ಉಳುಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
K-Fuss-z2.jpg ಹೆಸರಿನ ಫೈಲು Gbawdenರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೨ ನೇ ಸಾಲು:
ಉಳುಕನ್ನು ಹರಿದ ಅಸ್ಥಿರಜ್ಜು ಎಂದು ಕರೆಯುತ್ತಾರೆ.
[[ಶ್ರೀರಂಗಪಟ್ಟಣ]]ದ ತಾಲ್ಲೂಕಿನ ಅಲ್ಲಾಪಟ್ಟಣದ ಬಸವಯ್ಯ ಉಳುಕು ತೆಗೆಯೋದ್ರಲ್ಲಿ ನಿಸ್ಸೀಮ. ಕೈ, [[ಕಾಲು]], ಸೂಂಟ ಉಳುಕಿದರೆ ಕೆಲವೇ ನಿಮಿಷದಲ್ಲಿ ಸರಿ ಮಾಡುವ ಬಸವಯ್ಯನಿಗೆ ' [[ಉಳುಕು]] ಬಸವಯ್ಯ' ಎಂದೇ ಹೆಸರು.<ref>http://www.webmd.com/a-to-z-guides/understanding-fractures-basic-information</ref> ಬಸವಯ್ಯ ಅವರದ್ದು [[ಗುರು]]ವಿಲ್ಲದ [[ವಿದ್ಯೆ]] ಪಾಂಡವಪುರ ತಾಲ್ಲೂಕಿನ ಹಳ್ಳಿಯೂಂದರಲ್ಲಿ ಸತತ ೨೦ ವರುಷ ಜೀತ.ಮಾಡಿ, ಕಡು ಕಷ್ಟದಲ್ಲಿ ಬೆಳೆದ ೭೦ರ ಹರೆಯದ ಬಸವಯ್ಯ [[ಧಣಿ]]ಗಳ [[ಮನೆ]]ಯಲ್ಲಿ [[ಕಸ]], ಮುಸುರೆ ಬಳಿಯುತ್ತಲೇ ಉಳುಕು ತೆಗೆಯುವ ಕಲೆಯನ್ನು ಕರಗತ ಮಾಡಿ ಕೂಂಡಿದ್ದಾರೆ.<ref>http://www.medicalnewstoday.com/articles/173312.php</ref> ಮುಂಗೈ ಮೂಳೆ, ಸೂಂಟದ ಕೀಲು, ಪಾದದ ಗಿಟುಕು ಜಾರಿದರೆ ಅದನ್ನು ನಿಮಿಷ ಮಾತ್ರದಲ್ಲಿ ಕೂರಿಸಬಲ್ಲರು. ಬಸವಯ್ಯ ಅವರಿಂದ ಉಳುಕು ತೆಗೆಸಿಕೂಂಡವರು ನೂರಾರು ಮಂದಿ. ಉಳುಕು ಸರಿ ಪಡಿಸಲು ಇವರಿಗೆ ಎಣ್ಣೆ, ತುಪ್ಪ ಇತರ ಯಾವುದೇ ವಸ್ತುಗಳು ಬೇಕಿಲ್ಲ. ಕೇವಲ ಒಂದು ಲೋಟ [[ನೀರು]] ಕೂಟ್ಟರೆ ಸಾಕು, ಉಳುಕಿರುವ ಭಾಗ ಸರಿ ಮಾಡುತ್ತಾರೆ. ಜನ ಮಂಡ್ಯ, ಮೈಸೂರು ಇತರ ಕಡೆಗಳಿಂದ ಅವರನ್ನು ಹುಡುಕಿ ಕೂಂಡು ಬರುತ್ತಾರೆ.
[[ಚಿತ್ರ:K-Fuss-z2.jpgಚಿತ್|thumb|ಉಳುಕು]] ಹಾಗೆ ಬರುವವರ ಬಳಿ ಹಣಕ್ಕೆ ಒತ್ತಾಯಿಸುವುದಿಲ್ಲಾ, [[ಪ್ರೀತಿ]]ಯಿಂದ ಕೂಟ್ಟರೆ ಅಷ್ಟಿಷ್ಟು ಪಡೆಯುತ್ತಾರೆ, ಕೆಲವೊಮ್ಮೆ ತಾವೇ ಕಾಫೀ ಕುಡಿಸಿ ಕಳುಹಿಸುತ್ತಾರೆ.<ref>https://en.wikipedia.org/wiki/Bone_fracture</ref>
=ಉಲ್ಲೇಖಗಳು=
ಉಳುಕಿನಲ್ಲಿ ನಾನ ವಿಧಗಳಿವೆ.ಉಳುಕು,ಜಾಸ್ತಿ ಪ್ರಮಾಣದ ಒತ್ತಡ ಮೂಳೆಯ ಮೇಲೆ ಬಿಳುವುದರಿ೦ದ ಆಗುವುದು ಸಾಮಾನ್ಯವಾದ ಉಳುಕಾಗಿದೆ ಮತ್ತೆ ನಾನ ರೀತಿಯಲ್ಲಿ ಗುಣಪಡಿಸಬಹುದು. ಉಳುಕು ಆಟವಾಡುವಾಗ, ಅಪಘಾತದಿಂದ ಅಥವಾ ಎಲ್ಲಿಂದನಾದರೂ ಬಿದ್ದಾಗ ಉಳುಕಾಗುತ್ತದ. ಉಳುಕು ಆದ ಮನುಷ್ಯನಿಗೆ ತಕ್ಷಣವೇ ಪ್ರಥಮಚಿಕಿತ್ಸೆ ನೀಡುವುದು ಅಗತ್ಯ.ಕೆಲವು ಬಾರಿ ಉಳುಕು ಕ್ಯಾನ್ಸರ್ ರೂಪವಾಗಿ ಬದಲಾಗುತ್ತದೆ. ಉಳುಕನ್ನು ಕ್ಷಕಿರಣದ ಮೂಲಕ ತಿಳಿಯಬಹುದು. ಉಳುಕು ಗುಣವಾಗಲು ಜಾಸ್ತಿ ಸಮಯ ತೆಗೆದುಕೂಳ್ಳುತ್ತದೆ. ಕೆಲವುಬಾರಿ ಉಳುಕು ರಕ್ತ ಪರಿಚಲನೆಯನ್ನು ನಿಲ್ಲಿಸುತ್ತದೆ ಹಾಗೂ ರಕ್ತಸ್ರವ ಉಂಟಾಗುತ್ತದೆ. ದೇಹದ ಮೂಳೆಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾದಾಗ ಉಳುಕು ಉಂಟಾಗುತ್ತದೆ. ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುವುದಕ್ಕೆ ಪ್ರತಿ ದಿನ ಹಾಲು ಮತ್ತೆ ಹಾಲಿನ ಪದಾರ್ಥಗಳು, ಮೂಟ್ಟೆ ಮತ್ತು ಹಸಿ ತರಕಾರಿಗಳನ್ನು ಸೇವಿಸಬೇಕು.
"https://kn.wikipedia.org/wiki/ಉಳುಕು" ಇಂದ ಪಡೆಯಲ್ಪಟ್ಟಿದೆ