ತಂಜಾವೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು #WPWP:photo added
೧ ನೇ ಸಾಲು:
[[File:Thanjavur montage.jpg|thumb|ತಂಜಾವೂರು ಮೊಂಟಾಗು]]
 
'''ತಂಜಾವೂರು''' ತಮಿಳುನಾಡಿನ ಒಂದು ಐತಿಹಾಸಿಕ ಪಟ್ಟಣ. ಇದು ಇತಿಹಾಸ ಕಾಲದಿಂದಲೂ [[ಚೋಳ]]ರು, [[ಪಾಂಡ್ಯ|ಪಾಂಡ್ಯರು]],[[ವಿಜಯನಗರ ಸಾಮ್ರಾಜ್ಯ]], [[ನಾಯಕರು]] ಮತ್ತು [[ಮರಾಠ]] ರಿಂದ ಆಳಲ್ಪಟ್ಟಿತ್ತು. ಇದು ದಕ್ಷಿಣ ಭಾರತದಲ್ಲಿ ಧರ್ಮ,ಕಲೆ ಹಾಗೂ ಶಿಲ್ಪಕಲೆಯ ಅತ್ಯಂತ ದೊಡ್ಡ ಕೇಂದ್ರವಾಗಿದೆ.ಇಲ್ಲಿರುವ [[ಬೃಹದೀಶ್ವರ ದೇವಾಲಯ]] ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.[[ತಂಜಾವೂರು ಶಿಲ್ಪಕಲೆ]] ಎಂಬ ಪ್ರಕಾರವೇ ಇಲ್ಲಿ ಬೆಳೆದು ಬಂದಿದೆ.
 
----
 
ದಕ್ಷಿಣಭಾರತದ ಪ್ರಭಾ ದೇಗುಲಗಳನ್ನು ನೆನಪಿಸಿಕೊಂಡಾಕ್ಷಣ ನೆನಪಾಗುವುದು ತಮಿಳ್ನಾಡಿನ ತಂಜಾವೂರಿನ ಬೃಹದೀಶ್ವರ ದೇವಾಲಯ. ನೀವು ಕಲಾರಸಿಕರಾಗಿದ್ದರೆ, ಈ ಸುಂದರ ದೇಗುಲವನ್ನೊಮ್ಮೆ ಕಣ್ತುಂಬಿಕೊಳ್ಳಲೇಬೇಕು.
"https://kn.wikipedia.org/wiki/ತಂಜಾವೂರು" ಇಂದ ಪಡೆಯಲ್ಪಟ್ಟಿದೆ