ವಿಕಿಪೀಡಿಯ:ಅರಳಿ ಕಟ್ಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್: MassMessage delivery
೬೬೯ ನೇ ಸಾಲು:
</div>
<!-- Message sent by User:Elitre (WMF)@metawiki using the list at https://meta.wikimedia.org/w/index.php?title=Universal_Code_of_Conduct/Message_to_small_and_medium_sized_wikis/List&oldid=20303398 -->
 
== Wikipedia:Wiki Loves Folklore/Illustrate Wikipedia articles ==
 
ವಿಕಿ ಲವ್ಸ್ ಫೋಕ್ಲೋರ್ ವಿಕಿಪೀಡಿಯ ಲೇಖನಗಳನ್ನು ೨೦೨೦ರ ಆಗಸ್ಟ್ ೧ ರಿಂದ ಆಗಸ್ಟ್ ೩೧ ರವರೆಗೆ ಆಯೋಜಿಸಲಾಗುತ್ತಿದೆ. ಇದು ಮುಖ್ಯ ವಿಕಿ ಲವ್ಸ್ ಫೋಕ್ಲೋರ್ ಯೋಜನೆಯ ಸಂಬಂಧಿತ ವಿಕಿಪೀಡಿಯ ಲೇಖನಗಳಿಗೆ ಚಿತ್ರಗಳು ಮತ್ತು ವೀಡಿಯೊಗಳನ್ನು ಒಳಗೊಂಡಂತೆ ಮಾಧ್ಯಮ ಕಡತ‌ಗಳನ್ನು ಸಂಯೋಜಿಸುತ್ತದೆ. ಪ್ರಸ್ತುತ ೧೧೦ಕ್ಕೂ ಹೆಚ್ಚು ದೇಶಗಳಿಂದ ಫೋಟೋ ಸೇರಿಸಲಾಗಿದೆ. ೨೦೨೦ರ ಫೋಟೋ ಸ್ಪರ್ಧೆಯಲ್ಲಿ ಸ್ವೀಕರಿಸಿದ ೧೮೭೦೦ ಚಿತ್ರಗಳ ಬಳಕೆಯನ್ನು ವಿವಿಧ ಭಾಷೆಗಳಲ್ಲಿ ವಿಶ್ವಕೋಶದಲ್ಲಿನ ಸಂಬಂಧಿತ ವಿಷಯಗಳಲ್ಲಿ ಚೆನ್ನಾಗಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಇದು ಒಂದು ಪ್ರಮುಖ ಹಂತವಾಗಿದೆ.
 
ಇನ್ನೂ ಹೆಚ್ಚಿನ ಮಾಹಿತಿಗಾಗಿ [[:w:Wikipedia:Wiki Loves Folklore/Illustrate Wikipedia articles |ಈ ಪುಟವನ್ನು]] ನೋಡಿ