ್ಯಾಸವನ್ನು ನೆರವೇರಿಸಿದರು. [[ಹಿಂದೂ|ಹಿಂದೂಗಳು]] ಈ ಸ್ಥಳವು [[ರಾಮ|ರಾಮನ]] ಜನ್ಮಸ್ಥಳವೆಂದು ನಂಬುತ್ತಾರೆ, [[ರಾಮ]] [[ವಿಷ್ಣು|ವಿಷ್ಣುವಿನ]] ಏಳನೇ ಅವತಾರ ಎಂದು ಪೂಜಿಸುತ್ತಾರೆ. ೧೫೨೮ ರಲ್ಲಿ [[ಮೊಘಲ್ ಸಾಮ್ರಾಜ್ಯ|ಮೊಘಲರು]] ರಾಮಮಂದಿರವನ್ನು ಕೆಡವಿ [[ಬಾಬ್ರಿ ಮಸೀದಿ|ಬಾಬರಿ]] ಮಸೀದಿಯನ್ನು ನಿರ್ಮಿಸಿದರು. ರಾಮಜನ್ಮಭೂಮಿಯ ಸ್ಥಳದ ಬಗೆಗೆ ಅನೇಕ ವಿವಾದಗಳು ನಡೆದವು. ೧೯೯೨ ರಲ್ಲಿ ಕರಸೇವಕರ ಗುಂಪು [[ಮಸೀದಿ|ಮಸೀದಿಯನ್ನು]] ಕೆಡವಿತು.
 
ಈ ದೇವಾಲಯದ ನಿರ್ಮಾಣದ ಹೊಣೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ್ದು . [[ಗುಜರಾತ್|ಗುಜರಾತ್‌ನ]] ಸೋಮಪುರ ಕುಟುಂಬ ಈ [[ದೇವಸ್ಥಾನ|ದೇವಾಲಯವನ್ನು]] ವಿನ್ಯಾಸಗೊಳಿಸಿದೆ.
"https://kn.wikipedia.org/wiki/ರಾಮ_ಮಂದಿರ,_ಅಯೋಧ್ಯೆ" ಇಂದ ಪಡೆಯಲ್ಪಟ್ಟಿದೆ