ಸದಸ್ಯ:Soorya Hebbar/ರಾಮ ಮಂದಿರ, ಅಯೋಧ್ಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೩ ನೇ ಸಾಲು:
 
==ಇತಿಹಾಸ==
[[File:Babri Masjid.jpg|thumb|right|೧೯೯೨ ರಲ್ಲಿ ಕೆಡವಲ್ಪಟ್ಟ ಬಾಬ್ರಿ ಮಸೀದಿ]]
[[ವಿಷ್ಣು]] ದೇವರ ಅವತಾರವೆಂದು ಪರಿಗಣಿಸಲ್ಪಟ್ಟ [[ರಾಮ|ರಾಮನು]] ವ್ಯಾಪಕವಾಗಿ ಪೂಜಿಸಲ್ಪಡುವ ಹಿಂದೂ ದೇವತೆ . ಪ್ರಾಚೀನ ಭಾರತೀಯ ಮಹಾಕಾವ್ಯವಾದ ರಾಮಾಯಣದ ಪ್ರಕಾರ, ರಾಮನು ಅಯೋಧ್ಯೆಯಲ್ಲಿ ಜನಿಸಿದನು. ಇದನ್ನು ರಾಮ್ ಜನ್ಮಭೂಮಿ ಅಥವಾ ರಾಮ್ ಲಲ್ಲಾ (ರಾಮನ ಬಾಲರೂಪ) ಅವರ ಜನ್ಮಸ್ಥಳ ಎಂದು ಕರೆಯಲಾಯಿತು. ೧೫ ನೇ ಶತಮಾನದಲ್ಲಿ [[ಮೊಘಲ್ ಸಾಮ್ರಾಜ್ಯ|ಮೊಘಲರು]] ರಾಮ್ ಜನ್ಮಭೂಮಿಯಲ್ಲಿ [[ಬಾಬ್ರಿ ಮಸೀದಿ|ಬಾಬರಿ ಮಸೀದಿ]] ಎಂಬ ಮಸೀದಿಯನ್ನು ನಿರ್ಮಿಸಿದರು. ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ ನಂತರ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂಗಳು ಹೋರಾಟವನ್ನು ಆರಂಭಿಸಿದರು. ೧೮೫೦ ರ ದಶಕದಲ್ಲಿ ಪುನಃ ಹಿಂಸಾತ್ಮಕ ವಿವಾದ ಉಂಟಾಯಿತು<ref name="HinduTitleDispute19">{{Cite news|last=Deepalakshmi|first=K.|date=8 November 2019|title=Ramjanmabhoomi-Babri Masjid title dispute: The story so far|work=The Hindu|url=https://www.thehindu.com/news/national/ramjanmabhoomi-babri-masjid-title-dispute-the-story-so-far/article29925573.ece|access-date=25 July 2020|issn=0971-751X}}</ref>.
 
 
[[File:Babri Masjid.jpg|thumb|right|೧೯೯೨ ರಲ್ಲಿ ಕೆಡವಲ್ಪಟ್ಟ ಬಾಬ್ರಿ ಮಸೀದಿ]]
ವಿಶ್ವಹಿಂದೂಪರಿಷತ್ ರಾಮಜನ್ಮಭೂಮಿಯ ಶಿಲಾನ್ಯಾಸವನ್ನು ನಡೆಸಲು ೧೯೮೦ ರ ದಶಕದಲ್ಲಿ ಪ್ರಯತ್ನಗಳನ್ನು ಆರಂಭಿಸಿತು. ಅಲಹಾಬಾದ್ ಹೈಕೋರ್ಟ್ ನ [[ಲಕ್ನೋ|ಲಖನೌ]] ಪೀಠ ಶಿಲಾನ್ಯಾಸಕ್ಕೆ ತಡೆಯಾಜ್ಞೆಯನ್ನು ನೀಡಿತು. ನಂತರ ವಿವಾದಿತವಲ್ಲದ ಜಾಗದಲ್ಲಿ ಶಿಲಾನ್ಯಾಸ ನಡೆಸಲು ಅನುಮತಿ ನೀಡಲಾಯಿತು. ಆಗಿನ ಗೃಹಸಚಿವ ಬೂಟಾಸಿಂಗ್ ವಿ.ಹೆಚ್ ಪಿ ನಾಯಕ ಅಶೋಕ ಸಿಂಘಲ್ ರಿಗೆ ಔಪಚಾರಿಕವಾಗಿ ಅನುಮತಿ ನೀಡಿದರು. ನವಂಬರ್ ೯ ರ೯೮೯ ರಂದು ವಿ.ಹೆಚ್.ಪಿ ನಾಯಕರು ಹಾಗೂ ಸಾಧುಗಳ ಗುಂಪು ಹಳ್ಳ ತೆಗೆದು ಅಡಿಪಾಯ ಹಾಕಿತು. ಗರ್ಭಗುಡಿ ವಿವಾದಿತ ಸ್ಥಳದಲ್ಲಿತ್ತು.<ref>{{Cite web|first=Liz|last=Mathew|date=4 August 2020|title=Explained: The Ayodhya Ram temple journey, from November 9, 1989 to August 5, 2020|url=https://indianexpress.com/article/explained/explained-the-ayodhya-ram-temple-journey-from-november-9-1989-to-august-5-2020-6539284/|access-date=4 August 2020|website=The Indian Express|language=en}}</ref> [[ಬಿಹಾರ]] ಮೂಲದ ದಲಿತ ನಾಯಕ ಶಿಲಾನ್ಯಾಸ ಮಾಡಿದ ಮೊದಲ ಜನರಲ್ಲಿ ಒಬ್ಬರಾದರು<ref>{{cite news |title=Ministry of Home Affairs notifies temple trust; RSS, VHP members kept out |url=https://www.thehindu.com/news/national/mha-notifies-ram-temple-trust/article30744476.ece |accessdate=31 July 2020 |work=The Hindu |date=5 February 2020}}</ref>.
 
[[file:K Parasaran.jpg|thumb|left|ಕೆ. ಪರಾಶರನ್]]
೬ ಡಿಸೆಂಬರ್ ೧೯೯೨ ರಂದು ವಿಶ್ವ ಹಿಂದೂ ಪರಿಷತ್ ಮತ್ತು [[ಭಾರತೀಯ ಜನತಾ ಪಕ್ಷ]]ವು ಕರಸೇವಕರು ಎಂದು ಕರೆಯಲ್ಪಡುವ ೧೫೦೦೦೦ ಸ್ವಯಂಸೇವಕರನ್ನು ಒಳಗೊಂಡ ಸ್ಥಳದಲ್ಲಿ ಶೋಭಾಯಾತ್ರೆ ಆಯೋಜಿಸಿತು. ಶೋಭಾಯಾತ್ರೆ ಹಿಂಸಾತ್ಮಕವಾಯಿತು, ಕರಸೇವಕರು ಭದ್ರತಾ ಪಡೆಗಳನ್ನೂ ಲೆಕ್ಕಿಸದೆ ಬಾಬ್ರಿ ಮಸೀದಿಯನ್ನು ಉರುಳಿಸಿದರು.<ref name="tully">{{cite news|last=Tully|first=Mark|title=Tearing down the Babri Masjid|url=http://news.bbc.co.uk/2/hi/south_asia/2528025.stm|accessdate=29 September 2010|newspaper=BBC News|date=5 December 2002}}</ref><ref name="Guha2007a">{{cite book|last=Guha|first=Ramachandra|title=India After Gandhi|year=2007|publisher=MacMillan|pages=582–598}}</ref><ref>{{cite web|url=http://www.ndtv.com/news/india/report_sequence_of_events_on_december_6.php |title=Report: Sequence of events on December 6 |publisher=Ndtv.com |accessdate=20 June 2012}}</ref> ತದನಂತರ ಭಾರತದ [[ಹಿಂದೂ]] ಮತ್ತು [[ಮುಸ್ಲಿಂ]] ಸಮುದಾಯಗಳ ನಡುವೆ ಹಲವಾರು ತಿಂಗಳುಗಳ ಗಲಭೆಯಾಯಿತು, ಕನಿಷ್ಠ ೨೦೦೦ ಜನ ತಮ್ಮ ಪ್ರಾಣಗಳನ್ನು ಕಳೆದುಕೊಂಡರು.<ref name="Guha2007b">{{cite book |last=Guha |first=Ramachandra |title=India After Gandhi |year=2007 |publisher=MacMillan |pages=633–659}}</ref>
 
[[file:K Parasaran.jpg|thumb|left|ಕೆ. ಪರಾಶರನ್]]
ಮುಂದಿನ ದಿನಗಳಲ್ಲಿ ವಿವಾದಾತ್ಮಕ ಭೂಮಿಯ ಕುರಿತಾಗಿ ಸುದೀರ್ಘ ಕಾನೂನು ವಿವಾದಗಳು ನಡೆದವು. ದೇವಾಲಯದ ದೇವತೆಯಾದ ರಾಮ್ ಲಲ್ಲಾ ಹೆಸರಿನಲ್ಲಿ 1989 ರಲ್ಲಿ ದಾವೆ ಹೂಡಲಾಗಿತ್ತು. ಹಿರಿಯ ವಿಎಚ್‌ಪಿ ನಾಯಕ ತ್ರಿಲೋಕಿ ನಾಥ್ ಪಾಂಡೆ ರಾಮಲಲ್ಲಾನ ಪ್ರತಿನಿಧಿಯಾಗಿದ್ದರು. ಕೆ. ಪರಾಶರನ್ ರಾಮಲಲ್ಲಾನ ಪರವಾಗಿ ವಾದ ಮಂಡಿಸಿದವರಲ್ಲಿ ಪ್ರಮುಖರು. ಅಯೋಧ್ಯೆ ವಿವಾದದ ಕುರಿತು ೨೦೧೯ ನವಂಬರ್ ೯ ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ವಿವಾದಿತ ಭೂಮಿಯನ್ನು ಸರ್ಕಾರ ರಚಿಸಿದ ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು<ref name="HinduTitleDispute19" />. ೨೦೨೦ ರ ಫೆಬ್ರವರಿ ೫ ರಂದು ಪ್ರಧಾನಮಂತ್ರಿ ಸಚಿವಾಲಯವು ದೇವಾಲಯವನ್ನು ನಿರ್ಮಿಸುವ ಯೋಜನೆಯನ್ನು ಅಂಗೀಕರಿಸಿದೆ ಎಂದು ಸಂಸತ್ತಿನಲ್ಲಿ ಘೋಷಿಸಲಾಯಿತು<ref>{{Cite news|last=Phukan|first=Sandeep|date=5 February 2020|title=PM announces Cabinet nod for Ram temple in Ayodhya|language=en-IN|work=The Hindu|url=https://www.thehindu.com/news/national/ram-temple-at-ayodhya-autonomous-trust-to-be-set-up-for-construction-says-pm-modi/article30740700.ece|access-date=9 May 2020|issn=0971-751X}}</ref>.