ಕಮಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು:
 
{{Speciesbox
|ordo = [[Proteales]]
| image = Sacred_lotus_Nelumbo_nucifera.jpg
| familia = [[Nelumbonaceae]]
| image_caption =
| genus = ''[[Nelumbo]ugh| species = '''''N. nucifera'''''
| binomialgenus = ''Nelumbo nucifera''
| species = nucifera
| binomial_authorityauthority = [[Joseph Gaertner|Gaertn.]]
| synonyms =
* ''Nelumbium speciosum'' <small>[[Carl Ludwig Willdenow|Willd.]]</small>
* ''Nelumbo komarovii'' <small>[[Alexander Alfonsovich Grossheim|Grossh.]]</small>
*''Nymphaea nelumbo''
* ''Nymphaea stellatanelumbo''
}}
 
 
'''''ಕಮಲ''''' ('''ನೀಲಂಬೊ ನೂಸಿಫೆರಾ''') [[ನೀಲಂಬೊ]]ನೇಸಿಯಿ [[ಕುಟುಂಬ]]ದಲ್ಲಿನ ಜಲವಾಸಿ ಸಸ್ಯದ ಎರಡು ಪ್ರಜಾತಿಗಳಲ್ಲಿ ಒಂದು. [[ಪರ್ಯಾಯ ಪದ (ಜೀವಿವರ್ಗೀಕರಣ ಶಾಸ್ತ್ರ)|ಹಿಂದಿನ ಹೆಸರುಗಳಾದ]] ''ನೀಲಂಬಿಯಮ್ ಸ್ಪೀಸಿಯೋಸಮ್'' ([[ಕಾರ್ಲ್ ಲೂಡ್ವಿಗ್ ವಿಲ್ಡೆನೌ|ವಿಲ್ಡೆನೌ]]) ಮತ್ತು ''[[ನಿಂಫೆಯಾ]] ನೀಲಂಬೊ'' ಎಂದು ವರ್ಗೀಕರಿಸಲಾಗಿರುವ ಈ ಪ್ರಜಾತಿಯ ಪ್ರಸಕ್ತವಾಗಿ ಗುರುತಿಸಲ್ಪಟ್ಟಿರುವ ಹೆಸರು ಲಿನೀಯಸ್‍ನ ದ್ವಿಪದ ನಾಮ ''ನೀಲಂಬೊ ನೂಸಿಫೆರಾ'' ([[ಜೋಸಫೆ ಗ್ಯಾಟ್ನರ್|ಗ್ಯಾಟ್ನರ್]]). ಈ ಸಸ್ಯವು ಒಂದು ಜಲವಾಸಿ ಬಹುವಾರ್ಷಿಕ ಸಸ್ಯವಾಗಿದೆ. ತಾವರೆ ಇದರ ಪರ್ಯಾಯ ನಾಮ. ಬಹಳ ಸುಂದರವಾದ ವಿವಿಧ ಬಣ್ಣಗಳ ಹೂ ಬಿಡುವ ಈ ಸಸ್ಯ ಭಾರತೀಯರಿಗೆ ಪವಿತ್ರವೆನಿಸಿದೆ. ಭಾರತದ ಎಲ್ಲ ಪ್ರದೇಶಗಳಲ್ಲೂ ಕೆರೆ, ಕೊಳ ಮುಂತಾದುವುಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುತ್ತದೆ. ಉದ್ಯಾನಗಳ ಕೃತಕ ಸರೋವರಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವರು. ಆದ್ದರಿಂದಲೇ ಬಹು ಹಿಂದಿನಿಂದಲೂ ಕವಿಗಳು [[ಸರೋವರ]]ವನ್ನು ಕಮಲಾಕರ, ಅಬ್ಜಿಷಂಡ ಎಂದೇ ವರ್ಣಿಸುತ್ತ ಬಂದಿದ್ದಾರೆ.
"https://kn.wikipedia.org/wiki/ಕಮಲ" ಇಂದ ಪಡೆಯಲ್ಪಟ್ಟಿದೆ