ಪ್ರೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪ್ರೇರಿ
 
ಚುNo edit summary
೧೨ ನೇ ಸಾಲು:
ಪ್ರೇರಿಯ ನೆಲ ಫಲವತ್ತಾಗಿದ್ದು, ಧಾನ್ಯದ ಬೆಳೆಗೆ ಅನುಕೂಲವಾದ ವಾಯುಗುಣ ಇಲ್ಲಿರುವುದರಿಂದ ವಲಸೆಗಾರರು ಹುಲ್ಲುಗಾಡುಗಳನ್ನು ಸವರಿ ಭೂಮಿಯನ್ನು ಸಾಗುವಳಿಗೆ ತಂದರು. ಈಗ ಪ್ರೇರಿ ನೆಲದಲ್ಲಿ ವ್ಯವಸಾಯ ವ್ಯಾಪಕವಾಗಿದೆ. ಇಲ್ಲಿಯ ಪ್ರಧಾನ ಬೆಳೆಗಳು, ಪೂರ್ವ ಭಾಗದಲ್ಲಿ ಮೆಕ್ಕೆಜೋಳ ಮತ್ತು ಮಧ್ಯ ಅಮೆರಿಕದಲ್ಲಿ ಗೋಧಿ. ಉಳಿದ ಕೆಲವು ಕಡೆಗಳಲ್ಲಿ ಪ್ರೇರಿ ಹುಲ್ಲುಗಾಡನ್ನು ರಕ್ಷಿಸಲಾಗಿದೆ.
 
==ಹೊರಗಿನ ಕೊಂಡಿಗಳು==
* [http://www.theprairieenthusiasts.org The Prairie Enthusiasts] – grassland protection and restoration in the upper [[Midwestern United States|Midwest]]
* [http://www.prairieplains.org Prairie Plains Resource Institute]
"https://kn.wikipedia.org/wiki/ಪ್ರೇರಿ" ಇಂದ ಪಡೆಯಲ್ಪಟ್ಟಿದೆ