ಅಟ್ರೊಪೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q26272
#WPWP:photo added
 
೧ ನೇ ಸಾಲು:
'''ಅಟ್ರೊಪೀನ್''' ಎಂದರೆ ವೈದ್ಯ[[ಚಿಕಿತ್ಸೆ]]ಯಲ್ಲಿ ಬಳಸುವ ಹರಳಿನಂಥ [[ವಿಷ]]ಕಾರಕ ಕ್ಷಾರರೂಪಿ (ಆಲ್ಕಲಾಯ್ಡ್).
[[File:Atropine.svg|thumb|ಅಟ್ರೊಪೀನ್]]
 
==ರಾಸಾಯನಿಕ ರಚನೆ==
ನಿಸರ್ಗದಲ್ಲಿ ಅಟ್ರೊಪೀನ್ ಸಾಕಷ್ಟು ಸಿಗದಿದ್ದರೂ ಲೀವೊ-ಹಯೊಸಯ ಮೀನ್‍ನಿಂದ ಪಡೆಯಬಹುದು, ಬೆಲಡೊನ್ನ (ಅಟ್ರೋಪ), ಕುರಾಸಾನಿ (ಹಯೊಸಯಮಸ್), ಉಮ್ಮತ್ತಿ[[ಉಮ್ಮತ್ತಿ]] ಗಿಡಗಳಲ್ಲೂ ಇದು ದೊರೆಯತ್ತದೆ. [[ನೀರು]] ಬೆರೆಸಿದಾಗ ಮದ್ಯಸಾರದಿಂದ ಅಟ್ರೊಪೀನನ್ನು 1140-1160 ಸೆಂ. ಗ್ರೇ. ನಲ್ಲಿ ವಿಲೀನ ಬಣ್ಣವಿರದ ಹರಳುಗಳಾಗಿ ಪಡೆಯಬಹುದು. ಮದ್ಯಸಾರ ಕ್ಲೋರೊಫಾರ್ಮ್‍ಗಳಲ್ಲಿ ಸರಾಗವಾಗಿ ವಿಲೀನವಾಗುವುದಾದರೂ ಈಥರಿನಲ್ಲಿ ಅಷ್ಟಾಗಿಲ್ಲ. ನೀರಿನಲ್ಲಿ ವಿಲೀನವಾಗದು.<br>
"https://kn.wikipedia.org/wiki/ಅಟ್ರೊಪೀನ್" ಇಂದ ಪಡೆಯಲ್ಪಟ್ಟಿದೆ