ಎಸ್.ಎಲ್. ಭೈರಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಕಾದಂಬರಿಗಳು: ಜಲಪಾತ ಕಾದಂಬರಿಯ ಕೊಂಡಿ ತಿದ್ದಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು ಪ್ರಶಸ್ತಿ ಪುಟಗಳಿಗೆ ಕೊಂಡಿಗಳನ್ನು ಸೇರಿಸಿದೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೨೩ ನೇ ಸಾಲು:
==<big>ಪ್ರಶಸ್ತಿ/ಗೌರವಗಳು</big>==
*<big>‌ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ವಂಶವೃಕ್ಷ ಕಾದಂಬರಿಗೆ) -೧೯೬೬</big>
* <big>[[ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ]] (ದಾಟು ಕಾದಂಬರಿಗೆ)- ೧೯೭೫</big>
* <big>[[ಪಂಪ ಪ್ರಶಸ್ತಿ]] - ೨೦೦೫<ref>[http://prajavani.net/jan112006/4075920060111.php ಎಸ್ ಎಲ್ ಭೈರಪ್ಪನವರಿಗೆ ೨೦೦೫ ಸಾಲಿನ ಪಂಪ ಪ್ರಶಸ್ತಿ], ಪ್ರಜಾವಾಣಿ, ೧೧ಜವನರಿ೨೦೦೬</ref></big>
* <big>ಎನ್ ಟಿ ಆರ್‍ ರಾಷ್ಟ್ರೀಯ ಪ್ರಶಸ್ತಿ- ೨೦೦೭ <ref>[http://www.hindu.com/2007/04/21/stories/2007042111980400.htm ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ], ದಿ ಹಿಂದೂ, ೨೧ಏಪ್ರಿಲ್೨೦೦೭</ref></big>
* <big>ಗುಲಬರ್ಗಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟು- ೨೦೦೭</big>
* <big>[[ಸರಸ್ವತಿ ಸಮ್ಮಾನ್|ಸರಸ್ವತಿ ಸಮ್ಮಾನ್ ಪ್ರಶಸ್ತಿ]] (ಮಂದ್ರ ಕಾದಂಬರಿಗೆ)- ೨೦೧೦</big>
* <big>[[ನಾಡೋಜ|ನಾಡೋಜ ಪ್ರಶಸ್ತಿ]] - ೨೦೧೧</big>
* <big>ವಾಗ್ವಿಲಾಸಿನಿ ಪುರಸ್ಕಾರ್ (ದೀನನಾಥ ಮಂಗೇಶ್ಕರ್ ಸ್ಮೃತಿ ಪ್ರತಿಷ್ಠಾನ)- ೨೦೧೨ (ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ದೀನನಾಥ ಮಂಗೇಶ್ಕರ್ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಸ್ಮೃತಿ ಪ್ರತಿಷ್ಠಾನ ಈ ಪುರಸ್ಕಾರ ನೀಡುತ್ತಿತ್ತು. ಇದುವರೆಗೂ 20 ಲೇಖಕರಿಗೆ ಈ ಪುರಸ್ಕಾರ ನೀಡಲಾಗಿದ್ದು ಅವರಲ್ಲಿ 18 ಮರಾಠಿ ಲೇಖಕರು ಹಾಗೂ ಇಬ್ಬರು ಸಿನಿಮಾ ಸಾಹಿತ್ಯ ಕ್ಷೇತ್ರದ ಜಾವೆದ್ ಅಖ್ತರ್ ಮತ್ತು ಮಜರೂರ ಸುಲ್ತಾನಪುರಿ ಸೇರಿದ್ದಾರೆ. ಮಹಾರಾಷ್ಟ್ರದಾಚೆಗಿನ ಲೇಖಕರೊಬ್ಬರಿಗೆ ನೀಡುತ್ತಿರುವ ಮೊದಲ ಸಂದರ್ಭ ಇದಾಗಿದೆ)</big>
* <big>ಡಾ.ಬೆಟಗೇರಿ ಕೃಷ್ಣಶರ್ಮ ಪ್ರಶಸ್ತಿ - ೨೦೧೪<ref>[http://www.kannadaprabha.com/top-news/%E0%B2%AD%E0%B3%88%E0%B2%B0%E0%B2%AA%E0%B3%8D%E0%B2%AA%E0%B2%97%E0%B3%86-%E0%B2%AC%E0%B3%86%E0%B2%9F%E0%B2%97%E0%B3%87%E0%B2%B0%E0%B2%BF-%E0%B2%95%E0%B3%83%E0%B2%B7%E0%B3%8D%E0%B2%A3%E0%B2%B6%E0%B2%B0%E0%B3%8D%E0%B2%AE-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF/233702.html ಭೈರಪ್ಪಗೆ-ಬೆಟಗೇರಿ-ಕೃಷ್ಣಶರ್ಮ-ಪ್ರಶಸ್ತಿ], ಕನ್ನಡಪ್ರಭ, ೨೩ಜುಲೈ೨೦೧೪</ref></big>
೧೩೪ ನೇ ಸಾಲು:
* <big>ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ,<ref>[http://www.prajavani.net/article/%E0%B2%AD%E0%B3%88%E0%B2%B0%E0%B2%AA%E0%B3%8D%E0%B2%AA%E0%B2%97%E0%B3%86-%E0%B2%B8%E0%B2%BE%E0%B2%B9%E0%B2%BF%E0%B2%A4%E0%B3%8D%E0%B2%AF-%E0%B2%85%E0%B2%95%E0%B2%BE%E0%B2%A1%E0%B3%86%E0%B2%AE%E0%B2%BF-%E0%B2%AB%E0%B3%86%E0%B2%B2%E0%B3%8B-%E0%B2%97%E0%B3%8C%E0%B2%B0%E0%B2%B5 'ಭೈರಪ್ಪಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ'], ಪ್ರಜಾವಾಣಿ, 03/11/2015, ಬೆಂಗಳೂರು,</ref></big>
* <big>[[ಮೈಸೂರು ವಿಶ್ವವಿದ್ಯಾಲಯ]]ದಿಂದ ಗೌರವ ಡಾಕ್ಟರೇಟ್, ೨೦೧೫<ref>[http://www.udayavani.com/kannada/news/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81/56881/%E0%B2%AD%E0%B3%88%E0%B2%B0%E0%B2%AA%E0%B3%8D%E0%B2%AA-%E0%B2%A8%E0%B2%BE%E0%B2%97%E0%B2%A4%E0%B3%8D%E0%B2%A4%E0%B2%BF%E0%B2%B9%E0%B2%B3%E0%B3%8D%E0%B2%B3%E0%B2%BF%E0%B2%97%E0%B3%86-%E0%B2%A1%E0%B2%BE%E0%B2%95%E0%B3%8D%E0%B2%9F%E0%B2%B0%E0%B3%86%E0%B2%9F%E0%B3%8D%E2%80%8C-%E0%B2%AA%E0%B3%8D%E0%B2%B0%E0%B2%A6%E0%B2%BE%E0%B2%A8 ಕಾದಂಬರಿಕಾರ ಪೊ.ಎಸ್‌.ಎಲ್‌.ಭೈರಪ್ಪ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ] ಉದಯವಾಣಿ, ೧೮ಏಪ್ರಿಲ್೨೦೧೫</ref></big>
* <big>[[ಪದ್ಮಶ್ರೀ]], ೨೦೧೬ <ref>[http://pib.nic.in/newsite/erelease.aspx?relid=135783 ಕೇಂದ್ರ ಸರಕಾರದ ಪತ್ರಿಕಾ ಪ್ರಕಟಣೆ] </ref></big>
* <big>[http://www.thehindu.com/todays-paper/11-from-karnataka-get-padma-awards/article8153244.ece Hindu news paper, January 26, 2016, 11 from Karnataka get 'Padmashri' awards],</big>
<gallery>
"https://kn.wikipedia.org/wiki/ಎಸ್.ಎಲ್._ಭೈರಪ್ಪ" ಇಂದ ಪಡೆಯಲ್ಪಟ್ಟಿದೆ