ಮಿಷನ್ ಮಂಗಲ್ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Mission_Mangal_(Bollywood_Movie)_Inox_Nehru_Place_Movie_Hall.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೧ ನೇ ಸಾಲು:
 
{{Infobox film|name=ಮಿಷನ್ ಮಂಗಲ್|editing=ಚಂದನ್ ಅರೋರಾ|budget={{INR|link=yes}}32 ಕೋಟಿ<ref>{{cite news |last1=Kapoor |first1=Chetna |title='Mission Mangal' team with Arnab Goswami: Film's magic number budget revealed, Akshay Kumar says Rajinikanth's 2.0 cost more than Mangalyaan |url=https://www.republicworld.com/entertainment-news/bollywood-news/mission-mangal-team-with-arnab-goswami-films-magic-number-budget-revealed-akshay-kumar-says-rajinikanths-2-dot-0-cost-more-than-mangalyaan |accessdate=13 August 2019 |work=[[Republic TV]] |date=10 August 2019}}</ref><ref name="budget">{{cite web|url=https://boxofficeindia.com/report-details.php?articleid=5316|title=Mission Mangal Is A Huge Winner|website=[[Box Office India]]|date=16 August 2019|accessdate=16 August 2019|quote=The film was a quickie made in no time and shot for around 30 days and at a production cost of just 32 crore (without Akshay Kumar and P&A)...|first=Harminder|last=Singh}}</ref>|language=ಹಿಂದಿ|country=ಭಾರತ|runtime=127 ನಿಮಿಷಗಳು<ref name="bbfc">{{cite web | url=https://bbfc.co.uk/releases/mission-mangal-2019 | title=MISSION MANGAL (2019) | website=[[British Board of Film Classification]] | accessdate=9 August 2019}}</ref>|released={{Film date|2019|08|15|df=y|ref1=<ref name=":1">{{cite news|url=https://www.hindustantimes.com/regional-movies/akshay-kumar-s-mission-mangal-slated-to-release-on-independence-day-2019/story-KJT2K3Wolj66PJpwjqJjbL.html|title=Akshay Kumar's Mission Mangal slated to release on Independence day 2019|date=13 November 2018|work=Hindustan Times|access-date=5 January 2019}}</ref>}}|distributor=ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್|studio={{ubl|ಕೇಪ್ ಆಫ಼್ ಗುಡ್ ಫ಼ಿಲ್ಮ್ಸ್|ಹೋಪ್ ಪ್ರೊಡಕ್ಷನ್ಸ್|ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್}}|cinematography=ರವಿ ವರ್ಮನ್|image=Mission Mangal.jpg|music='''ಹಾಡುಗಳು ಮತ್ತು ಸಂಗೀತ:'''<br>ಅಮಿತ್ ತ್ರಿವೇದಿ<br>'''ಅತಿಥಿ ಸಂಯೋಜಕ:'''<br>ತನಿಷ್ಕ್ ಬಾಗ್ಚಿ|starring={{ubl|ಅಕ್ಷಯ್ ಕುಮಾರ್|ವಿದ್ಯಾ ಬಾಲನ್|ಸೊನಾಕ್ಷಿ ಸಿನ್ಹಾ|ತಾಪ್ಸಿ ಪನ್ನು|ನಿತ್ಯಾ ಮೆನನ್|ಕೀರ್ತಿ ಕುಲ್ಹಾರಿ|ಶರ್ಮನ್ ಜೋಶಿ|ಎಚ್. ಜಿ. ದತ್ತಾತ್ರೇಯ|ವಿಕ್ರಮ್ ಗೋಖಲೆ}}|story=ಜಗನ್ ಶಕ್ತಿ|writer={{ubl|ಆರ್. ಬಾಲ್ಕಿ|ಜಗನ್ ಶಕ್ತಿ|ನಿಧಿ ಸಿಂಗ್ ಧರ್ಮಾ|ಸಾಕೇತ್ ಕೊಂಡಿಪರ್ತಿ}}|producer={{ubl|ಕೇಪ್ ಆಫ಼್ ಗುಡ್ ಫ಼ಿಲ್ಮ್ಸ್|ಹೋಪ್ ಪ್ರೊಡಕ್ಷನ್ಸ್|ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್|ಅರುಣಾ ಭಾಟಿಯಾ|ಅನಿಲ್ ನಾಯ್ಡು}}|director=ಜಗನ್ ಶಕ್ತಿ|caption=ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ|alt=|gross=<!--Do NOT remove-->{{Estimation}}<!--Per WT:ICTF consensus--> {{INR}}290.59 ಕೋಟಿ<ref name="boxofftop">{{cite web|url=https://www.bollywoodhungama.com/movie/mission-mangal/box-office/#bh-movie-box-office|title=Mission Mangal Box Office|website=Bollywood Hungama|accessdate=13 October 2019}}</ref><ref name="boxoffww"/>}}'''''ಮಿಷನ್ ಮಂಗಲ್''''' ೨೦೧೯ರ ಒಂದು ಹಿಂದಿ ನಾಟಕೀಯ ಚಲನಚಿತ್ರ. ಇದನ್ನು ಜಗನ್ ಶಕ್ತಿ ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಕೇಪ್ ಆಫ಼್ ಗುಡ್ ಫ಼ಿಲ್ಮ್ಸ್, ಹೋಪ್ ಪ್ರೊಡಕ್ಷನ್ಸ್, ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್, ಅರುಣಾ ಭಾಟಿಯಾ ಮತ್ತು ಅನಿಲ್ ನಾಯ್ಡು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ [[ಅಕ್ಷಯ್ ಕುಮಾರ್]], [[ವಿದ್ಯಾ ಬಾಲನ್]], [[ಸೊನಾಕ್ಷಿ ಸಿನ್ಹಾ]], [[ತಾಪ್ಸಿ ಪನ್ನು]], [[ನಿತ್ಯಾ ಮೆನನ್]], ಕೀರ್ತಿ ಕುಲ್ಹಾರಿ, ಶರ್ಮನ್ ಜೋಶಿ, [[ಎಚ್. ಜಿ. ದತ್ತಾತ್ರೇಯ]] ಮತ್ತು ವಿಕ್ರಮ್ ಗೋಖಲೆ ಇರುವ ಸಮೂಹ ಪಾತ್ರವರ್ಗವಿದೆ. ಈ ಚಿತ್ರವು ಭಾರತದ ಮೊದಲ ಅಂತರಗ್ರಹ ಪ್ರಯಾಣವಾದ [[ಮಾರ್ಸ್ ಆರ್ಬಿಟರ್ ಮಿಷನ್]]‍ಗೆ ಕೊಡುಗೆ ನೀಡಿದ [[ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ]]ಯ ವಿಜ್ಞಾನಿಗಳ ಜೀವನದ ಮೇಲೆ ಸ್ಥೂಲವಾಗಿ ಆಧಾರಿತವಾಗಿದೆ.
 
Line ೫೨ ⟶ ೫೧:
 
== ಮಾರಾಟಗಾರಿಕೆ ಮತ್ತು ಬಿಡುಗಡೆ ==
[[ಚಿತ್ರ:Mission_Mangal_(Bollywood_Movie)_Inox_Nehru_Place_Movie_Hall.jpgಚಿತ್|thumb|ನವ ದೆಹಲಿಯಲ್ಲಿನ ಒಂದು ಮಲ್ಟಿಪ್ಲೇಕ್ಸ್‌ನ ಹೊರಗೆ ''ಮಿಷನ್ ಮಂಗಲ್''‍ನ ಪ್ರಚಾರ]]
೪ ಜುಲೈ ೨೦೧೯ರಂದು, ಕುಮಾರ್ ಚಿತ್ರದ ಮೊದಲ ನೋಟದ ಭಿತ್ತಿಪತ್ರವನ್ನು ಬಿಡುಗಡೆ ಮಾಡಿದರು.<ref>{{Cite news|url=https://timesofindia.indiatimes.com/entertainment/hindi/bollywood/news/mission-mangal-akshay-kumar-unveils-the-first-poster-of-the-film/articleshow/70074559.cms|title='Mission Mangal': Akshay Kumar unveils the first poster of the film|date=4 July 2019|work=The Times of India|access-date=4 July 2019}}</ref> ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಚಿತ್ರದ ಅಧಿಕೃತ ಟೀಜ಼ರ್‌ನ್ನು ೯ ಜುಲೈ ೨೦೧೯ರಂದು ಬಿಡುಗಡೆ ಮಾಡಿತು.<ref>{{Cite web|url=https://m.youtube.com/watch?v=SPZJFnym8Q0|title=Mission Mangal - Akshay - Vidya - Sonakshi - Taapsee - Sharman - Dir: Jagan Shakti - 15th August|date=9 July 2019|website=YouTube|publisher=Fox Star Studios}}</ref> ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಚಿತ್ರದ ಮೊದಲ ಅಧಿಕೃತ ಟ್ರೇಲರ್‌ನ್ನು ೧೮ ಜುಲೈ ೨೦೧೯ರಂದು ಬಿಡುಗಡೆ ಮಾಡಿತು.<ref>{{Cite web|url=https://m.youtube.com/watch?v=q10nfS9V090|title=Mission Mangal - Akshay - Vidya - Sonakshi - Taapsee - Sharman - Dir: Jagan Shakti - 15th August|date=18 July 2019|website=YouTube|publisher=Fox Star Studios}}</ref> ಫ಼ಾಕ್ಸ್ ಸ್ಟಾರ್ ಸ್ಟೂಡಿಯೋಸ್ ಚಿತ್ರದ ಎರಡನೇ ಅಧಿಕೃತ ಟ್ರೇಲರ್‌ನ್ನು ೮ ಆಗಸ್ಟ್ ೨೦೧೯ರಂದು ಬಿಡುಗಡೆ ಮಾಡಿತು.<ref>{{Cite web|url=https://m.youtube.com/watch?v=zAKTAJH3rb4|title=Mission Mangal - New Official Trailer - Akshay, Vidya, Sonakshi, Taapsee, Dir: Jagan Shakti|date=8 August 2019|website=YouTube|publisher=Fox Star Studios}}</ref>